ವಿಶೇಷ ಸುದ್ದಿ 

ಅಕ್ಷರ ಕಲ್ಚರಲ್ ಅಕಾಡೆಮಿಯ ವತಿಯಿಂದ 3 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ..

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಅಕ್ಷರ ಕಲ್ಚರಲ್ ಅಕಾಡೆಮಿಯ ವತಿಯಿಂದ
3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ..
ಸಂಸ್ಥೆಯು ಕಲೆ, ಸಂಸ್ಕೃತಿಯ ಪ್ರತೀಕವಾಗಿ ಹಾಗೂ ಸಮಾಜಿಕ ವಿಚಾರಗಳಲ್ಲಿ ಸೇವೆ ಸಲ್ಲಿಸುತ್ತಿದೆ,
ಈ ಸುಂದರ ಕ್ಷಣದ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಹೃದಯಿಗಳಿಗೆ ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದೆ…

  • ಅಕ್ಷರ ಹೊಂಬೆಳಕು, ಅಕ್ಕರೆಯ ಅಕ್ಷರಗಳ ಪುಸ್ತಕ ಬಿಡುಗಡೆ…. ಹಾಗೂ ರಚನಕಾರರಿಗೆ ಗೌರವ ಸಲ್ಲಿಕೆ,
    *ಅಕ್ಷರ ಕಲಾಶ್ರೀ ಪ್ರಶಸ್ತಿ, ಕಲೆ ಹಾಗೂ ಸಮಾಜಿಕಸೇವೆ
  • ಅಕ್ಷರ ಸುಂದರಿ, ಪ್ರತಿಭೆಗಳ ಪ್ರೋತ್ಸಾಹ,

Related posts

Leave a Comment