ಬಿಗ್ಬಾಸ್ ಮನೆಯಿಂದ ಎಲ್ಲಾ 17 ಸ್ಪರ್ಧಿಗಳನ್ನು ಹೊರಗೆ ಕಳುಹಿಸಿದ ಘಟನೆ – ಪೊಲೀಸರ ಸಮ್ಮುಖದಲ್ಲಿ ಮನೆಗೆ ಬೀಗ!
ಬಿಗ್ಬಾಸ್ ಮನೆಯಿಂದ ಎಲ್ಲಾ 17 ಸ್ಪರ್ಧಿಗಳನ್ನು ಹೊರಗೆ ಕಳುಹಿಸಿದ ಘಟನೆ – ಪೊಲೀಸರ ಸಮ್ಮುಖದಲ್ಲಿ ಮನೆಗೆ ಬೀಗ! ಬೆಂಗಳೂರು, ಅಕ್ಟೋಬರ್ 7, 2025: ರಿಯಾಲಿಟಿ ಶೋ ಬಿಗ್ಬಾಸ್ ಮನೆಯೊಳಗಿದ್ದ ಎಲ್ಲಾ 17 ಸ್ಪರ್ಧಿಗಳನ್ನು ಇಂದು ಪೊಲೀಸ್ ಸಮ್ಮುಖದಲ್ಲಿ ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಮನೆಗೆ ತಕ್ಷಣವೇ ಬೀಗ ಹಾಕಲಾಗಿದ್ದು, ಸ್ಪರ್ಧಿಗಳನ್ನು ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಗ್ಬಾಸ್ ಆಡಳಿತ ಮಂಡಳಿ ತಿಳಿಸಿದ್ದಾರೆ. ಈ ಘಟನೆ ಮೊದಲು ಸ್ಪರ್ಧಿಗಳಿಗೆ ತಿಳಿಯದೇ ನಡೆಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಬಂದಿರುವುದು ಕಾರಣವಾಗಿ ಎಲ್ಲ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಬೇಕು ಎಂದು ಆಡಳಿತ ನಿರ್ಧರಿಸಿತು. ಪೊಲೀಸರು ಮನೆಯಿಂದ ಹೊರಗೆ ನಿಂತು, ಬಿಗ್ಬಾಸ್ ಆಡಳಿತ ಸಿಬ್ಬಂದಿಯೊಂದಿಗೆ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕರೆದೊಯ್ದರು. ಸ್ಪರ್ಧಿಗಳನ್ನು ಸುಮಾರು 10 ಕಾರುಗಳಲ್ಲಿ ವಿಭಜಿಸಿ, ಗೌಪ್ಯ ಸ್ಥಳಕ್ಕೆ ಕರೆದೊಯಲಾಗಿದೆ. ಕಾರುಗಳ ಕಿಟಕಿಗಳಿಗೆ ಕಪ್ಪು ಬಟ್ಟೆ ಹಾಕಿ, ಮಾಧ್ಯಮಗಳಿಗೆ ಯಾವುದೇ ಮಾಹಿತಿ ಲಭ್ಯವಾಗದಂತೆ…
ಮುಂದೆ ಓದಿ..
