ಆಸ್ತಿ ವಿಷಯದಲ್ಲಿ ಹೆಂಡತಿಯ ಮೇಲೆ ಅನುಮಾನ ಮತ್ತು ಲೈಂಗಿಕ ಹಲ್ಲೆ ಯತ್ನ
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಪುಟ್ಟರಾಜ ಗವಾಯಿಗಳ ನಗರದಲ್ಲಿ ಸುಮಾರು ವರ್ಷದಿಂದ ಪುಷ್ಪಾ ಅಶೋಕ್ ಅಂಗಡಿ ಎನ್ನುವ ಮಹಿಳೆ ಅಲ್ಲೇ ಹಲವು ವರ್ಷದಿಂದ ಶಿಕ್ಷಕಿ ವೃತಿ ಮಾಡಿಕೊಂಡಿರುತ್ತಾಳೆ ಅವಳ ಗಂಡನಾದ ಅಶೋಕ್ ಕೊಟ್ರಪ್ಪ ಅಂಗಡಿ ಅವಳನ್ನು ಬಿಟ್ಟು ದೂರ ಇರುತ್ತಾನೆ ಆದ್ರೆ ದಿಡಿರ ಅಂತ ಆಗಸ್ಟ್ 15 ರ ರಾತ್ರಿ 8 ಗಂಟೆಗೆ ಬಂದು ಆಸ್ತಿ ವಿಷಯದ ಹಂಚಿಕೆಯಲ್ಲಿ ಆ ಮಹಿಳೆ ರಾಣೆಬೆನ್ನೂರು ಕೋರ್ಟ್ ನಲ್ಲಿ ಕೇಸ್ ಮಾಡಿರುತ್ತಾಳೆ ಅವನು ಅದೇ ಕಾರಣ ಮುಂದಿಟ್ಟುಕೊಂಡು ಅವಳನ್ನು ಹೊಡೆದು ನೀನು ಜಾತಿಗೆಟ್ಟವಳು ನಿನಗೂ ನನ್ನ ಜಾತಿಗೂ ಸರಿ ಹೋಗಲ್ಲ ನೀನು ನಿನ್ನ ಮತ್ತೆ ನಿನ್ನ ಊರಿಗೆ ಬೆಂಕಿ ಹಚ್ಚುತ್ತೇನೆ ಅಂತ ಬೆದರಿಕೆ ಹಾಕಿ ಬಂದಿದ್ದಾನೆ ಇದರ ಬಗ್ಗೆ ಪುಷ್ಪಾ ಅಂಗಡಿ ಎನ್ನುವ ಅವನ ಹೆಂಡತಿಯೂ ಪೊಲೀಸರಿಗೆ ಮಾಹಿತಿ ತಿಳಿಸಿ ದೂರು ನೀಡಿರುತ್ತಾಳೆ ಇದರ ಬಗ್ಗೆ ಹಾನಗಲ್ ನಗರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

