BBMP ELECTION ಬಿಬಿಎಂಪಿ ಚುನಾವಣೆ 2024-25 ರ ಹೆಬ್ಬಾಳ ವಿಧಾನಸಭೆ ವ್ಯಾಪ್ತಿಯ 68. ವಿಶ್ವನಾಥ ನಾಗೇನಹಳ್ಳಿ ವಾರ್ಡು Vishwanath Nagenahalli Ward ನೀವು ಬೆಂಬಲಿಸುವ ಪಕ್ಷ ?
ವಾರ್ಡ್ ಹೆಸರು : : ವಿಶ್ವನಾಥ ನಾಗೇನಹಳ್ಳಿ
ವಾರ್ಡ್ ಸಂಖ್ಯೆ : 68
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 1.0144
ಒಟ್ಟು ಜನಸಂಖ್ಯೆ : 31923
ಗಂಡು : 16765
ಹೆಣ್ಣು : 15158
ವಿಧಾನಸಭೆ ಕ್ಷೇತ್ರ : 158-ಹೆಬ್ಬಾಳ
ಸಂಸದೀಯ ಕ್ಷೇತ್ರ : ಬೆಂಗಳೂರು ಉತ್ತರ
Ward Name : : Vishwanath Nagenahalli Ward
Ward No : 68
Ward Area (in sq km) : 1.0144
Total Population : 31923
Male : 16765
Female : 15158
Assembly Constituency : 158-Hebbal
Parliamentary constituency: Bangalore North
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Subramani Colony, Guddadahalli, Vishwanath Nagenahalli, Yagappa Layout, Kanaka Nagar, Patel Muniyappa Layout, Bhuvaneshwari Nagar (P). Hebbala
(P), Manorayana Palya (P).
ವಾರ್ಡಿನ ಗಡಿ :
ಉತ್ತರ : ರೈಲ್ವೆ ಮಾರ್ಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ),
ಪೂರ್ವ : ಕೆ ಎಚ್ ಬಿ ಕಾಲೋನಿ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
ದಕ್ಷಿಣ : 5 ನೇ ಅಡ್ಡ ರಸ್ತೆ 2 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, 6ನೇ ಅಡ್ಡ ರಸ್ತೆ 1ನೇ ಮುಖ್ಯ ರಸ್ತೆ (ವಿಜಯ ಭಾರತಿ ಶಾಲಾ ರಸ್ತೆ), 6ನೇ ಮುಖ್ಯ ರಸ್ತೆ, 6ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ, ಹೆಬ್ಬಾಳ ಮುಖ ರಸ್ತೆ (ವಿ. ನಾಗೇನಹಳ್ಳಿ ಮುಖ್ಯ ರಸ್ತೆ), 9 ನೇ ಅಡ್ಡ ರಸ್ತೆ 3ನೇ ಮುಖ್ಯ ರಸ್ತೆ 1ನೇ ಮುಖ್ಯರಸ್ತೆ, ಹೆಬ್ಬಾಳ, ಮುಖ್ಯರಸ್ತೆ, (ವಿ ನಾಗೇನಹಳ್ಳಿ ಮುಖ್ಯರಸ್ತೆ), 1ನೇ ಮುಖ್ಯರಸ್ತೆ.
ಪಶ್ಚಿಮ : ಬಳ್ಳಾರಿ ರಸ್ತೆ
Ward Boundary :
North : By Railway Line (Existing Ward and AC Boundary)
East : By KHB Colony Main Road (Existing Ward and AC
Boundary).
South : By 5th Cross, 2nd Main, Cross Road, 6th Cross, 1st Main
(Vijaya Bharati School Road), 6th Main, 6th Main, Storm
Water Drain, Hebbala Main Road (V Nagenahalli Main
Road), 9th Cross, 3rd MBy Bellary Road.ain, 1st Main, Hebbala Main
Road (V Nagenahalli Main Road), 1st Main.
West : By Bellary Road.