ಸುದ್ದಿ 

24 ವರ್ಷದ ಮಹಿಳೆ ಕಾಣೆಯಾದ ಪ್ರಕರಣ: ಪೊಲೀಸರು ತನಿಖೆ ಆರಂಭಿಸಿದ್ದಾರೆ

Taluknewsmedia.com

ಬೆಂಗಳೂರು: 21ಆಗಸ್ಟ್ 2025
ಹೆಸರಘಟ್ಟ ಗ್ರಾಮಾಂತರದಲ್ಲಿ 24 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

20 ಆಗಸ್ಟ್ 2025 ರಂದು ಮಧ್ಯಾಹ್ನ 12:10ಕ್ಕೆ ರಾಜನಕುಂಟೆ ಪೊಲೀಸ್ ಠಾಣೆಗೆ ಹಾಜರಾದ ಲಕ್ಷಣ ಬಿನ್ ಲೇಟ್ ನಾಗಪ್ಪ ಅವರು, ತಮ್ಮ ಸೊಸೆ ಸುಮಾ (24 ವರ್ಷ) ದಿನಾಂಕ 19 ಆಗಸ್ಟ್ 2025, ಬೆಳಿಗ್ಗೆ 11:30ಕ್ಕೆ ತನ್ನ ಮೂರು ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು, ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ ಎಂದು ದೂರು ನೀಡಿದ್ದಾರೆ.

ಪಿರ್ಯಾದಿದಾರರ ಪ್ರಕಾರ, ಸುಮಾ ಇತ್ತೀಚಿನ ದಿನಗಳಲ್ಲಿ ಮನೆಯಿಂದ 3-4 ಬಾರಿ ಹೊರಟು ಹೋಗಿ ಬಳಿಕ ಮರಳಿ ಬಂದಿರುವುದು ಕಂಡುಬಂದಿತ್ತು. ಆದರೆ ಈ ಬಾರಿ ಇನ್ನೂ ಹಿಂದಿರುಗದ ಕಾರಣ ಕುಟುಂಬದವರು ಆತಂಕಗೊಂಡಿದ್ದಾರೆ.

ಕಾಣೆಯಾದ ಮಹಿಳೆಯ ವಿವರಗಳು:

ಹೆಸರು: ಸುಮಾ

ವಯಸ್ಸು: 24 ವರ್ಷ

ಎತ್ತರ: ಸುಮಾರು 4.5 ಅಡಿ

ಇತರ ಗುರುತು ಚಿಹ್ನೆಗಳು: ಕುಟುಂಬದಿಂದ ನೀಡಲಾಗಿದೆ

ಘಟನೆಯ ಹಿನ್ನೆಲೆಯಲ್ಲಿ ರಾಜನಕುಂಟೆ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ 240/2025ರಲ್ಲಿ “ಹೆಂಗಸು ಕಾಣೆಯಾದ ಪ್ರಕರಣ” ಎಂದು ದಾಖಲಿಸಿಕೊಂಡು

Related posts