ಸುದ್ದಿ 

ಅಗ್ನಿವಂಶ ಕ್ಷತ್ರಿಯ ಸಂಘ ಸಂಸ್ಥೆಗಳ ಮುಖಂಡರುಗಳ ಸಭೆ ನಡೆಸಲಾಯಿತು

Taluknewsmedia.com

ತುಮಕೂರು: ನಗರದ ಅಗ್ರಹಾರದಲ್ಲಿರುವ ಕೋಟೆ ಶ್ರೀ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ  ಅಗ್ನಿವಂಶ ಕ್ಷತ್ರಿಯ ಸಮಾಜದ ಯಜಮಾನರು, ಮುಖಂಡರು ಹಾಗೂ ಅಗ್ನಿವಂಶ ಕ್ಷತ್ರಿಯ ಸಂಘ ಸಂಸ್ಥೆಗಳ ಮುಖಂಡರುಗಳ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಅಧ್ಯಕ್ಷ ರಾದ ಉದಯ್ ಸಿಂಗ್  ಹಾಗೂ ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿರುವ ಲಕ್ಷ್ಮೀಶ್ ಅವರನ್ನು  ಸನ್ಮಾನಿಸಿ, ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಯ|ಹನುಮಂತರಾಜು , ಶಿವಕುಮಾರ್ , ಗಂಗಹನುಮಯ್ಯ , ಮುಖಂಡರಾದ ಕುಂಬಣ್ಣ , ರವೀಶ್ ಜಾಂಗೀರ್, ನರಸಿಂಹಮೂರ್ತಿ, ಮಹೇಶ್ ಬಾಬು, ಉಮೇಶ್, ನಾಗರಾಜು, ನಾಗಣ್ಣ ,ಶಿವಣ್ಣ,ಪ್ರೆಸ್ ರಾಜಣ್ಣ ಕುಂಭೀನರಸಯ್ಯ, ಆಂಜನಪ್ಪ , ವಾಸುದೇವ್, ಪ್ರಸನ್ನ ಪಚ್ಚಿ , ಅಗ್ನಿವಂಶ ಕ್ಷತ್ರಿಯ ಯೂತ್ ಫೋರ್ಸ್ ಸಂಘಟನೆಯ ಅಧ್ಯಕ್ಷರಾದ ಮಾರುತಿ ಕೆ. ಆರ್, ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

Related posts

Leave a Comment