ಆಧ್ಯಾತ್ಮ ವಿಶೇಷ ಸುದ್ದಿ 

ಹಬ್ಬ ಒಂದು, ಆಚರಣೆ ಹಲವು; ಮಕರ ಸಂಕ್ರಾಂತಿಯ ವಿಶೇಷತೆ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆ!

ಭಾರತೀಯ ಸಮಾಜದಲ್ಲಿ ಪ್ರತಿ ದಿನವೂ ಹಬ್ಬವೇ ! ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥವಿದೆ ಮತ್ತು ಪ್ರತೀ ಹಬ್ಬವೂ ಪ್ರಕೃತಿಗೆ ಜೋಡಿಕೊಂಡಿದೆ. ಉದಾಹರಣೆಗೆ ಹಿಂದುಗಳಿಗೆ ಹೊಸ ವರುಷ ಜನವರಿ 1 ಅಲ್ಲ- ಬದಲಾಗಿ ನಮ್ಮ ಪ್ರಕೃತಿಯಲ್ಲಿ ಹೊಸ ಚೈತನ್ಯ-ಚಿಗುರು ತರುವ ಯುಗಾದಿ ಹಬ್ಬ. ನಮ್ಮ ಹೊಸ ವರುಷ ಬರಿಯ ಕ್ಯಾಲೆಂಡರ್ ಬದಲಾಯಿಸುವ ದಿನವಲ್ಲ- ಅದು ಯಗದ ಆದಿ. ಹಿರಿಯರು ನಮ್ಮ ಹಬ್ಬಗಳಿಗೆ ಎಂಥಹಾ ಅರ್ಥಪೂರ್ಣ ಹೆಸರು ಇಟ್ಟಿದ್ದಾರೆ. ಹಾಗೆಯೇ ಸಂಕ್ರಾಂತಿ (ಸಂಕ್ರಮಣ) = ಸಮ್ಯಕ್ ಕ್ರಾಂತಿ = ಸರಿಯಾದ ದಿಕ್ಕಿನಲ್ಲಿ ಕ್ರಮಣ, ಚಲಿಸುವಿಕೆ ಮಕರ ಸಂಕ್ರಮಣ ಸೂರ್ಯ ಮಕರ ರಾಶಿ ಪ್ರವೇಶಿಸುವ ವಿಶಿಷ್ಟ ದಿನ. ಸಂಕ್ರಾಂತಿ ಸೂರ್ಯನ ಪಥದ ಬದಲಾವಣೆಯ ಕಾಲ. 12 ರಾಶಿಗಳ ಕಾರಣದಿಂದ ಒಂದು ಸೌರವರ್ಷದಲ್ಲಿ 12 ಸೌರಮಾಸಗಳು. ಅವಕ್ಕೆ ಆಯಾ ರಾಶಿಗಳದ್ದೇ ಹೆಸರು. ಈ ರೀತಿ ಸೂರ್ಯನು ಒಂದು ರಾಶಿಯ ವ್ಯಾಪ್ತಿಯಿಂದ ಮತ್ತೊಂದು ರಾಶಿಗೆ…

Read More
ಸುದ್ದಿ 

ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆ ವತಿಯಿಂದ 2022 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ

ತುಮಕೂರು: ನಗರದ ಹನುಮಂತಪುರದ ಪೇಟೆ ಕೊಲ್ಲಾಪುರದಮ್ಮ ಭವನದಲ್ಲಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆ ವತಿಯಿಂದ ಇಂದು ಸಂಘಟನೆಯ 2022 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಸಮುದಾಯದ ಶ್ರೀ ಲಕ್ಷ್ಮೀಶ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡರು ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಟಿ ಎಲ್ ಕುಂಭಯ್ಯ, ಉಪಾಧ್ಯಕ್ಷರು ಶ್ರೀ ಪ್ರೆಸ್ ರಾಜಣ್ಣ, ಶ್ರೀ ಕುಂಬಿನರಸಯ್ಯ, ಯು|| ಶ್ರೀ ಗಂಗಹನುಮಯ್ಯ, ತುಮಕೂರು ಮಹಾನಗರ ಪಾಲಿಕೆ ಸದಸ್ಯರು ಶ್ರೀ ಎ ಶ್ರೀನಿವಾಸ್ , ಯುವ ಮುಖಂಡ ಪ್ರಸನ್ನ, ಸಂಗೀತ್ ಶ್ರೀನಿವಾಸ್,ಅನಂತರಾಜು , ಅಮೋಘ್ ಸೇರಿದಂತೆ ಸಮಾಜದ ಮುಖಂಡರು ಮತ್ತು ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆಯ ಅಧ್ಯಕ್ಷ ಮಾರುತಿ ಕೆ ಆರ್ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

Read More
ಸುದ್ದಿ 

ಅವಕಾಶಗಳನ್ನು ವಿಭಿನ್ನವಾಗಿ ಬಳಸಿಕೊಳ್ಳುವುದರಿಂದ ಯಶಸ್ಸು: ಕರ್ನಲ್ (ಪ್ರೊ) ವೈ. ಎಸ್. ಸಿದ್ದೇಗೌಡ

ತುಮಕೂರು: ನಮಗೆ ಸಿಗುವ ಅವಕಾಗಳನ್ನು ಎಷ್ಟು ವಿಭಿನ್ನವಾಗಿ, ಸೃಜನಶೀಲವಾಗಿ ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಚತುರತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತುಮಕೂರು ವಿವಿ ಕುಲಪತಿ ಕರ್ನಲ್ (ಪ್ರೊ) ವೈ. ಎಸ್. ಸಿದ್ದೇಗೌಡ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರ, ಮಾಹಿತಿ ವ್ಯವಸ್ಥೆ, ಎಂಬಿಎ ಹಾಗೂ ಅರ್ಥಶಾಸ್ತ್ರ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ‘ಡೈನಮಿಕ್ಸ್ ಆಫ್ ಇನ್ವೇಷನ್ ಅಂಡ್ ಕ್ರಿಯೇಟಿವಿಟಿ ಇನ್ ದ ಗ್ಲೋಬಲ್ ಸಿನೇರಿಯೊ’ ಎಂಬ ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ತಂತ್ರಜ್ಞಾನದ ಸದ್ಬಳಕೆ, ಆವಿಷ್ಕಾರ ಮತ್ತು ಉತ್ಕೃಷ್ಟವಾದ ಗುಣಮಟ್ಟವನ್ನು ಕಾಯ್ದು ಕೊಳ್ಳುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.ಇತ್ತೀಚೆಗೆ ಅನುಷ್ಠಾನ ಗೊಂಡಿರುವ ರಾಷ್ಟ್ರೀಯ ಶಿಕ್ಷಣನೀತಿಯು ಇದೇ ಉದ್ದೇಶವನ್ನು ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿ ಮೌಲ್ಯಯುತ ಶಿಕ್ಷಣವನ್ನು ಒದಗಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದರು. ದಿಕ್ಸೂಚಿ ಭಾಷಣ ಮಾಡಿದ ಅಮೇರಿಕಾದ ಗ್ಲೋಬಲ್ ಡಿಜಿಟಲ್ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಹರಿಕೃಷ್ಣ ಮಾರನ್,…

Read More
ಆಧ್ಯಾತ್ಮ ವಿಶೇಷ ಸುದ್ದಿ 

ಏಕಾದಶಿಗಳಲ್ಲೇ ವಿಶೇಷ ಈ ವೈಕುಂಠ ಏಕಾದಶಿ

ಆನೇಕಲ್, ಜ:13:- ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವ ಗಾದೆ ಕನ್ನಡಬಲ್ಲವರಿಗೆ ಚಿರಪರಿಚಿತವಾಗಿಯೇ ಇದೆ. ಈ ಬಾರಿ ವೈಕುಂಠ ಏಕಾದಶಿ ಹೊಸ ವರ್ಷದ ಆರಂಭವೇ ಬಂದಿದೆ. ವರ್ಷವಿಡೀ ಸುಭೀಕ್ಷವಾಗಿರಲಿ, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ಕೊಟ್ಟು ಕರುಣಿಸು ದೇವಾ ಎಂದು ಜನ ಬೇಡಿಕೊಳ್ಳುವುದು ವೈಕುಂಠ ಏಕಾದಶಿ ವಿಶೇಷ. ವೈಕುಂಠ ಏಕಾದಶಿಯ ಪ್ರಯುಕ್ತ ಶ್ರೀ ಚನ್ನಕೇಶ್ವರ ಸ್ವಾಮಿಯ ವೈಕುಂಠ ವೈಭವವನ್ನು ಆನೇಕಲ್ ನಗರದ ತಾಲ್ಲೂಕ್ ಕಚೇರಿಯ ಹತ್ತಿರ ವಿರುವ ಶ್ರೀ ಚನ್ನಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯು ಸರಳವಾಗಿ ಆಚರಿಸಲಾಯಿತು.ಇಂದಿನ ಎಲ್ಲೆಡೆ ವೆಂಕಟೇಶ್ವರ ಹಾಗೂ ವಿವಿಧ ದೇವಾಲಯಗಳಲ್ಲಿ ಅದ್ದೂರಿ ಪೂಜೆ ಪುನಸ್ಕಾರಗಳನ್ನು ನಡೆಯುತ್ತಿರುವುದು. ಆನೇಕಲ್ ಪಟ್ಟಣದ ಶ್ರೀ ಚನ್ನಕೇಶ್ವರ ದೇವಾಲಯದಲ್ಲಿ ಕೂಡ ನೋಡುಲು ರಂಗನಾಥ ಅವತಾರ ಮೂರ್ತಿಯನ್ನು ನಿರ್ಮಾಣ ಮಾಡುವ ಮೂಲಕ ದೇವಾಲಯದಲ್ಲಿ ಆಗಮಿಸುವಂತಹ ಭಕ್ತರಿಗೆ ಬೆಳಿಗ್ಗೆ ಯಿಂದ ಕೂಡ ಪೂಜಾ ಪುನಸ್ಕಾರಗಳ ಜೊತೆಗೆ ವಿಶೇಷವಾಗಿ ಈ ಒಂದು ರಂಗನಾಥ ಅವತಾರ…

Read More