ಶಿಗ್ಗಾಂವಿಯಲ್ಲಿ ಕಾರ್ ಗೆ ಬೈಕ್ ಡಿಕ್ಕಿ
ಆಗಸ್ಟ್ 12 ನೆ ತಾರಿಕಿನಂದು ಶಿಗ್ಗಾಂವಿಯ ಜೆಎಂಜೆ ಕಾಲೇಜಿನ ಹತ್ತಿರ ಸಲೀಂ ನರೇಗಲ್ ಇವರ ಮನೆಯ ಹತ್ತಿರ ಶಿಗ್ಗಾಂವಿ ಸವಣೂರು ರಸ್ತೆಯಲ್ಲಿ ಘಟನೆಯೊಂದು ಬೆಳಕಿಗೆ ಬಂದಿದೆ
ನಾಗರಾಜ್ ಪುಟ್ಟಪ್ಪ ವನಹಳ್ಳಿ ಎಂಬುವವರು ಶಿಗ್ಗಾಂವಿ ಸವಣೂರು ರಸ್ತೆಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಸವಣೂರು ಕಡೆಯಿಂದ ಶಿಗ್ಗಾಂವಿ ಕಡೆ ಹೋಗುತ್ತಿರುವಾಗ ನಿರ್ಲಕ್ಷ್ಯದಿಂದ ಗಾಡಿ ಚಲಾಯಿಸುತ್ತಿದ್ದನು ಅದೇ ಸಮಯದಲ್ಲಿ ರಾಂಗ್ ರೋಡ್ ನಲ್ಲಿ ಗಾಡಿ ಚಲಾಯಿಸುತ್ತಿದ್ದನು ಅದೇ ರೋಡ್ ನ ಎಡಬದಿಯಲ್ಲಿ ಶಿಗ್ಗಾಂವಿ ನಿಂದಾ ಸವಣೂರು ಕಡೆಗೆ ಹೋಗುತ್ತಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ಲಾರಿಗೆ ಎಡಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ ಡಿಕ್ಕಿ ಹೊಡೆದ ಪರಿಣಾಮ ಡ್ರೈವರ್ ನಾಗರಾಜ್ ವನಹಲ್ಲಿ ಅವರ ಕೈ ಕಾಲು ಕೆತ್ತಿಹೋಗಿವೆ ಎಡಗೈ ಭುಜಕ್ಕೆ ಎಡಗಾಲು ಮೊಣಕಾಲಿಗೆ ತುಂಬಾ ಪೆಟ್ಟು ಬಿದ್ದಿವೆ ಅವನು ಕುಡಿದು ವಾಹನ ಚಲಾಯಿಸುತ್ತಿದ್ದ ಅನ್ನೋ ಸಂಶಯವೂ ಮೂಡಿವೆ ಇದನ್ನು ಪಕ್ಕಿರೇಶ್ ರಾಧಾಯಿ ಎನ್ನುವವರು ತಕ್ಷಣ ಶಿಗ್ಗಾಂವಿ ನಗರ ಪೊಲೀಸರಿಗೆ ನಡೆದ ಮಾಹಿತಿ ತಿಳಿಸಿ ಶಿಗ್ಗಾಂವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಪೊಲೀಸರು ಇದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

