ವಿಶೇಷ ಸಿನೆಮಾ ಸುದ್ದಿ 

ಪುನೀತ್ ಸಾವು ನ್ಯಾಯನಾ?

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಸಂಶಯಾಸ್ಪದವಾಗಿ ಪುನೀತ್ ಸಾವು ಆಗಿದ್ದರೆ. ಆ ದೇವರು ಕೂಡ ಕುತಂತ್ರಿಗಳ ಕಾರ್ಯವನ್ನು ಮೆಚ್ಚಲಾರ. ಅವರಿಗೆ ಕೃತಕವಾಗಿ ಶಿಕ್ಷೆ ಯಾಗದಿದ್ದರೂ , ಕರ್ಮಾನುಸಾರವಾಗಿ ಅವರಿಗೆ ದೇವರೇ ಶಿಕ್ಷೆ ಕೊಡುವನು.

ಆದರೂ ಕೂಡ ಎಲ್ಲಿ ಈ ಕಾರ್ಯ ನಡೆದಿದೆ ಅದಕ್ಕೆ ಕಾರಣರಾರು ಎಂದು ತಿಳಿದು ,ಮತ್ತೊಂದು ಬೆಲೆಬಾಳುವ ರತ್ನ ಹೋಗದಿರಲಿ .ಅದರಿಂದ ಸಮಾಜಕ್ಕೆ ಒಂದು ಪಾಠವಾಗಲಿ.

Related posts

Leave a Comment