ಸುದ್ದಿ 

ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಯಲ್ಲಂಪಲ್ಲಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ರಸ್ತೆ ಮತ್ತು ಸಾರಿಗೆ ವ್ಯವಸ್ಥೆ ಸರೀಯಾಗಿ ಇಲ್ಲದ ಬಗ್ಗೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಪೆನಮಲೆ ಗೆ ಸಂಪರ್ಕಿಸು ಸಿದ್ದನಪಲ್ಲಿ ಮರವಪಲ್ಲಿ ಕಾಗಾನಪಲ್ಲಿ ಗ್ರಾಮಗಳ ಸುಮಾರು 8 ಕಿಲೋ ಮೀಟರ್ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿರುವ ದೃಶ್ಯಾವಳಿಗಳನ್ನು ವೀಕ್ಷಿಸಿ ನಮ್ಮ ರಾಜಕೀಯ ನಾಯಕರೇ
ಸುಮಾರು ವರ್ಷಗಳಿಂದ ಯಾವುದೇ ರೀತಿಯ ಅಧಿಕಾರಿ ಮತ್ತು ರಾಜಕೀಯ ನಾಯಕನು ಮೂಲ ಸೌಕರ್ಯಗಳಾದ ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯಾಗಲಿ ಮಳೆಗಾಲದಲ್ಲಿ ಒಂದು ಗ್ರಾಮದಿಂದ ಮತ್ತೊಂದು ಹೋಗಲು ರಸ್ತೆ ಸರಿಯಾಗಿ ಇಲ್ಲದ ಕಾರಣ ಗ್ರಾಮದಲ್ಲಿ ವಯಸ್ಸಾದವರು ಹಾಗೂ ಗರ್ಭಿಣಿಯರು ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಆಟೋ ಸಹಾಯ ಕೇಳಿದರೆ 300-500ರೂ ಕೇಳುವ ಅವಕಾಶ ಹೆಚ್ಚು ಆದ್ದರಿಂದ ದಯವಿಟ್ಟು ನಮ್ಮ ಗ್ರಾಮಗಳ ಸಮಸ್ಯೆಯನ್ನು ಬಗಹರಿಸಿ ಕೊಡಬೇಕಾಗಿ ಸಂಭಂದ ಪಟ್ಟ ಅಧಿಕಾರಿಗಳಿಗೆ ತಿಳಿಸುತ್ತಿದ್ದೇವೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನುು ಸರಿಯಾಗಿ ಸಿಕ್ಕುತ್ತಿಲ್ಲ ಎಂದು ಸಾರ್ವಜನಿಕರ ತಮ್ಮ ಆಕ್ರೋರೋಶ ವ್ಯಕ್ತಪಡಿಸಿದರು

Related posts

Leave a Comment