ಸುದ್ದಿ 

ಹಾವೇರಿ -ಹುಬ್ಬಳ್ಳಿ ಹೈವೆ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಕಾರು ಹಾಯಿಸಿ ದುರಂತ

Taluknewsmedia.com

ಶಿಗ್ಗಾವಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಹ್ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೋದ ಎನ್.ಹೆಚ್ -48 ರಸ್ತೆ, ಮೇಲೆ ಕಾಮನಹಳ್ಳಿ ಹತ್ತಿರ ಇರುವ ಜೈಹಿಂದ ದಾಬಾದ ಎದುರಗಡೆ ದಿನಾಂಕ:-19/09/2025 ರಂದು ರಾತ್ರಿ: 07-15 ಗಂಟೆಗೆ ಯಾವುದೋ ಒಂದು ಕಾರಿನ ಚಾಲಕ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ತನ್ನ ಕಾರನ್ನು ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ತನ್ನ ಕಾರನ್ನು ನಿಯಂತ್ರಣ ಮಾಡದೇ ತನ್ನ ಮುಂದೆ ರಸ್ತೆ ದಾಟುತ್ತಿರುವ ಮಲ್ಲಿಕಾರ್ಜುನ ಪಾಂಡುರಂಗಪಂಡಿತ ನಾಟಕರ ಇತನು ಸಾ|| ಧೂಳಕೇಡ ಭೀಮಾಶಂಕರ ನಗರ ತಾ।। ಚಡಚಣ ಜಿ।। ಬಿಜಾಪೂರ ದವನಾಗಿದ್ದು ಈತನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಎಡಗಾಲಿನ ತೊಡೆಗೆ, ಎಡಸೈಡಿನ ಪಕ್ಕಡಿಗೆ, ಹಿಂದಲೆಗೆ ಮತ್ತು ದೇಹದ ಇತರೆ ಕಡೆಗೆ ರಕ್ತ ಗಾಯ ಪೆಟ್ಟುಗೊಳಿಸಿ ಕಾರಿನ ಚಾಲಕ ಈತನನ್ನು ನೋಡದೆ , ಉಪಚಾರದ ವ್ಯವಸ್ಥೆ ಮಾಡದೇ ಮತ್ತು ಅಪಘಾತದ ಸುದ್ದಿಯನ್ನು ಹತ್ತಿರದ ಠಾಣೆಗೆ ತಿಳಿಸದೇ ಅಪಘಾತವಾದ ಸ್ಥಳದಿಂದ ತನ್ನ ಕಾರ ಸಮೇತ ತೆಗೆದುಕೊಂಡು ಪರಾರಿಯಾಗಿ ಹೋಗಿದ್ದಾನೆ ಕಾರ ಚಾಲಕನ ವಿರುದ್ಧ ಗಾಯಗೊಂಡ ಮಹೇಶ್ ಕೋಳಿ ಇವರು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಪೊಲೀಸರು ಚುರುಕಾಗಿ ತನಿಖೆ ಆರಂಭಿಸಿದ್ದಾರೆ..

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

Related posts