ಸುದ್ದಿ 

ಮಗಳು ಕಾಣೆ ತಂದೆಯಿಂದ ಪೊಲೀಸ್ ಕಂಪ್ಲೇಂಟ್

Taluknewsmedia.com

ಹಾವೇರಿ ಜಿಲ್ಲೆ ಶಿಗ್ಗಾಂವ ನಗರದಲ್ಲಿ 19 ವರ್ಷದ ಯುವಕಿಯೊಬ್ಬಳು ಕಾಣೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ತಂದೆಯಿಂದ ಸಂಶಯಾಸ್ಪದ ಪೊಲೀಸ್ ಕಂಪ್ಲೇಂಟ್

ಮೇಲೆ ಹೇಳಿರುವಂತೆ ಶಿಗ್ಗಾಂವ ನಗರದ ಮೂಲ ನಿವಾಸಿಗಳಾದ ನಾರಾಯಣ ಕಲಾಲ್ ಇವರ ಮಗಳಾದ ಕು: ಅಂಬಿಕಾ ತಂದೆ ನಾರಾಯಣ ಕಲಾಲ ವಯಸ್ಸು: 19 ವರ್ಷ ಜಾತಿ: ಹಿಂದೂ ಕಲಾಲ ಉದ್ಯೋಗ: ಮನೆ ಕೆಲಸ ಇವಳು 19-09-2025 ರಂದು ಮದ್ಯಾಹ್ನ 02-30 ಗಂಟೆಯಿಂದ 3-00 ನಡುವಿನ ಅವಧಿಯಲ್ಲಿ ಶಿಗ್ಗಾವಿಯ ಮಲ್ಲಿಕಾರ್ಜುನ ನಗರದಲ್ಲಿರುವ ಪರಶುರಾಮ ಕಲಾಲ ಇವರ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋದವಳು ವಾಪಸ ಮನೆಗೆ ಬಾರದೇ ತನಗೆ ಪರಿಚಯ ಇರುವ ಹುಬ್ಬಳ್ಳಿ ನವನಗರದಿಲ್ಲಿ ವಾಸವಿರುವ ಸುನೀಲ್ ಎಂಬುವನ ಜೊತೆ ಹೋಗಿರುವ ಬಗ್ಗೆ ಸಂಶಯ ಇದ್ದು. ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿ ಕೊಡುವಂತೆ ನಾರಯಣ ಕಲಾಲ್ ಇವರು ಶಿಗ್ಗಾಂವಿ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

Related posts