ಸುದ್ದಿ 

ತ್ಯಾಜ್ಯ ವಿಲೇವಾರಿಯ ತಾಣವಾಯಿತಾ ದೇವರಾಯನದುರ್ಗ ರಸ್ತೆ.

Taluknewsmedia.com

Taluknewsmedia.comದೇವರಾಯನದುರ್ಗದ ರಸ್ತೆಯಲ್ಲಿ ಮಾಸ್ಕ್ ಗಳ ತ್ಯಾಜ್ಯ ಸುರಿಯಲಾಗಿದೆ.ತ್ಯಾಜ್ಯ ವು #INCAP ಕೈಗಾರಿಕೆಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಸಂಸ್ಥೆಯ ಮ್ಯಾನೇಜರ್ ಅವರ ವಿಸಿಟಿಂಗ್ ಕಾರ್ಡ್ ಗಳು ಪತ್ತೆಯಾಗಿವೆ. ಪರಿಸರವನ್ನು ಪದೇ ಪದೆ ಕಲುಷಿತ ಮಾಡುತ್ತಿರುವವರ ವಿರುದ್ದವಾಗಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೋಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. taluknews.com

ಮುಂದೆ ಓದಿ..
ಸುದ್ದಿ 

ಜಲ್ಲಿಕ್ರಶರ್ ಗಣಿಗಾರಿಕೆಗೆ ನೀಡಿರುವ ಮಂಜೂರಾತಿಯನ್ನು ರದ್ದುಗೊಳಿಸುವಂತೆ ರೈತರ ಆಗ್ರಹ

Taluknewsmedia.com

Taluknewsmedia.comತುಮಕೂರು: ತಾಲ್ಲೂಕಿನ ಕೋರ ಹೋಬಳಿ ಅಹೋಬಲ ಅಗ್ರಹಾರದ ಮಜರೆ ಓಬಳ ದೇವರ ಗುಡ್ಡದ ಸರ್ವೆ ನಂಬರ್ 172 ರಲ್ಲಿ ಸರ್ಕಾರವು ಪ್ರಾರಂಭಿಸಲು ಹೊರಟಿರುವ ಜಲ್ಲಿಕಲ್ಲಿನ ಕ್ರಷರ್ ಗಣಿಗಾರಿಕೆಯನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಆ ಪ್ರದೇಶದ ಸುತ್ತಮುತ್ತಲಿನ ರೈತರು ತಮ್ಮ ಆಗ್ರಹ ವ್ಯಕ್ತಪಡಿಸಿದ್ದಾರೆ.ಕ್ರಷರ್ ಗಣಿಗಾರಿಕೆ ಅನುಮತಿ ನೀಡಲಾದ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 7ರಿಂದ 8 ಗ್ರಾಮಗಳಿದ್ದು, ಗಣಿಗಾರಿಕೆಗೆ ಅನುಮತಿ ನೀಡಲಾಗಿರುವ ವಿಚಾರ ಅಲ್ಲಿನ ಜನರ ನೆಮ್ಮದಿ ಕೆಡಿಸಿದೆ.ಈ ಸಂದರ್ಭದಲ್ಲಿ ಗ್ರಾಮದ ರೈತ ಪುಟ್ಟ ಸಿದ್ದಯ್ಯ ಮಾತನಾಡಿ ಸರ್ಕಾರವು ಜಲ್ಲಿಕ್ರಶರ್ ಗಣಿಗಾರಿಕೆಗಾಗಿ ನೀಡಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಅವರಿಗೆ ಅನುಮತಿ ನೀಡಿರುವ ಜಾಗದ ಹತ್ತಿರದಲ್ಲಿಯೇ ಎತ್ತಿನಹೊಳೆ ಯೋಜನೆ ಪವರ್ ಗ್ರಿಡ್ ಗಳಿದ್ದು ಅವುಗಳಿಗೆ ಗಣಿಗಾರಿಕೆಯಿಂದ ತುಂಬಾ ತೊಂದರೆ ಉಂಟಾಗುತ್ತದೆ. ಹತ್ತಿರದಲ್ಲಿಯೇ ಶಾಲೆಯಿದ್ದು ಅಲ್ಲಿ ಓದುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕೂ ಅಡಚಣೆ ಉಂಟಾಗುತ್ತದೆ. ಜೊತೆಗೆ ಅಲ್ಲಿ ಸುತ್ತಮುತ್ತಲು ಸುಮಾರು 2000 ಜನಸಂಖ್ಯೆ ಇರುವ…

ಮುಂದೆ ಓದಿ..
ಸುದ್ದಿ 

ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು : ಪರಮೇಶ್ವರ್

Taluknewsmedia.com

Taluknewsmedia.comಕಾಂಗ್ರೆಸ್ ನಲ್ಲಿ ಸಾಕಷ್ಟು ನಾಯಕರು ಮುಖ್ಯ ಮಂತ್ರಿ ಆಗಬೇಕು ಎಂದು ಸಾಕಷ್ಟು ನಾಯಕರು ಬಯಸುತ್ತಿದ್ದಾರೆ ಅದರಲ್ಲಿ ಮುಚ್ಚು ಮರೆ ಏನೂ ಇಲ್ಲಾ ಎಂದು ತುಮಕೂರಿನಲ್ಲಿ ಶಾಸಕ ಜಿ ಪರಮೇಶ್ವರ್ ಹೇಳಿದ್ದಾರೆ.ನಗರದ ಪತ್ರಿಕಾ ಘೊಷ್ಟಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ವಿಚಾರ ಸಹಜವಾಗಿಯೇ ಇದೆ ಆದರೆ ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು ನಂತರ ೧೧೩ ಸ್ಥಾನ ಕಾಂಗ್ರೆಸ್‌ಗೆ ಬರಬೇಕು ಬಂದ ನಂತರ ಶಾಸಕಾಂಗ ಸಭೆಕರೆಯುತ್ತಾರೆ. ಅಲ್ಲಿ ಯಾರು ಸಿಎಂ ಆಗಬೇಕು ಎಂದು ನಿರ್ಧರಿಸುತ್ತಾರೆ ಸಿದ್ದಾರಾಮಯ್ಯ ಅವರನ್ನು ಹೀಗೆಯೇ ಆರಿಸಿದ್ದು ಎಂದರು.ತುಮಕೂರಿನ ಕುಣಿಗಲ್‌ನಲ್ಲಿ ಮುದ್ದಹನುಮೇ ಗೌಡರ ಸ್ಫರ್ಧೆಯ ಬಗ್ಗೆ ಮಾತನಾಡಿದ ಅವರು ಇದು ನಮ್ಮ ತೀರ್ಮಾನ ಆಗಿರಲಿಲ್ಲಾ ಈ ಮುಂಚೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೋಳ್ಳ ಬೇಕು ಎಂದು ಹೈಕಮಾಂಡ್ ವರಿಷ್ಟರು ಸೂಚನೆ ನೀಡಿದ್ದರು. ಅದರಂತೆ ದೆವೇಗೌಡರು ತುಮಕೂರಿನಲ್ಲಿ ಸ್ಪರ್ಧೆ ಮಾಡುತ್ತಾರೆ ನಮಗೆ ಬಿಟ್ಟುಕೊಡಿ ಎಂದು ಹೇಳಿದ್ದರು ನಾನು…

ಮುಂದೆ ಓದಿ..
ಸುದ್ದಿ 

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಿದ್ದಲಿಂಗಪ್ಪ ಆಯ್ಕೆ

Taluknewsmedia.com

Taluknewsmedia.comತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಸಿದ್ದಲಿಂಗಪ್ಪ ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲಾಕ್ನನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದ್ದು ಚುನಾವಣೆಯ ಮತ ಎಣಿಕೆಯಲ್ಲಿ 1613 ಮತಗಳನ್ನು ಕೆ ಎಸ್ ಸಿದ್ದಲಿಂಗಪ್ಪ ಪಡೆದು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಪಾವಗಡ ಕುಣಿಗಲ್ ಮತ್ತು ಚಿಕ್ಕನಾಯಕ ಹಳ್ಳಿ ಗುಬ್ಬಿ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಸಿದ್ದಲಿಂಗಪ್ಪ ಅಧಿಕ ಮತ ಪಡೆದಿದ್ದಾರೆ ಹೀಗಾಗಿ ಪ್ರತಿಸ್ಪರ್ಧಿ ಶೈಲಾ ನಾಗರಾಜ್ 1344 ಮತಪಡೆದರೆ ಅವರಿಗಿಂತ ಸಿದ್ದಲಿಂಗಪ್ಪ 700 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಮತದನ ನಡೆದಿದ್ದು ತುಮಕೂರು ಜಿಲ್ಲೆಯಲ್ಲಿ 4978 ಮತಗಳು ಚಲಾವಣೆಯಲ್ಲಿ ಗೊಂಡಿದ್ದು ಶೇಖಡಾ 46 ಷ್ಟು ಮತದಾನ ದಾಖಲಾಗಿದೆ.ತುಮಕೂರು ತಾಲ್ಲೂಕಿನಲ್ಲಿ 1811 ಮಂದಿ ಮತದಾನ ಮಡಿದರೆ, ತಿಪಟೂರು 537, ಮಧುಗಿರಿ 431, ನಿಟ್ಟೂರಿನಲ್ಲಿ 365, ಚಿಕ್ಕನಾಯಕನಹಳ್ಳಿ 200, ಪಾವಗಡ 289, ಗುಬ್ಬಿ 480,ಶಿರಾದಲ್ಲಿ 625 ಮಂದಿ ತುರುವೇಕೆರೆಯಲ್ಲಿ 549,ಕುಣಿಗಳ್…

ಮುಂದೆ ಓದಿ..
ರಾಜಕೀಯ ಸುದ್ದಿ 

ವಿಧಾನಪರಿಷತ್ ಚುನಾವಣೆ ಸಂಬಂಧ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದ ಕೋಟ ಶ್ರೀನಿವಾಸ ಪೂಜಾರಿ

Taluknewsmedia.com

Taluknewsmedia.comದಕ್ಷಿಣ ಕನ್ನಡ: ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಪಕ್ಷವು ಟಿಕೆಟ್ ನೀಡಿದ್ದು ಇಂದು ಅವರು ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.ಈ ಬಾರಿಯ ವಿಧಾನಪರಿಷತ್ ಚುನಾವಣೆ ಅವರ ಎರಡನೇ  ವಿಧಾನಪರಿಷತ್ ಚುನಾವಣೆಗಲಿದೆ. ಈ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡುವ ಸಲುವಾಗಿ ಸಚಿವರುಗಳಾದ  ವಿ.ಸುನಿಲ್ ಕುಮಾರ್,  ಎಸ್.ಅಂಗಾರ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ಸುದರ್ಶನ ಮೂಡುಬಿದಿರೆ ಹಾಗೂ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ  ಕುಯಿಲಾಡಿ ಸುರೇಶ್ ನಾಯಕ್ ರವರು ಉಪಸ್ಥಿತರಿದ್ದರು.

ಮುಂದೆ ಓದಿ..
ಸಿನೆಮಾ ಸುದ್ದಿ 

ನಟ ರಮೇಶ್ ಅರವಿಂದ್ ನಟನೆಯ ‘100’ ಸಿನಿಮಾ ವೀಕ್ಷಿಸಿದ ಗೃಹಸಚಿವ ಅರಗ ಜ್ಞಾನೆಂದ್ರ

Taluknewsmedia.com

Taluknewsmedia.comಬೆಂಗಳೂರು: ಸೈಬರ್ ಅಪರಾಧದ  ಕುರಿತ ಕಥಾ ಹಂದರವುಳ್ಳ,  ನಟ ಶ್ರೀ ರಮೇಶ್ ಅರವಿಂದ್ ನಟನೆಯ ‘100’ ಚಲನಚಿತ್ರವನ್ನು ಗೃಹಸಚಿವರಾದ ಅರಗ ಜ್ಞಾನೆಂದ್ರ ವೀಕ್ಷಿಸಿ ಚಿತ್ರತಂಡವನ್ನು  ಅಭಿನಂದಿಸಿದ್ದಾರೆ. ಚಿತ್ರ ವೀಕ್ಷಿಸಿ ಮಾತನಾಡಿದ ಅವರು  ಯುವಜನಾಂಗದ ಮೇಲೆ ಅಂತರ್ಜಾಲದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ಪರಿಣಾಮಕಾರಿಯಾದ ಚಿತ್ರವಾಗಿದೆ. ಇದಕ್ಕಾಗಿ ನಟ ಶ್ರೀ ರಮೇಶ್ ಅರವಿಂದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.ರಾಜ್ಯದ ಪ್ರತಿಯೊಬ್ಬರೂ ಈ ಚಿತ್ರವನ್ನು ವೀಕ್ಷಿಸಬೇಕು. ನಮ್ಮ ಪೊಲೀಸ್ ಸಿಬ್ಬಂದಿ ಕೂಡ ಈ ಚಿತ್ರ ವೀಕ್ಷಿಸಬೇಕು ಎಂದು ಕೋರುತ್ತೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮುಂದೆ ಓದಿ..
ಸುದ್ದಿ 

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನೂತನ ಹೃದ್ರೋಗ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

Taluknewsmedia.com

Taluknewsmedia.comಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ನೆರವಿನಿಂದ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನೂತನ 350 ಹಾಸಿಗೆಗಳ ಹೃದ್ರೋಗ ಆಸ್ಪತ್ರೆಯನ್ನು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು  ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ  ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಶಾಸಕಿ ಸೌಮ್ಯ ರೆಡ್ಡಿ, ಇನ್ಫೋಸಿಸ್ ಸಂಸ್ಥಾಪಕರಾದ ಎನ್.ಆರ್.ನಾರಾಯಣಮೂರ್ತಿ,  ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿ ಅವರು ವರ್ಚುವಲ್ ಆಗಿ ಪಾಲ್ಗೊಂಡಿದ್ದರು.

ಮುಂದೆ ಓದಿ..
ಸುದ್ದಿ 

ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆಯ ನಾಮಫಲಕ ಅನಾವರಣ

Taluknewsmedia.com

Taluknewsmedia.com ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆಯ ನಾಮಫಲಕ ಅನಾವರಣ ಹಾಗೂ ಸ್ಥಳೀಯ ಒಂದು ಪ್ರದೇಶಕ್ಕೆ ಅಗ್ನಿಬನ್ನಿರಾಯ ನಗರ ಎಂದು ನಾಮಫಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾದ ಟಿ ಎಲ್ ಕುಂಬಯ್ಯ, ಕ್ಯಾತ್ಸಂದ್ರ ಯಜಮಾನರಾದ ಗಂಗಹನುಮಯ್ಯ, ಮಾಜಿ ಶಾಸಕರು ನೆ.ಲ.ಲನರೇಂದ್ರ ಬಾಬು, ಅಗ್ನಿ ಬನ್ನಿರಾಯ ಮಹಾಸಭಾ ಅಧ್ಯಕ್ಷರಾದ ಆಂಜನೇಯ, ಹೆಸರಘಟ್ಟ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ ಬಿ ಕೃಷ್ಣಯ್ಯ, ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರು ಪ್ರೆಸ್ ರಾಜಣ್ಣ, ಮುಖಂಡರಾದ ಸೂರ್ಯಪ್ರಕಾಶ್, ಸುರೇಶ್,ಕೆ ಟಿ ಧೃವಕುಮಾರ್, ಬಸವೇಶ್ವರ ದೇವಾಲಯದ ಅಧ್ಯಕ್ಷರಾದ ಲಿಂಗರಾಜು, ಅಗ್ನಿವಂಶ ಕ್ಷತ್ರಿಯ ಯೂತ್ ಫೋರ್ಸ್ ಅಧ್ಯಕ್ಷರಾದ ಮಾರುತಿ ಕೆ ಆರ್ ಕಾರ್ಯದರ್ಶಿ ಮಂಜುನಾಥ್ ಹೆಚ್ ಆರ್ ಶೈಕ್ಷಣಿಕ ಘಟಕದ ಅಧ್ಯಕ್ಷರಾದ ಡಾ||…

ಮುಂದೆ ಓದಿ..
ಸುದ್ದಿ 

ಹಜ್ ಯಾತ್ರೆಯ ಆನ್ ಲೈನ್ ಅರ್ಜಿಗಳ ಪ್ರಕ್ರಿಯೆಗೆ ಚಾಲನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ

Taluknewsmedia.com

Taluknewsmedia.comಬೆಂಗಳೂರು: ನಗರದ ಹಜ್ ಭವನದಲ್ಲಿ, ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಜ್ ಯಾತ್ರೆಯ ಆನ್ ಲೈನ್ ಅರ್ಜಿಗಳ ಪ್ರಕ್ರಿಯೆಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿ, ರಾಜ್ಯ ಹಜ್ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದರು.        ಈ ಬಾರಿ ಹಜ್ ಯಾತ್ರೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಜನರು ಆನ್ ಲೈನ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಜನವರಿ 31, 2022 ರ ವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಸ್ಲಿಂ ಸಮುದಾಯದವರು ಶ್ರದ್ಧೆ ಮತ್ತು ಭಕ್ತಿಯಿಂದ ಕೈಗೊಳ್ಳುವ ಈ ಯಾತ್ರೆಯಲ್ಲಿ ಅವರಿಗೆ ಯಾವುದೇ ತೊಂದರೆ ಆಗದಂತೆ ಸೌಲಭ್ಯ  ಕಲ್ಪಿಸಬೇಕು. ವಿಮಾನದ ವ್ಯವಸ್ಥೆ, ಅಲ್ಲಿ ತಂಗುವ ಹಾಗೂ ಇನ್ನಿತರ ವ್ಯವಸ್ಥೆಗಳಲ್ಲಿ ಲೋಪವಿರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ…

ಮುಂದೆ ಓದಿ..