ಸವಣೂರು ನಗರದಲ್ಲಿ ಹೆಚ್ಚಾದ ಒ ಸಿ ಜೂಜಾಟ
ಹಾವೇರಿ ಜಿಲ್ಲೆ ಸವಣೂರು ನಗರದಲ್ಲಿ ಇತ್ತೀಚಿಗೆ ಹೆಚ್ಚಾದ ಮಟಕಾ ಜೂಜಾಟ ಪ್ರಕರಣಗಳು
. ದಿನಾಂಕ: 20-09-2025 ರಂದು 01-00 ಗಂಟೆಯ ಸುಮಾರಿಗೆ ಸವಣೂರ ನಗರದಲ್ಲಿ ಪೊಲೀಸರು ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಒಬ್ಬ ವ್ಯಕ್ತಿಯು ಮಾಹಿತಿ ನೀಡಿದ್ದು ಅದರಲ್ಲಿ ಸವಣೂರ ಶಹರದ ಮಾವೂರ ಸರ್ಕಲನಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಅಯೂಬಖಾನ ಯಾಕೂಬಖಾನ ಶಿರಾಳಕೊಪ್ಪ ಸಾಃ ಸವಣೂರ ಎನ್ನುವವನು ಸಾರ್ವಜನಿಕ ರಸ್ತೆ ಮೇಲೆ ಹೋಗಿ ಬರುವ ಜನರಿಗೆ ಹತ್ತು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಕೂಗಿ ಕರೆದು ಅವರಿಂದ ಹಣ ಪಡೆದುಕೊಂಡು ಓ.ಸಿ ಜೂಜಾಟ ಆಡಿಸುತ್ತಿರುತ್ತಾನೆ ನೀವು ಬಂದು ರೇಡ ಮಾಡಿದರೆ ಸಿಗುತ್ತಾನೆ ಅಂತಾ ಒಬ್ಬ ವ್ಯಕ್ತಿ ಪೊಲೀಸರಿಗೆ ಮೇಲಿನಂತೆ ಮಾಹಿತಿ ತಿಳಿಸಿದ್ದಾನೆ ಕಾರಣ ಒ ಸಿ ಮಟಕಾ ಆಡಿಸುತ್ತಿದ್ದ ವ್ಯಕ್ತಿಯ ಮೇಲೆ ಸರಕಾರಿ ತರಪಿಯಾಗಿ ಕಲಂ: 78 (iii) ಕೆ. ಪಿ. ಯಾಕ್ಟ್ ಅಡಿಯಲ್ಲಿ ಸವಣೂರು ಪೊಲೀಸ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ
..: ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

