ನಾಲ್ವರಿಗೆ ನೇತ್ರದಾನ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಪುನೀತನ ಕಣ್ಣು ಪಡೆದವರೇ ಪುನೀತರು. ಒಬ್ಬ ಯುವತಿ ಸೇರಿದಂತೆ ನಾಲ್ವರಿಗೆ ನೇತ್ರದಾನ ಮಾಡಲಾಗಿದೆ. ಇವರನ್ನು ಬಹಿರಂಗಪಡಿಸದೆ ಇರುವಂತಹದು ಕುತೂಹಲಕಾರಿ ವಿಷಯ. ಸತ್ತನಂತರ ನಾಲ್ಕು ಜನರಿಗೆ ಬೆಳಕಾದ ಪುನೀತ ನಿಜಕ್ಕೂ ಧನ್ಯ. ಶಬ್ದಗಳೇ ಸಾಲದ ಸಾಲುಗಳಲ್ಲಿ ವರ್ಣನೀಯವಾದ ಪದಗಳ ಪುಂಜದಲ್ಲಿ ರಾರಾಜಿಸುವ ರಾಜಕುಮಾರನಾತ.