ಸುದ್ದಿ 

ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆಯ ನಾಮಫಲಕ ಅನಾವರಣ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆಯ ನಾಮಫಲಕ ಅನಾವರಣ ಹಾಗೂ ಸ್ಥಳೀಯ ಒಂದು ಪ್ರದೇಶಕ್ಕೆ ಅಗ್ನಿಬನ್ನಿರಾಯ ನಗರ ಎಂದು ನಾಮಫಲಕ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾದ ಟಿ ಎಲ್ ಕುಂಬಯ್ಯ, ಕ್ಯಾತ್ಸಂದ್ರ ಯಜಮಾನರಾದ ಗಂಗಹನುಮಯ್ಯ, ಮಾಜಿ ಶಾಸಕರು ನೆ.ಲ.ಲನರೇಂದ್ರ ಬಾಬು, ಅಗ್ನಿ ಬನ್ನಿರಾಯ ಮಹಾಸಭಾ ಅಧ್ಯಕ್ಷರಾದ ಆಂಜನೇಯ, ಹೆಸರಘಟ್ಟ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ ಬಿ ಕೃಷ್ಣಯ್ಯ, ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರು ಪ್ರೆಸ್ ರಾಜಣ್ಣ, ಮುಖಂಡರಾದ ಸೂರ್ಯಪ್ರಕಾಶ್, ಸುರೇಶ್,ಕೆ ಟಿ ಧೃವಕುಮಾರ್, ಬಸವೇಶ್ವರ ದೇವಾಲಯದ ಅಧ್ಯಕ್ಷರಾದ ಲಿಂಗರಾಜು, ಅಗ್ನಿವಂಶ ಕ್ಷತ್ರಿಯ ಯೂತ್ ಫೋರ್ಸ್ ಅಧ್ಯಕ್ಷರಾದ ಮಾರುತಿ ಕೆ ಆರ್ ಕಾರ್ಯದರ್ಶಿ ಮಂಜುನಾಥ್ ಹೆಚ್ ಆರ್ ಶೈಕ್ಷಣಿಕ ಘಟಕದ ಅಧ್ಯಕ್ಷರಾದ ಡಾ|| ಗೊವಿಂದು ಕೆ ಹುಲಿಕಲ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ವಿಜಯ್ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Comment