ಸುದ್ದಿ 

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಳೇ ಮನೆಯ ಕುಸಿತ ಬಗ್ಗೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು
ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಾಲೇನಹಳ್ಳಿ ನಿರಂತರ ಮಳೆಯಿಂದ ರಾಮಪ್ಪ ಹಳೆಯ ಮನೆಯ ಮೇಲ್ಚಾವಣಿ ಬಂಡೆಗಳ ಕುಸಿತದಿಂದ ಯಾವುದೇ ಅನಾಹುತ ಆಗಿಲ್ಲ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಎ ಆರ್ ಶ್ರೀನಿವಾಸ್ ಪಿಡಿಒ ಅಧಿಕಾರಿಗಳು ಗ್ರಾಮ ಪಂಚಾಯತಿ ಪ್ರತಿನಿಧಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು ನರಸಪ್ಪ ಮತ್ತು ಡಿ ಎನ್ ರವಿಂದ್ರ ಇ ಓ ಗುಡಿಬಂಡೆ ತಾಲ್ಲೂಕು ಬಂದು ಭೇಟಿ ನೀಡಿ ಪರಿಶೀಲನೆ ಮಾಡಿದರು

Related posts

Leave a Comment