ವಿಶೇಷ ಸಿನೆಮಾ ಸುದ್ದಿ 

ಪುನೀತ್ ಸಾವು ನ್ಯಾಯನಾ?

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಸಂಶಯಾಸ್ಪದವಾಗಿ ಪುನೀತ್ ಸಾವು ಆಗಿದ್ದರೆ. ಆ ದೇವರು ಕೂಡ ಕುತಂತ್ರಿಗಳ ಕಾರ್ಯವನ್ನು ಮೆಚ್ಚಲಾರ. ಅವರಿಗೆ ಕೃತಕವಾಗಿ ಶಿಕ್ಷೆ ಯಾಗದಿದ್ದರೂ , ಕರ್ಮಾನುಸಾರವಾಗಿ ಅವರಿಗೆ ದೇವರೇ ಶಿಕ್ಷೆ ಕೊಡುವನು. ಆದರೂ ಕೂಡ ಎಲ್ಲಿ ಈ ಕಾರ್ಯ ನಡೆದಿದೆ ಅದಕ್ಕೆ ಕಾರಣರಾರು ಎಂದು ತಿಳಿದು ,ಮತ್ತೊಂದು ಬೆಲೆಬಾಳುವ ರತ್ನ ಹೋಗದಿರಲಿ .ಅದರಿಂದ ಸಮಾಜಕ್ಕೆ ಒಂದು ಪಾಠವಾಗಲಿ.

Read More
ವಿಶೇಷ ಸುದ್ದಿ 

ಪುನೀತ್ ನಿಧನದ 11ನೇ ದಿನದ ಪುಣ್ಯತಿಥಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಪುನೀತ್ ಸಮಾಧಿಯ ಬಳಿ ಬೆಳಿಗ್ಗೆಯಿಂದ ಸಂಜೆವರೆಗೂ ಅಭಿಮಾನಿಗಳ ಸಾಲು. ನೆರೆದ ಅಭಿಮಾನಿಗಳಲ್ಲಿ ಮಾತು ಬಾರದ ಸ್ಥಿತಿ ನಾವು ಕಾಣಬಹುದು. ಅವರ ಬಗ್ಗೆ ಏನು ಮಾತನಾಡುವುದು ದುಃಖ ತುಂಬಿ ಬರುತ್ತಿದೆ .ಎಂದು ಅಭಿಮಾನಿಗಳ ನೋವು. ಒಟ್ಟಾರೆ ಹೇಳುವುದಾದರೆ ಪುನೀತ್ ಅಮರ.

Read More
ವಿಶೇಷ ಸುದ್ದಿ 

ನಾ ಕಂಡ ಹೊಯ್ಸಳರ ದೇವಾಲಯ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಹೆಸರೇ ಸೂಚಿಸುವ ಹಾಗೆ ದೇವಾಲಯದ ಒಳಾಂಗಣವು ಸೌಮ್ಯವಾಗಿದೆ. ಹೊಯ್ಸಳರ ಸೌಮ್ಯಕೇಶವ ಸ್ವಾಮಿ ದೇವಾಲಯ ಸುಮಾರು 47ಅಡಿ ಎತ್ತರದ ಏಕಶಿಲಾ ಸ್ತಂಭದ ಮೇಲೆ ದೀಪವನ್ನು ಹೊತ್ತಿಸುವ ಯಾಂತ್ರಿಕ ವ್ಯವಸ್ಥೆ ಇಂದಿಗೂ ಸಹ ಸುಸ್ಥಿತಿಯಲ್ಲಿದೆ . ನಾಗಮಂಗಲದಲ್ಲಿ ಕಾಣಸಿಗುವ ಈ ದೇವಾಲಯವು ಇಂದಿಗೂ ನೋಡಲು ನಮಗೆ ಮನೋಹರವಾಗಿದೆ .ಸುಂದರವಾದ ಈ ದೇವಾಲಯದ ಒಳ ಭಾಗವು ಶಾಂತ ಸ್ಥಿತಿಯಲ್ಲಿದೆ.

Read More