ಬಂಕಾಪುರ ಧಾಬಾದಲ್ಲಿ ಅಕ್ರಮ ಕಳ್ಳ ಮದ್ಯ ಮಾರಾಟ ಪೊಲೀಸ್ ರೇಡ್ ಗೆ ಸಿಕ್ಕ ವಿಸ್ಕಿ ಮಾಲ್, ಕೇಸ್ ದಾಖಲು
ಬಂಕಾಪುರ ಧಾಬಾದಲ್ಲಿ ಅಕ್ರಮ ಕಳ್ಳ ಮದ್ಯ ಮಾರಾಟ ಪೊಲೀಸ್ ರೇಡ್ ಗೆ ಸಿಕ್ಕ ವಿಸ್ಕಿ ಮಾಲ್, ಕೇಸ್ ದಾಖಲು
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ದಲ್ಲಿ ಇತ್ತೀಚಿಗೆ ಧಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಪರಮಿಷನ್ ಇಲ್ಲದಿದ್ದರೂ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಪೊಲೀಸರ ದಾಳಿಗೆ ಸಿಕ್ಕಿಬಿದ್ದ ವಿಸ್ಕಿ, ರಮ್ ಬಾಟಲ್ಗಳು.
ಇದರಲ್ಲಿಯ ಧಾಬಾ ಓನರ್ ಮತ್ತು ಆರೋಪಿಯಾದ ಬಸವರಾಜ ದೇವಪ್ಪ ಕಲಕಂಡಿ ಇವರು ದಿನಾಂಕ: 28-08-2025 ರಂದು ರಾತ್ರಿ 08-30 ಗಂಟೆಗೆ ಬಂಕಾಪೂರ ಶಹರದ ಮುಂಡಗೋಡ ಕ್ರಾಸ್ ಹತ್ತಿರ ಇರುವ ತಮ್ಮ ಗಣೇಶ ದಾಬಾದಲ್ಲಿ ಓಲ್ಡ್ ಟಾವೆರನ್ ವಿಸ್ಕಿ ಅಂತಾ ಇದ್ದ ಸರಾಯಿ ತುಂಬಿದ ಟೆಟ್ರಾ ಪೌಚಗಳನ್ನು ಇಟ್ಟುಕೊಂಡು ಮಾರಾಟ ಮತ್ತು ಮದ್ಯ ಸೇವೆನೆಗೆ ಅವಕಾಶ ನೀಡುತ್ತಿರುವಾಗ ಮದ್ಯ ತುಂಬಿದ ಪೌಚ ಮತ್ತು ವಸ್ತುಗಳ ಸಮೇತ ಪೊಲೀಸ್ ದಾಳಿಗೆ ಸಿಕ್ಕಿಬಿದ್ದಿದ್ದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

