ಆಧ್ಯಾತ್ಮ ಆರೋಗ್ಯ ವಿಶೇಷ 

“ಜೀವ ಜೋಪಾನ…. ಇಂದಿಗೂ ಎಂದೆಂದಿಗೂ” ಕೊರೋನಾ ವಿರುದ್ಧ ಹೋರಾಟಕ್ಕೆ ಸಜ್ಜುಗೊಳ್ಳಿ…

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

Read More

ರೈತರ ಬೆಳೆ ನಷ್ಟವಾಗಲು ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಆಗಿರುವ ಬೆಳೆ ನಷ್ಟವನ್ನು ಸಂಬಂಧಿಸಿದ…

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಟಿ. ನರಸೀಪುರ: ರೈತರ ಬೆಳೆ ನಷ್ಟವಾಗಲು ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಆಗಿರುವ ಬೆಳೆ ನಷ್ಟವನ್ನು ಸಂಬಂಧಿಸಿದ ಕಬಿನಿ ಇಲಖೆಯಿಂದಲೇ ಭರಿಸಿಕೊಡಬೇಕೆಂದು ದಸಂಸ (ಅಂಬೇಡ್ಕರ್ ವಾದ)ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಶಾಸಕರ ಮೂಲಕ ಮನವಿಪತ್ರ ಕೊಡುವುದರೊಂದಿಗೆ ಒತ್ತಾಯಿಸಿದರು. ಬನ್ನಹಳ್ಳಿ ಹುಂಡಿ ಏತ ನೀರಾವರಿ ಯೋಜನೆಯ ಯಂತ್ರೋಪಕರಣಗಳನ್ನು ದುರಸ್ಥಿಗೊಳಿಸಿ ರೈತರಿಗೆ ನೀರುಕೊಡದೆ ಬೆಳೆ ಹಾನಿಗೆ ಕಾರಣರಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಂಡು ಬೆಳೆ ನಷ್ಟ ಭರಿಸುವಂತೆ ಒತ್ತಾಯಿಸಿ ಪಟ್ಟಣದ ಕಬಿನಿ ನೀರಾವರಿ ಕಛೇರಿಯ ಮುಂಭಾಗ ದಸಂಸ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಂ. ಅಶ್ವಿನ್‍ಕುಮಾರ್ ಆಗಮಿಸಿ ಅವರ ಅಹವಾಲವನ್ನು ಸ್ವೀಕರಿಸಿ ಕಾರ್ಯಪಾಲಕ ಅಭಿಯಂತರ ಮಹೇಶ್‍ರವರನ್ನು ಈ ಬಗ್ಗೆ ಸಮಜಾಯಿಸಿ ಕೇಳಿದಾಗ ಬನ್ನಹಳ್ಳಿಹುಂಡಿ ಏತ ನೀರಾವರಿಯಿಂದ ನೀರು ಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಪಿಲಾ ನದಿ ಪ್ರವಾಹ…

Read More

ರಸ್ತೆ ದುರಸ್ತಿಗಾಗಿ ಬುಡರಕಟ್ಟಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಬೈಲಹೊಂಗಲ : ರಸ್ತೆ ದುರಸ್ತಿಗಾಗಿ ಬುಡರಕಟ್ಟಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ. ಬೆಳವಡಿ ಇಂದ ಬುಡರಕಟ್ಟಿ ಮಾರ್ಗವಾಗಿ ಧಾರವಾಡಕ್ಕೆ ಹೋಗುವ ರಾಜ್ಯ ಹೆದ್ದಾರಿ ತುಂಬಾ ಹದಗೆಟ್ಟಿದ್ದು, ಈ ರಸ್ತೆ ದುರಸ್ತಿಗಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಗ್ರಾಮಸ್ಥರು ರಸ್ತೆಯ ಮಧ್ಯ ವಾಹನಗಳನ್ನು ತಡೆದು ರಸ್ತೆಯ ಮಧ್ಯ ಬಿದ್ದಿರುವ ಗುಂಡಿಗಳಲ್ಲಿ ಸಸಿ ನೆಡುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ಯನ್ನು ಮಾಡಿದರು. ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸತತ ಮೂರುಗಂಟೆಗಳ ಕಾಲ ರಸ್ತೆ ತಡೆಯಿಂದಾಗಿ ಸುಮಾರು ಒಂದು ಕಿಲೋಮೀಟರ್ ವರೆಗೆ ವಾಹನಗಳು ಸಾಲುಗಟ್ಟಿದ್ದವು. ನಂತರ ಸ್ಥಳಕ್ಕೆ ಆಗಮಿಸಿದ ಲೋಕಪಯೋಗಿ ಇಲಾಖೆಯ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿ ಶೀಘ್ರದಲ್ಲಿ ರಸ್ತೆಯನ್ನು ದುರಸ್ತಿ ಮಾಡಿಕೊಡಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ್ ಮಂಗಳಗಟ್ಟಿ, ನಾಗರಾಜ್ ಸವಟಗಿ, ಕಲ್ಲಯ್ಯ ಹುಗ್ಗಿ, ದ್ಯಾಮನಗೌಡ ಪಾಟಿಲ್,…

Read More