ಹಾನಗಲ್ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ
ಇತ್ತೀಚಿಗೆ ಆಗಸ್ಟ್ 19ನೆ ತಾರೀಕಿನಂದು ಹಾನಗಲ್ ನಗರದ ಪ್ರಮುಖ ಧಾಬಾ ಒಂದರಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ.
ದಿನಾಂಕ 19/08/2025 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಹಾನಗಲ್ ತಾಲೂಕಿನ ಒಬ್ಬ ಹೋಟೆಲ್ ಬಿಸಿನೆಸ್ ವ್ಯಾಪಾರಿಯಾದ ಮಂಜುನಾಥ್ ನಾರಯಣ ಕಲಾಲ್ ಎಂಬಾತ ವ್ಯಕ್ತಿ (ವಯಸ್ಸು 32 ವರ್ಷ) ಹಾನಗಲ್ ನಗರದ APMC ಸಮೀಪದ ತನ್ನ ಸ್ವಂತ ಧಾಭಾ ನಿಸರ್ಗ ದಾಬಾ ನಲ್ಲಿ ಮದ್ಯಪಾನ ನಿಷೇಧ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಇವರು 650 ಎಂ ಎಲ್ ದ 02 ರಾಯಲ್ ಚಾಲೆಂಜರ್ಸ್ ಸ್ಟ್ರಾಂಗ್ ಬಿಯರ್ ಬಾಟಲ್ಗಳ ಹಾಗು ಇನ್ನಿತರ ದೊಡ್ಡ ದೊಡ್ಡ ಬ್ರಾಂಡ್ ಬಿಯರ್ ಬಾಟಲ್ಗಳನ್ನು ಶೇಖರಿಸಿ ಮಾರುತ್ತಿದ್ದದ್ದು ಕಂಡು ಬಂದಿರುವುದು ಇದನ್ನು ತಿಳಿದ ಹಾನಗಲ್ ನಗರದ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಅವರ ಮೇಲೆ ಹಾನಗಲ್ ನಗರ ಪೊಲೀಸ್ ಠಾಣೆಯ ಪಿಎಸ್ಐ ಅವರುದೂರುದಾಖಲಿಸಿಕೊಂಡಿದ್ದಾರೆ ಹಾಗೆ ಇನ್ನೂ ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸುತ್ತೇವೆ ಎಂದು ವಿಶ್ವಾಸ ಮೂಡಿಸಿದ್ದಾರೆ.
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

