ತಾಲೂಕಿನ ಆಡುರನಲ್ಲಿ ಬೈಕ್ ಕಳ್ಳತನ
ತಾಲೂಕಿನ ಆಡುರನಲ್ಲಿ ಬೈಕ್ ಕಳ್ಳತನಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಮತ್ತೆ ಹೆಚ್ಚಾದ ಬೈಕ್ ಕಳ್ಳರ ಹಾವಳಿದಿನಾಂಕ 17/08/2025ರಂದು ಹಾನಗಲ್ ನಗರದ ಪ್ರಕಾಶ ರಾಮಪ್ಪ ಬಾಗಾಸುರ ಇವರ ಮನೆಯ ಮುಂದೆ ನಿಲ್ಲಿಸಿದ್ದ ತಮ್ಮ ಕಪ್ಪು ಮತ್ತು ಸಿಲ್ವರ ಬಣ್ಣದ ಹೀರೊ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ ಕೆಎ-27/ಇ-6370 ಚೆಸ್ಸಿ ನಂ: MBLHAW127NHB00871, ಇಂಜಿನ್ ನಂ: HA11EYNHB00319 ಅಂದಾಜು 40,000/- ರೂ ಬೆಲೆಯದ್ದು ಹಾಗೂ ಮತ್ತೊಬ್ಬ ಮಹಾಂತೇಶ್ ತಂದೆ ಬಸವಣ್ಣಪ್ಪ ಮಾದಿಗಮಿನ ಇವರ ನೀಲಿ ಮತ್ತು ಪರ್ಪಲ್ ಬಣ್ಣದ ಹೀರೋ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ ಕೆಎ-53/ಇಸಿ-5298 ಚೆಸ್ಸಿ ನಂ: MBLHA10AMDHF14141, ಇಂಜಿನ್ ನಂ: HA10EJDHF23408 ಅಂದಾಜು 40,000/- ರೂ ಬೆಲೆಯವು ದಿನಾಂಕ: 17-08-2025 ರಂದು ರಾತ್ರಿ 11-00 ಘಂಟೆಯಿಂದ ದಿನಾಂಕ: 18-08-2025 ರಂದು ಬೆಳಿಗ್ಗೆ 07-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ವಾಹನ ಕಳೆದುಕೊಂಡವರು ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೀರೂರು ಗ್ರಾಮದವರಾಗಿರುತ್ತಾರೆ ಕಳೆದು ಹೋದ ವಾಹನಗಳನ್ನು ಶೀಘ್ರವಾಗಿ ಹುಡುಕಿ ಕೊಡಿ ಎಂದು ಹಾನಗಲ್ ತಾಲೂಕಿನ ಆಡೂರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಪೊಲೀಸರು ದೂರು ದಾಖಲಿಸಿಕೊಂಡು ವಾಹನ ಹುಡುಕಿ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ:
ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

