ಯುವತಿ ನಾಪತ್ತೆ – ಮನೆಗೆ ಮರಳದೇ ಆತಂಕ ಉಂಟುಮಾಡಿದ ಘಟನೆ
ಬೆಂಗಳೂರು, ಆಗಸ್ಟ್ 5:2025ನಗರದ ಯಲಹಂಕ ಪ್ರದೇಶದಲ್ಲಿ 17 ವರ್ಷ 1 ತಿಂಗಳ ಯುವತಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆಕು| ಮುಸ್ಕನ್ ಬಾನು ಎಂಬ ಯುವತಿ ದಿನಾಂಕ 01-08-2025 ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮನೆಯಲ್ಲಿಯೇ ಇರಲಿಲ್ಲವೆಂದು ಪೋಷಕರು ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೂಲ ಮಾಹಿತಿಯ ಪ್ರಕಾರ, ಮುಸ್ಕನ್ ಬಾನು ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಶಿಕ್ಷಣ ಪಡೆದುತ್ತಿದ್ದರು. ದೈನಂದಿನಂತೆ ಪೋಷಕರು ಕೆಲಸಕ್ಕೆ ಹೋಗಿದ್ದು, ಮನೆಗೆ ಮರಳಿದಾಗ ಮಗಳು ಮನೆಗೆ ಇಲ್ಲದ ಕಾರಣದಿಂದ ಆಘಾತಕ್ಕೊಳಗಾದರು. ಸಂಬಂಧಿಕರು, ಸ್ನೇಹಿತರು ಹಾಗೂ ಹತ್ತಿರದ ಸ್ಥಳಗಳಲ್ಲಿ ಹುಡುಕಾಡಿದರೂ, ಅವಳ ಬಗ್ಗೆ ಯಾವುದೇ ಸುಳಿವು ಸಿಗದೆ ಪೋಷಕರು ಯಲಹಂಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೋಷಕರ ಪ್ರಕಾರ, ಮುಸ್ಕನ್ ಯಾರಿಗೂ ತಿಳಿಸದೇ ಮನೆಯಿಂದ ಹೊರಟ್ಟಿದ್ದಾಳೆ. ಈ ಕುರಿತು ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ಮಾಹಿತಿಯಿದ್ದರೆ ತಮ್ಮ…
ಮುಂದೆ ಓದಿ..
