BBMP ELECTION ಬಿಬಿಎಂಪಿ ಚುನಾವಣೆ 2024-25 ರ ಬಸವನಗುಡಿ ವಿಧಾನಸಭೆ ವ್ಯಾಪ್ತಿಯ 211. ಹನುಮಂತನಗರ ವಾರ್ಡು Hanumanth Nagar Ward ನೀವು ಬೆಂಬಲಿಸುವ ಪಕ್ಷ ?
ವಾರ್ಡ್ ಹೆಸರು : : ಹನುಮಂತ ನಗರ
ವಾರ್ಡ್ ಸಂಖ್ಯೆ : 211
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 1.1628
ಒಟ್ಟು ಜನಸಂಖ್ಯೆ : 35719
ಗಂಡು : 18196
ಹೆಣ್ಣು : 17523
ವಿಧಾನಸಭೆ ಕ್ಷೇತ್ರ : 170-ಬಸವನಗುಡಿ
ಸಂಸದೀಯ ಕ್ಷೇತ್ರ : ಬೆಂಗಳೂರು ದಕ್ಷಿಣ
Ward Name : : Hanumanth Nagar Ward
Ward No : 211
Ward Area (in sq km) : 1.1628
Total Population : 35719
Male : 18196
Female : 17523
Assembly Constituency : 170-Basavanagudi
Parliamentary constituency: Bangalore South
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Brundavan Nagar (P), Bhavani Nagara, Lakshmipura, Basappa Layout, Hanumantha Nagara (P), Banashankari I Stage (P), Ashok Nagara (P).
ವಾರ್ಡಿನ ಗಡಿ :
ಉತ್ತರ : ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಗಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಮುಖ್ಯ ರಸ್ತೆ – ಕಾವೇರಿ ನದಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಹಾಗು ವಿಧಾನಸಭಾ ಕ್ಷೇತ್ರದ ಗಡಿ, 11 ನೇ ಅಡ್ಡ ರಸ್ತೆ, ಸಮೀರ ಪುರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
ಪೂರ್ವ: ಲಕ್ಷ್ಮೀಪುರ ಮುಖ್ಯ ರಸ್ತೆ – ಕೆಂಪಾಂಬುದಿ ಕೆರೆ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಮುಖ್ಯ ರಸ್ತೆ, ಲಕ್ಷ್ಮೀಪುರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗು ವಿಧಾನಸಭಾ ಕ್ಷೇತ್ರದ ಗಣಿ) 3 ನೇ ಮುಖ್ಯ, ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕುಮಾರಸ್ವಾಮಿ ದೇವಸ್ಥಾನ ರಸ್ತೆ (5 ನೇ ಮುಖ್ಯ ರಸ್ತೆ), ಕತ್ರಿಗುಪ್ಪ ಮುಖ್ಯ ರಸ್ತೆ,2ನೇ ಅಡ್ಡರಸ್ತೆ, 6ನೇ ಮುಖ್ಯ ರಸ್ತೆ, ಬುಲ್ ಟೆಂಪಲ್ ರಸ್ತೆ, 5ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ, ಬೇಸ್ ಆಫೀಸ್ ರಸ್ತೆ, ಗಂಗಮ್ಮ ದೇವಜ್ಞಾನ ರಸ್ತೆ (ಹಾಲಿ ಇರುವ ವಾರ್ಡ್ ಗಡಿ)
,ದಕ್ಷಿಣ : ಸಿ.ಟಿ ಬೆಡ್ ರಸ್ತೆ, 2ನೇ ಅಡ್ಡರಸ್ತೆ, 80 ಅಡಿ ರಸ್ತೆ (ಕತ್ರಿಗುಪ್ಪ ಮುಖ್ಯ ರಸ್ತೆ).,
ಪಶ್ಚಿಮ : ೨ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯ ರಸ್ತೆ), ಪೈಪ್ಲೈನ್ ರಸ್ತೆ, 11ನೇ ಮುಖ್ಯರಸ್ತೆ, ರಾಮಾಂಜನೇಯ ರಸ್ತೆ, 5ನೇ ಮುಖ್ಯರಸ್ತೆ, 11ನೇ ಅಡ್ಡ ರಸ್ತೆ ಲಕ್ಷ್ಮೀಪುರ ಮುಖ್ಯರಸ್ತೆ, 3ನೇ ಮುಖ್ಯರಸ್ತೆ,
Ward Boundary :
North : By Existing Ward and AC Boundary, Storm Water Drain
(Existing Ward and AC Boundary), 1st Main- Kaveri Nadi
Road (Existing Ward and AC Boundary), Existing Ward
and AC Boundary, 11th Cross, Sameera Pura Road
(Existing Ward and AC Boundary).
East : t By Laxmipura Main Road – Kempambudi Lake Road
(Existing Ward and AC Boundary), 1st Main, Laxmipura
Main Road (Existing Ward and AC Boundary), 3rd Main
(Existing Ward and AC Boundary), Kumaraswamy
Temple Road (5th Main), Kathriguppe Main Road, 2nd
Cross, 6th Main, Bull Temple Road, 3rd Cross, 4th Main,
6th Cross, Post Office Road, Gangamma Temple Road
(Existing Ward Boundary).
South : By CT Bed Road, 2nd Cross, 80 Feet Road (Kathriguppe
Main Road)
West : By 9th Main, 3rd Cross, 4th Main, 2nd Cross, 5th Main,
Kumaraswamy Temple Road (5th Main), Pipeline Road,
11th Main, Ramanjaneya Road, 15th Main, 11th Cross,
Laxmipura Main Road, 3rd Main