ಸುದ್ದಿ 

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ ಬಗ್ಗೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ವರ್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪೋಲಂಪಲ್ಲಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಹಳೆಯ ಮನೆಯ ಮೇಲ್ಚಾವಣಿ ಬಂಡೆಗಳ ಕುಸಿತದಿಂದ ವೆಂಕಟನರಸಮ್ಮ ಲೇಟ್ ಆಂಜನಪ್ಪ ಮತ್ತು ಸೊಸೆ ಮತ್ತು ಮಗ ಮೂರು ಜನಕ್ಕೆ ಗಾಯಗಳಾಗಿದ್ದು ವೆಂಕಟನರಸಮ್ಮ ನವರಿಗೆ ಹೆಚ್ಚು ತೊಂದರೆ ಆಗಿದೆ ಮೇಲ್ಛಾವಣೆ ಕುಸಿತದಿಂದ ಚಿಕ್ಕಬಳ್ಳಾಪುರ ಸರಕಾರಿ ಆರೋಗ್ಯ ಕೇಂದ್ರಕ್ಕೆ ದಾಖಲೆ ಮಾಡಲಾಗಿದೆ. ವೆಂಕಟನರಸಮ್ಮ ನವರಿಗೆ ಮತ್ತು ಮಗ-ಸೊಸೆ ಸೇರಿ ಅವರು ಮೂರು ಜನರನ್ನು ಆಸ್ಪತ್ರೆಗೆ ದಾಖಲೆ ಮಾಡಲಾಗಿದೆ ವರ್ಲಕೊಂಡ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿಗಳು ಗ್ರಾಮ ಪಂಚಾಯತಿ ಪ್ರತಿನಿಧಿಗಳು ಬಂದು ಭೇಟಿ ನೀಡಿ ಪರಿಶೀಲನೆ ಮಾಡಿದರು

Related posts

Leave a Comment