ಸುದ್ದಿ 

SLV International School : ADMISSIONS OPEN 2022-23

Taluknewsmedia.com

Taluknewsmedia.comWelcome to SLV International School 1. The location of a school has an enormous significance; our school is far away from the noises and the pollution. The ambience is calm, spacious with good amenities and utilities in a visually appealing landscape. 2. The backbone of any school’s infrastructure is the classroom. We have adequate classrooms which are pleasant with modern learning experience. 3. Enriching young minds with value based Education. We strive to offer true education that teaches and imbibes universal values and morals, builds courage, instills self-confidence, and fosters…

ಮುಂದೆ ಓದಿ..
ಸುದ್ದಿ 

ಏಕತೆ ಬಹುತ್ವಕ್ಕೆ ವಿರುದ್ಧವಲ್ಲ: ಪ್ರೊ. ಹೆಚ್. ಎಸ್. ಶಿವಪ್ರಕಾಶ್

Taluknewsmedia.com

Taluknewsmedia.comತುಮಕೂರು: ನಮ್ಮಲ್ಲಿ ಏಕತೆ ಇದ್ದರೂ ಅದು ಬಹುತ್ವಕ್ಕೆ ವಿರುದ್ಧವಾಗಿಲ್ಲ. ಏಕರಸತ್ವವನ್ನು ಒಳಗೊಂಡಿರುವ ಬಹುತ್ವ ನಮ್ಮ ಭಾರತೀಯ ಸಂಸ್ಕೃತಿಯನ್ನು ಒಳಗೊಂಡಿದೆ ಎಂದು ಬಹುಮುಖಿ ಸಂಸ್ಕೃತಿ ಚಿಂತಕ ಪ್ರೊ. ಹೆಚ್. ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.ವಿಶ್ವವಿದ್ಯಾನಿಲಯ ಕಲಾ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಲಾಸಿರಿ ಕಾಲೇಜು ವಾರ್ಷಿಕೋತ್ಸವ ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರ ಮುಖಾ- ಮುಖಿಯಿಂದಾಗಿ ಜನಪದ ಕಲೆ ಸಂಸ್ಕೃತಿಗಳು ತಮ್ಮನ್ನು ತಾವು ಬಿಂಬಿಸಿಕೊಂಡಿವೆ. ಯುವ ಸಮುದಾಯವು ಅಕ್ಷರ ಬಲ್ಲೆವೆಂದು ಅಹಂಕಾರ ಪಡದೆ ಜನಪದ ಗೌರವಿಸುವ ಕೆಲಸವಾಗಬೇಕು ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಭಾರತವು ಬಹುತ್ವ ಸಂಸ್ಕೃತಿಯನ್ನು ಒಳಗೊಂಡಿದೆ. ಆದರೆ ಇತ್ತೀಚಿಗೆ ಜನಪದ ಕಲೆಗಳನ್ನು ತಾತ್ಸಾರ ಮನೋಭಾವದಿಂದ ಕಾಣಲಾಗುತ್ತಿದೆ ಎಂದರು.ಇವತ್ತಿನ ಶಿಕ್ಷಣ ಪದ್ದತಿಯು ನೆಲಮೂಲ ಸಂಸ್ಕೃತಿಯನ್ನು ಆಪೋಶನ ಪಡೆಯುತ್ತಿದೆ. ನಾವು ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಭಾರತದ ಬಹುತ್ವ ಸಂಸ್ಕೃತಿಯು ಒಡೆದು…

ಮುಂದೆ ಓದಿ..
ಸುದ್ದಿ 

ಕೆರೆ ಸ್ವಚ್ಛತೆಮಾಡಿದ ದುರ್ಗದಹಳ್ಳಿ ಗ್ರಾಮಸ್ಥರು.

Taluknewsmedia.com

Taluknewsmedia.comತುಮಕೂರು ತಾಲ್ಲೂಕಿನ ದೇವರಾಯನದುರ್ಗ ಸಮೀಪದ ದುರ್ಗದಹಳ್ಳಿಯ ಐತಿಹಾಸಿಕ ಕುಂಬಾರಹಳ್ಳಿ ಕೆರೆ ಕಾಡಿನ ಮಧ್ಯೆ ಇದ್ದು ಯಾರ ಗಮನಕ್ಕೂ ಬಾರಂದಂತಿತ್ತು. ಸುಮಾರು ಮೂವತ್ತೆರಡು ವರ್ಷಗಳಿಂದ ನೀರಿಲ್ಲದೆ ಕೆರೆ ಪಾಳುಬಿದ್ದಿತ್ತು. ಕಳೆದ ಒಂದೂವರೆ ವರ್ಷದಿಂದ ಗ್ರಾಮಕ್ಕೆ ಸುಭಿಕ್ಷೆಯ ಮಳೆಯಾಗಿ ದೇವರಾಯನದುರ್ಗದ ಜಯಮಂಗಲಿ ನದಿ  ಯಿಂದ , ನಾಮದ ಚಿಲುಮೆ, ಚಿನಗದ ಬೆಟ್ಟ, ಸತ್ತಿಗಲ್ಲು, ಪಿರಂಗಿ ಬೆಟ್ಟ ದಿಂದ ಬರುತ್ತಿದ್ದ ನೀರಿನಿಂದ ಕೆರೆ ತುಂಬಿ ದ್ದು ಕೋಡಿ ಬೀಳುವ ಹಿನ್ನೆಲೆಯಲ್ಲಿ ಕೆರೆ ಸ್ವಚ್ಛತೆಮಾಡಲಾಗುತ್ತಿದೆ.ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಾಣ ಗೋಂಡಿದ್ದ ಕೆರೆ ಇದಾಗಿದ್ದು ಈ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಈ ಕಾರಣದಿಂದ ಗ್ರಾಮದ ಇತಿಹಾಸ ಪ್ರಸಿದ್ದ ಕೆರೆಯ ರಕ್ಷಣೆಗೆ ಇಡೀ ಗ್ರಾಮಸ್ಥರು ನಿಂತಿದ್ದಾರೆ. ಕಾಡಿನ ಮಧ್ಯೆ ಇದ್ದ ಈ ಕೆರೆಯಲ್ಲಿ ನೀರಿಲ್ಲದೆ ಮುಳ್ಳಿನ ಗಿಡಗಳು ಬೆಳೆದು ಪಾಳು ಬಿದ್ದ ಸ್ಥಿತಿಗೆ ತಲುಪಿತ್ತು. ಈಗ ಕೆರೆಗೆ ನೀರು ಬಂದು ದುರ್ಗದಹಳ್ಳಿ  ಗ್ರಾಮಸ್ಥರಲ್ಲಿ ಸಂತಸತಂದಿದೆ.…

ಮುಂದೆ ಓದಿ..