ಸುದ್ದಿ 

ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ- ಕಂಪ್ಲಿ ಶಾಸಕ ಗಣೇಶ್, ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುವುದು ರಾಜ್ಯದ ಜನರ ನಾಡಿಮಿಡಿತ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಬಳ್ಳಾರಿ: ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕು. ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುವುದು ರಾಜ್ಯದ ಜನರ ನಾಡಿಮಿಡಿತವಾಗಿದೆ ಎಂದು ಶಾಸಕ ಕಂಪ್ಲಿ ಗಣೇಶ್​ ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ತೆರಳಿದರೆ ಪಕ್ಷ ಹೆಚ್ಚಿನ ಸ್ಥಾಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ- ಕಂಪ್ಲಿ ಶಾಸಕ ಗಣೇಶ್ ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುವುದು ರಾಜ್ಯದ ಜನರ ನಾಡಿಮಿಡಿತ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ತೆರಳಿದರೆ ಪಕ್ಷ ಹೆಚ್ಚಿನ ಸ್ಥಾನ ಗಳಿಸಲಿದೆ. ದೇವರಾಜ ಅರಸು ನಂತರ ಐದು ವರ್ಷಗಳಲ್ಲಿ ಎಲ್ಲಾ ವರ್ಗದವರಿಗೆ ಸಮಾನವಾಗಿ ಅಡಳಿತ ನೀಡಿದ ದೀಮಂತ ನಾಯಕ ಸಿದ್ದರಾಮಯ್ಯನವರು. ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬುವುದು, ನಮ್ಮ ವೈಯುಕ್ತಿಕ, ಕ್ಷೇತ್ರದ ಜನರು ಸೇರಿದಂತೆ ರಾಜ್ಯದ ಜನರ ಅಭಿಪ್ರಾಯ ಎಂದಿದ್ದಾರೆ. ಲಂಬಾಣಿ ಸಮುದಾಯದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಹೇಳಿಕೆ…

Read More
ಸುದ್ದಿ 

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಪರಿಸರ ಅಭಿವೃದ್ಧಿಯ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯಕ್ರಮ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಕೊಂಡ್ಲಹಳ್ಳಿ ವಲಯದ ಬಿಜಿಕೆರೆ, ಕೊಂಡ್ಲಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಪರಿಸರ ಅಭಿವೃದ್ಧಿಯ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮದ ವಿವಿಡೆದೆ ಸಸಿನೆಟ್ಟು ಮಾತನಾಡಿದ ವಲಯ ಮೇಲ್ವಿಚಾರಕ ಮಂಜುನಾಥ್ ಮಾತನಾಡಿ ಹಸಿರೇ ಉಸಿರು, ಪರಿಸರವನ್ನು ಉಳಿಸಿ ಅಭಿವೃದ್ಧಿ ಪಡಿಸಿ ಮುಂದಿನ ಜನಾಂಗಕ್ಕೆ ಮಾದರಿಯಾಗುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಎಲ್ಲರ ಆಸೆಗಳನ್ನು ಪೂರೈಸುವ ಸಂಪತ್ತು ಭೂಮಿಯಲ್ಲಿದೆ ಎಲ್ಲರ ಧುರಾಸೆಗಳನ್ನಲ್ಲ ಎಂದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಬಿಜಿಕೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು, ಮಕ್ಕಳ ಅಭಿವೃದ್ಧಿ ಮೇಲ್ವಿಚಾರಕರಾದ ಜರಿನ, ಮುಖ್ಯ ಶಿಕ್ಷಕ ಈರಣ್ಣ, ಡಾಕ್ಟರ್ ಮಾಲತೇಶ್, ಸಂಘದ ಸೇವಾಪ್ರತಿನಿಧಿಗಳು, ತರಬೇತಿ ಸಂಯೋಜಕರು, ಗ್ರಾಮಸ್ಥರು ಉಪಸ್ಥಿತರಿದ್ದರು

Read More
ಸುದ್ದಿ 

ಕುಣಿಗಲ್ ನಲ್ಲಿ ಕಲಾವಿದರಿಗೆ ಆಹಾರ ಕಿಟ್ ವಿತರಣೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಕುಣಿಗಲ್ : ಕುಣಿಗಲ್ ನ ಜನಪ್ರಿಯ ಶಾಸಕರು ಎಚ್ ಡಿ ರಂಗನಾಥ್ ರವರು ಸ್ಥಳೀಯ 23 ಕಲಾವಿದರಿಗೆ ಆಹಾರ ದಿನಸಿ ಕಿಟ್ ವಿತರಣೆ ಮಾಡಿದರು ಸುಮಾರು 10 ದಿನದಿಂದ ಕ್ಷೇತ್ರದ ಸುಮಾರು 75000 ಜನರಿಗೆ ಕಿಟ್ ವಿತರಣೆ ಮಾಡಿ ಕ್ಷೇತ್ರದ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಆಹಾರ ಕಿಟ್ ಸ್ವೀಕರಿಸಲು ಕರ್ನಾಟಕ ಆರ್ಕೆಸ್ಟ್ರಾ ಮಾಲೀಕರು ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಸಂಘ ಕುಣಿಗಲ್ ಘಟಕದ ಕಲಾವಿದರುಗಳಾದ ಸಿದ್ದರಾಜು, ರಂಗಸ್ವಾಮಿ, ನಾಗರಾಜು, ವಿಶ್ವನಾಥ್, ನರಸಿಂಹಮೂರ್ತಿ ಎನ್, ಸತ್ಯನಾರಾಯಣ,ಮೋಹನ್, ಸಂಜಯ್, ವೆಂಕಟಪ್ಪ,ವಿಜಯಕುಮಾರ್,ವೆಂಕಟಾಚಲ ಬಾಲಕೃಷ್ಣ, ರವೀಂದ್ರಕುಮಾರ್,ರೋನಿ,ಪ್ರೇಮ,ವಿಶಾಲಾಕ್ಷಿ, ಕಲಾವತಿ, ಪವಿತ್ರಾ, ಸುಧಾ, ಶಾಂತಮ್ಮ, ಲತಾ, ಗಾಯತ್ರಿ, ಚಂದ್ರಮ್ಮ ಆಗಮಿಸಿದ್ದರು, ಇದೆ ವೇಳೆ ಆಹಾರ ಕಿಟ್ ನೀಡಿದ ಶಾಸಕರಿಗೆ ಮನಃ ಪೂರ್ತಿ ಯಾಗಿ ಜನತೆ ಅಭಿನಂದಿಸಿದರು. ವರದಿ ಪ್ರವೀಣ್ ಕುಮಾರ್ ಎನ್ ತುಮಕೂರು

Read More
ಸುದ್ದಿ 

ನೂತನವಾಗಿ ನಿರ್ಮಿಸಿರುವ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದ ಸಚಿವ ಡಾಕ್ಟರ್ ಕೆ. ಸುಧಾಕರ್.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಬೆಳ್ತಂಗಡಿ: ತಾಲೂಕಿನ ಕೊಕ್ಕಡದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು  ಸಚಿವರಾದ ಡಾಕ್ಟರ್ ಕೆ ಸುಧಾಕರ್ ಉದ್ಘಾಟಿಸಿದರು. ನಂತರ ಸಚಿವರು ಎಂಡೋಸಲ್ಫಾನ್ ಪೀಡಿತರ ಪಾಲನಾ ಕೇಂದ್ರಕ್ಕೆ ಭೇಟಿ ನೀಡಲಾಯಿತು ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕರಾದ ಹರೀಶ್   ಪೂಣಚ್ಚ, ಸ್ಥಳೀಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

Read More
ವಿಡಿಯೋ ವಿಶೇಷ ಸುದ್ದಿ 

ಸಾಹಿತ್ಯ ಸಂಜೆ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ : ರಾಜ್ಯಮಟ್ಟದ ಕವಿಗೋಷ್ಠಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಸಾಹಿತ್ಯ ಸಂಜೆ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ : ರಾಜ್ಯಮಟ್ಟದ ಕವಿಗೋಷ್ಠಿ ಇಂದು ಸಂಜೆ 7 ಕ್ಕೆ … ಇಂದು ಸಂಜೆ 7 ಗಂಟೆಗೆ ONLINE ನಲ್ಲಿ ಭಾಗವಹಿಸಲು ಈ ಲಿಂಕ್ ಬಳಸಿ. ಗೂಗಲ್ ಮೀಟ್ ಐಡಿ ID https://meet.google.com/pfp-sveo-cdv ತಾಲೂಕ್ ನ್ಯೂಸ್ ನ ನೇರ ಪ್ರಸಾರ Taluknews Live @ 7 PM

Read More
ಸುದ್ದಿ 

ಬೀದಿ ನಾಯಿಯತಲೆಸೀಳಿ ನಡುರಸ್ತೆಯಲ್ಲೆ ಭೀಕರವಾಗಿ ಕೊಂದ ಕ್ರೂರಿ..!

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ನಿಂದ ಬೀದಿನಾಯಿಗೆ ಹೊಡೆದು ತಲೆಸೀಳಿ ಅಮಾನುಷವಾಗಿ ಕೊಂದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಆನೇಕಲ್ ನ ಚಿಂತಲಮಡಿವಾಳ ನಿವಾಸಿ ಚಂದ್ರಪ್ಪ ಬೀದಿನಾಯಿಯನ್ನ ಕೊಂದವ. ಕುಡಿದ ಅಮಲಿನಲ್ಲಿ ನಾಯಿಯನ್ನು ಕೊಂದು ಹೆಬ್ಬಗೋಡಿ ಬಳಿಯ ಮಡಿವಾಳದ ಮುಖ್ಯರಸ್ತೆಯಲ್ಲಿ ಅದರ ಶವ ಎಳೆತಂದು ಬಿಸಾಡುತ್ತಿದ್ದದ್ದನ್ನು ವಿಡಿಯೋ ಮಾಡಿಕೊಂಡ ಪ್ರಯಾಣಿಕರೊಬ್ಬರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಅವರಿಗೂ ಅವಾಜ್ ಹಾಕಿದ ಚಂದ್ರಪ್ಪ, ನಾನು ಸಾಕಿದ್ದ ನಾಯಿಗೆ ಈ ಬೀದಿನಾಯಿ ಕಚ್ಚಿದೆ. ನನ್ನ ಮಗಳಿಗೂ ಕಚ್ಚಿದೆ. ಇಂತಹ ನಾಯಿಯನ್ನ ಬದುಕಲು ಹೇಗೆ ಬಿಡಲಿ? ಅದಕ್ಕೆ ಕೊಂದೆ ಎಂದು ಬಾಯಿಗೆ ಬಂದಂತೆ ಬೈದಿದ್ದಾನೆ. ಚಂದ್ರಪ್ಪ ಕುಡಿದ ಅಮಲಿನಲ್ಲಿ ಸಾಕುನಾಯಿ ಜತೆ ಹೋಗುವಾಗ ಸಹಜವಾಗಿ ಬೀದಿನಾಯಿ ಬೊಗಳಿದೆ.ಈ ವೇಳೆ ಸಾಕುನಾಯಿಯನ್ನ ಹಿಂಬಾಲಿಸಿಕೊಂಡು ಮಾಲೀಕನ ಮನೆವರೆಗೂ ಬೀದಿನಾಯಿ ಬಂದಿದೆ. ಆಗ ಕಬ್ಬಿಣದ ರಾಡಿನಿಂದ ಬೀದಿನಾಯಿಯ ತಲೆಗೆ…

Read More
ಸುದ್ದಿ 

ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಗಳನ್ನು ವಿತರಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಗುಬ್ಬಿ: ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ 331 ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಗಳನ್ನು  ಶಾಸಕರಾದ  ಎಸ್.ಆರ್.ಶ್ರೀನಿವಾಸ್ ವಿತರಿಸಿದರು. ಇದೇ ಸಂದರ್ಭದಲ್ಲಿ ಐಸಿಟಿ ಯುಕ್ತ (Smart-Class) ಕೊಠಡಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು.

Read More
ವಿಡಿಯೋ ವಿಶೇಷ ಸುದ್ದಿ 

ಇಂದು ಸಂಜೆ 7 ಗಂಟೆಗೆ ONLINE ನಲ್ಲಿ ಭಾಗವಹಿಸಲು.. ಕನ್ನಡ ಸಂಘ : ನಾಗಮಂಗಲ ಇಂದು ಸಂಜೆ 7 ಕ್ಕೆ.. ಜೈಮಿನಿ ಭಾರತದ ಬಬ್ರುವಾಹನ ಪ್ರಸಂಗದ ಗಮಕ ವಾಚನ ಕಾರ್ಯಕ್ರಮ…

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಇಂದು ಸಂಜೆ 7 ಗಂಟೆಗೆ ONLINE ನಲ್ಲಿ ಭಾಗವಹಿಸಲು.. ಕನ್ನಡ ಸಂಘ : ನಾಗಮಂಗಲ ಇಂದು ಸಂಜೆ 7 ಕ್ಕೆ.. ಜೈಮಿನಿ ಭಾರತದ ಬಬ್ರುವಾಹನ ಪ್ರಸಂಗದ ಗಮಕ ವಾಚನ ಕಾರ್ಯಕ್ರಮ ಆಯೋಜಿಸಿದ್ದು, ಶ್ರೀಮತಿ ಮಂಜುಳಾ ಮರಾಠೆರವರು ಗಮಕ ವಾಚಿಸಲಿದ್ದು , ಶ್ರೀಮತಿ ನಾ. ಶಾಂತರವರು ವ್ಯಾಖ್ಯಾನಿಸಲಿದ್ದಾರೆ. ಇಂದು ಸಂಜೆ 7 ಗಂಟೆಗೆ ONLINE ನಲ್ಲಿ ಭಾಗವಹಿಸಲು ಈ ಲಿಂಕ್ ಬಳಸಿ. ಗೂಗಲ್ ಮೀಟ್ ಐಡಿ ID https://meet.google.com/qoy-iqxg-cdw

Read More
ವಿಡಿಯೋ ವಿಶೇಷ ಸುದ್ದಿ 

ಕ. ರಾ. ಕೃಷ್ಣಸ್ವಾಮಿ, ಡಾ.ಸಿದ್ದಲಿಂಗಯ್ಯ ಮತ್ತು ಹ. ಕ. ರಾಜೇಗೌಡರವರ ಸ್ಮರಣಾರ್ಥ ನುಡಿನಮನ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ..

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಶ್ರೀ ಆದಿಚುಂಚನಗಿರಿ ಕಲಾ , ವಾಣಿಜ್ಯ & ವಿಜ್ಞಾನ ಕಾಲೇಜು ನಾಗಮಂಗಲ – 571432 , ಮಂಡ್ಯ ಜಿಲ್ಲೆ ಹಿರಿಯ ವಿದ್ಯಾರ್ಥಿ ಸಂಘ (ರಿ.) ಮತ್ತು ಸಾಂಸ್ಕೃತಿಕ ಸಮಿತಿ ವತಿಯಿಂದ ಕ. ರಾ. ಕೃಷ್ಣಸ್ವಾಮಿ, ಡಾ.ಸಿದ್ದಲಿಂಗಯ್ಯ ಮತ್ತು ಹ. ಕ. ರಾಜೇಗೌಡರವರ ಸ್ಮರಣಾರ್ಥ ನುಡಿನಮನ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ದಿನಾಂಕ: 29-06-2021, ಬೆಳಿಗ್ಗೆ 10.30ಕ್ಕೆ ಭೈರವೈಕ್ಯ ಪದ್ಮಭೂಷಣ ಪರಮಪೂಜ್ಯ ಜಗದ್ಗುರುಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ದಿವ್ಯ ಸಾನಿಧ್ಯ ಮತ್ತು ಆಶೀರ್ವಚನ :ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪಾವನ ಸಾನಿಧ್ಯ :ಪೂಜ್ಯ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿಪ್ರಧಾನ ಕಾರ್ಯದರ್ಶಿಗಳು , ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.)…

Read More
ವಿಶೇಷ ಸಿನೆಮಾ ಸುದ್ದಿ 

ರಾಜಲಾಂಛನ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಂಗಂ ಎಲ್. ವೈ. ರಾಜೇಶ್ ರವರ ನೇತೃತ್ವದಲ್ಲಿ ಮೂಡಿಬಂದಿರುವಂತಹ ಕಿರು ಚಿತ್ರ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ :- ರಾಜ ಲಾಂಛನ ಸಂಸ್ಥೆಯ ಸಂಸ್ಥಾಪಕರಾದ ಎಲ್.ವೈ.ರಾಜೇಶ್ ರವರ ನೇತೃತ್ವದಲ್ಲಿ ಮೂಡಿ ಬಂದಿರುವ ಈ ಒಂದು ಕಿರು ಚಿತ್ರವನ್ನು ಚಿತ್ರೀಕರಿಸಿ ಸಮಸ್ತ ನಾಡಿನ ಜನತೆಗೆ ಅರಿವು ಮೂಡಿಸುವುದರ ಜೊತೆಗೆ 45ವರ್ಷ ಮೇಲ್ಪಟ್ಟ ವರಿಗೆ ಮೊದಲ ಅಧ್ಯತೆ ನೀಡಿ ಎಂದು ಸಾರ್ವಜನಿಕರಿಗೆ ತಿಳಿ ಹೇಳಿ ಕೊಟ್ಟಂತಹ ಎಲ್.ವೈ.ರಾಜೇಶ್ ರವರಿಗೂ ಹಾಗೂ ರಾಜಲಾಂಛನ ಸಂಸ್ಥೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ರಿಗೂ ಮತ್ತು ಸಂಸ್ಥೆಯ ಎಲ್ಲಾ ಗಣ್ಯ ವ್ಯಕ್ತಿಗಳಿಗೂ ತಾಲ್ಲೂಕ್ ನ್ಯೂಸ್ ನ ಪರವಾಗಿ ಹಾಗೂ ಸಮಸ್ತ ನಾಡಿನ ಜನತೆಯ ಪರವಾಗಿ ಅಭಿನಂದನೆಗಳು.

Read More