ಸುದ್ದಿ 

ಇಂದು ಹಿಂದೂ ಜನಜಾಗೃತಿ ವೇದಿಕೆಯ ನೇತೃತ್ವದಲ್ಲಿ ಅರಸೀಕೆರೆ ಸಂಪೂರ್ಣ ಬಂದುಗೆ ಅಂಗಡಿ ಮುಗಟುಗಳು ಹಾಗೂ ಹೋಟೆಲ್ ಮತ್ತು ಬೀದಿ ಬದಿ ವಾಪರಿಗಳು ಬಾಗಿಲು ಮುಚ್ಚಿ ಬಂದ್ ಗೆ ಬೆಂಬಲ ನೀಡಿದರು.

Taluknewsmedia.com

Taluknewsmedia.com ಇಂದು ಹಿಂದೂ ಜನಜಾಗೃತಿ ವೇದಿಕೆಯ ನೇತೃತ್ವದಲ್ಲಿ ಅರಸೀಕೆರೆ ಸಂಪೂರ್ಣ ಬಂದುಗೆ ಅಂಗಡಿ ಮುಗಟುಗಳು ಹಾಗೂ ಹೋಟೆಲ್ ಮತ್ತು ಬೀದಿ ಬದಿ ವಾಪರಿಗಳು ಬಾಗಿಲು ಮುಚ್ಚಿ ಬಂದ್ ಗೆ ಬೆಂಬಲ ನೀಡಿದರು. ಬಿ ಜೆ ಪಿ ಮುಖಂಡ ಎನ್.ಆರ್ ಸಂತೋಷ ಮಾತನಾಡಿ ರಾಜ್ಯದಲ್ಲಿ ಆನೇಕ ಹಿಂದೂ ಕಾರ್ಯಕರ್ತರ ಕೊಲೆ ನಡೆಸುತ್ತೀರುವ ದೃಷ್ಟ ವ್ಯಕ್ತಿಗಳನ್ನು ಮರಣದಂಡನೆ ಶಿಕ್ಷಗೆ ಗುರಿಯಾಗುವಂತೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಸುಬ್ರಮಣಿ ಬಾಬು, ಉಮಾಶಂಕರ್, ನಗರಸಭ ಸದಸ್ಯ ಶಿವನ್ ರಾಜ್, ಸಂಪತ್ ನಾಯಕ ಹಾಗೂ ಬಿಜೆಪಿ ಅಧ್ಯಕ್ಷ ರಮೇಶ್ ಕುಮಾರ್ ಭಾಗವಹಿಸಿದರು.

ಮುಂದೆ ಓದಿ..
ಸುದ್ದಿ 

ಪಾರ್ವತಿ ಪರಮೇಶ್ವರ ಪ್ರತಿಷ್ಠಾಪನಾ ಮಹೋತ್ಸವ: ಮೊಳಗಿತು ಶಿವನಾಮ

Taluknewsmedia.com

Taluknewsmedia.comಪಾವಗಡ : ಸಹಸ್ರಾರು ಭಕ್ತ ಸಮೂಹದ ಜಯ ಘೋಷಣೆಗಳ ನಡುವೆ ಪಾರ್ವತಿ ಪರಮೇಶ್ವರ ಹಾಗೂ ಬಸವಣ್ಣ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವವು ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪಾರ್ವತಿ ಪರಮೇಶ್ವರ ದೇವಾಲಯ ಸಂಪೂರ್ಣ ಜೀರ್ಣೋದ್ಧಾರ ಹಾಗೂ ನವೀಕರಣಗೊಂಡು ಭವ್ಯ ದೇವಾಲಯವಾಗಿ ಕಂಗೊಳಿಸುತ್ತಿದೆ. ಸೋಮವಾರ ರಾತ್ರಿ ಗ್ರಾಮದ ಪಾರ್ವತಿ ಪರಮೇಶ್ವರ ಮೂರ್ತಿಯ ಭವ್ಯ ಮೆರವಣಿಗೆಯು ವೀರಭದ್ರ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆದ್ಧೂರಿಯಾಗಿ ಬೆಳ್ಳಿ ಪಲ್ಲಕಿಯಲ್ಲಿ ದೇವರ ಉತ್ಸವ ನಡೆಯಿತು. ಪಾರ್ವತಿ ಪರಮೇಶ್ವರ ದೇವರ ಅಪಾರ ಭಕ್ತ ಸಮೂಹದ ಜಯಘೋಷಣೆಗಳೊಂದಿಗೆ ಆರಂಭಗೊಂಡ ಮೆರವಣಿಗೆ ವೈಭವಪೂರ್ಣವಾಗಿ ಸಾಗಿಬಂದಿತು. ಮಹೋತ್ಸವದಲ್ಲಿ ನವಗ್ರಹ ಪೂಜೆ, ಮೃತ್ಯುಂಜಯ ಹೋಮ, ಪ್ರತಿಷ್ಠಾಪನಾ ಹೋಮ ಹಾಗೂ ವಾಸ್ತುಶಾಂತಿ ಹೋಮ ಸೇರಿದಂತೆ ಗೊಪುರ ಕಳಶಾಭಿಷೇಕ ವಿವಿಧ ಪ್ರಜಾ ವಿಧಾನಗಳ ಮೂಲಕ ಮೂರ್ತಿ ಪೂಜೆ ನೆರವೇರಿತು. ಭಕ್ತರು ಪೂರ್ಣಕುಂಭ ಕಲಶಗಳೊಂದಿಗೆ ಪಾಲ್ಗೊಂಡು ತಮ್ಮ ಸೇವೆ ಸಲ್ಲಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.…

ಮುಂದೆ ಓದಿ..
ಸುದ್ದಿ 

ಶ್ರೀ ಅಂಜನಾದ್ರಿ ಸಿದ್ಧಿ ಪೀಠ ಸಂಸ್ಥಾಪಕರಾದ ಶ್ರೀ ಚರಣ್ ಭಾರದ್ವಾಜ್ ಶರ್ಮ ರವರ ಹುಟ್ಟುಹಬ್ಬದ ಪ್ರಯುಕ್ತ..

Taluknewsmedia.com

Taluknewsmedia.com ಬೆಳ್ಳೂರು ಕ್ರಾಸಿನ ಶ್ರೀ ಅಂಜನಾದ್ರಿ ಸಿದ್ಧಿ ಪೀಠ ಸಂಸ್ಥಾಪಕರಾದ ಶ್ರೀ ಚರಣ್ ಭಾರದ್ವಾಜ್ ಶರ್ಮ ರವರ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಪಟ್ಟಾಭಿಷೇಕವನ್ನು ಏರ್ಪಡಿಸಲಾಯಿತು. ಹಾಗೂ ದೇವರ ಉತ್ಸವನಡೆಯಿತು ಉತ್ಸವದಲ್ಲಿ ವೀರಗಾಸೆ ಕುಣಿತ ಸಹ ವಿಜೃಂಭಣೆಯಿಂದ ನೆರವೇರಿತು. ವರದಿ ಕಿಶೋರ್ ಬೆಟ್ಟೇಗೌಡನಾಗಮಂಗಲ, ತಾಲೂಕು ನ್ಯೂಸ್

ಮುಂದೆ ಓದಿ..
ವಿಶೇಷ ಸುದ್ದಿ 

ಅಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ ಹಾಗೂ ಹೆಲ್ತ್ ಕಾರ್ಡ್ ಅಭಿಯಾನ

Taluknewsmedia.com

Taluknewsmedia.comಆನೇಕಲ್ ಫೆ 06:– ಗೆದ್ದ ಕಾರ್ಪೋರೇಟರ್ ಗಳು ಸಮಯ ವ್ಯರ್ಥ ಮಾಡುತ್ತಿದ್ದರೆ, ನಮ್ಮ್ ಆನೇಕಲ್ ಅಜಾದ್ ಸ್ವಯಂ ಸೇವಾ ಫೌಂಡೇಶನ್ ತಂಡ ಜನರ ಸೇವೆ ಮಾಡಲು ಶ್ರಮವಹಿಸುತ್ತಿದ್ದಾರೆ ಎಂದು ಬೆಜೆಪಿ ಮಂಡಲ ಅಧ್ಯಕ್ಷ ಮುನಿರಾಜು ಗೌಡ ಹೇಳಿದರು. ಮುನೇಶ್ವರ ಸ್ವಾಮಿ ದೇವಸ್ಥಾನ, ಬಹದ್ದೂರ್ ಪುರ ಆಲಯದ ಮುಂಭಾಗದಲ್ಲಿ ಅಜಾದ್ ಸ್ವಯಂ ಸೇವಾ ಫೌಂಡೇಶನ್ ರವರು ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಇ ಶ್ರಮ್ ಕಾರ್ಡ್ ಹಾಗೂ ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಭಾನುವಾರ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜು ಗೌಡ ಮತ್ತು ಜಿಗಣಿ ಪುರಸಭೆ ಸದಸ್ಯರಾದ ವಿನೋದ್ ರವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ 200ಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಲಾಯಿತು. ನಂತರ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜು ಗೌಡರು ಅಜಾದ್ ಸ್ವಯಂ ಸೇವಾ ಫೌಂಡೇಶನ್ ಎಲ್ಲಾ ಯುವಕರು…

ಮುಂದೆ ಓದಿ..
ಸುದ್ದಿ 

ಶಾಲಾ ಕೊಠಡಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ವೆಂಕಟರಮಣಪ್ಪ

Taluknewsmedia.com

Taluknewsmedia.comಪಾವಗಡ:  ನಗರದ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 15 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕ  ವೆಂಕಟರಮಣಪ್ಪ. ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ವೆಂಕಟರಮಣಪ್ಪ, ಮುಖಂಡರುಗಳಾದ ಐ ಜಿ ನಾಗರಾಜ್, ಆರ್ ಎ ಹನುಮಂತರಾಯಪ್ಪ, ನಗರ  ಯುವ ಕಾಂಗ್ರೆಸ್  ಘಟಕದ ಅಧ್ಯಕ್ಷ ಮಹೇಶ್  ಹಾಗೂ ಶಾಲಾ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಮುಂದೆ ಓದಿ..
ಸುದ್ದಿ 

ಶ್ರೀಅಗ್ನಿಬನ್ನಿರಾಯಸ್ವಾಮಿ ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ

Taluknewsmedia.com

Taluknewsmedia.comಬೆಂಗಳೂರು: ಉತ್ತರ ತಾಲೂಕಿನ ನೆಲಮಂಗಲ ಬಳಿಯ ಹುಲ್ಲೇಗೌಡನಹಳ್ಳಿಯಲ್ಲಿ (ಗಿರಿಯಪ್ಪನಪಾಳ್ಯ ) ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ಕುಲದೈವ ಶ್ರೀಅಗ್ನಿಬನ್ನಿರಾಯಸ್ವಾಮಿಯ ದೇಗುಲವನ್ನು ರಾಜ್ಯದಲ್ಲಿ ಪ್ರಥಮಬಾರಿಗೆ ನಿರ್ಮಾಣ ಮಾಡಲು ಭೂಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ಯೂತ್ ಪೋರ್ಸ್ ಸಂಘಟನೆಯ ಅಧ್ಯಕ್ಷರಾದ ಮಾರುತಿ ಕೆ ಆರ್, ಉಲ್ಲೆಗೌಡನಹಳ್ಳಿ ಯಜಮಾನರು, ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಪ್ಪ , ಮುನಿರಾಜು ಹಾಗೂ ಸ್ಥಳೀಯ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.

ಮುಂದೆ ಓದಿ..