BBMP ELECTION ಬಿಬಿಎಂಪಿ ಚುನಾವಣೆ 2024-25 ರ ಬಿ.ಟಿ.ಎಂ. ಲೇಔಟ್ ವಿಧಾನಸಭೆ ವ್ಯಾಪ್ತಿಯ 186. ಕೋರಮಂಗಲ ವಾರ್ಡು Koramangala Ward ನೀವು ಬೆಂಬಲಿಸುವ ಪಕ್ಷ ?
ವಾರ್ಡ್ ಹೆಸರು : : ಕೋರಮಂಗಲ
ವಾರ್ಡ್ ಸಂಖ್ಯೆ : 186
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 3.2223
ಒಟ್ಟು ಜನಸಂಖ್ಯೆ : 31739
ಗಂಡು : 16047
ಹೆಣ್ಣು : 15692
ವಿಧಾನಸಭೆ ಕ್ಷೇತ್ರ : 172-ಬಿ.ಟಿ.ಎಮ್. ಲೇಔಟ್
ಸಂಸದೀಯ ಕ್ಷೇತ್ರ : ಬೆಂಗಳೂರು ದಕ್ಷಿಣ
Ward Name : : Koramangala Ward
Ward No : 186
Ward Area (in sq km) : 3.2223
Total Population : 31739
Male : 16047
Female : 15692
Assembly seat: 172-BTM layout
Parliamentary constituency: Bangalore South
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
National Games Village, Koramangala 6th, 4th C, 3rd and 2nd and 1st Block, Mestripalya, Kudremu.
ವಾರ್ಡಿನ ಗಡಿ :
ಉತ್ತರ : 80 ಅಡಿ ರಸ್ತೆ, ನ್ಯಾಷನಲ್ ಗೇಮ್ಸ್ ಗ್ರಾಮದ ಗಡಿ
ಪೂರ್ವ: 80 ಅಡಿ ರಸ್ತೆ, ರಾಷ್ಟ್ರೀಯ ಕ್ರೀಡಾ ಗ್ರಾಮದ ಗಡಿ, ಮಳ ನೀರಿನ ಚರಂಡಿ, ರಾಷ್ಟ್ರೀಯ ಕ್ರೀಡಾ ಗ್ರಾಮ ಮುಖ್ಯರಸ್ತೆ, ಮಳೆ ನೀರಿನ ಚರಂಡಿ, ಮಳೆ ನೀರಿನ ಚರಂಡಿಗೆ ಸಮಾನಾಂತರವಾಗಿರುವ ಶ್ರೀ ರಾಮ ದೇವಸ್ಥಾನದ ರಸ್ತೆ, 80 ಅಡಿ (ಪರಿಫೆರಲ್) ರಸ್ತೆ, 1ನೇ ಮುಖ್ಯರಸ್ತೆ, 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ ಮೂಲಕ ಅಗರ ಕೆರೆಯವರೆಗೆ ಸಾಗುವ ಹಾಲಿ ವಿಧಾನಸಭಾ ಕ್ಷೇತ್ರ ಗಡಿಯವರೆಗಿನ 8ನೇ ಅಡ್ಡ ರಸ್ತೆ
ದಕ್ಷಿಣ : ಹೊಸೂರು ರಸ್ತೆ ಜಂಕ್ಷನ್ವರೆಗಿನ ಸರ್ಜಾಪುರ ರಸ್ತೆ
ಪಶ್ಚಿಮ : ಸ್ವಲ್ಪ ದೂರದವರೆಗಿನ ಹೊಸೂರು ರಸ್ತೆ ಮಳೆ ನೀರು ಚರಂಡಿ, 17ನೇ ಮುಖ್ಯರಸ್ತೆಗೆ ಸೇರುವ ಅಡ್ಡರಸ್ತೆ, ಮಧ್ಯಂತರ ವರ್ತುಲ ರಸ್ತೆ, 17ನೇ ಅಡ್ಕ ರಸ್ತೆ, 17ನೇ ಇ ಮುಖ ರಸ್ತೆ, 5ನೇ ಎ ಅಡ್ಕ, ರಸ್ತೆ, 20ನೇ ಮುಖ ರಸ್ತೆ, 80 ಅಡಿ (ಪೆರಿಫೆರಲ್) ರಸ್ತೆ.
Ward Boundary :
North : By 80 feet Road, border of National Games Village
East : By Storm Water Drain, National Games Village Main
Road, Storm Water Drain, Sri Ram Temple Road
parallel to Storm Water Drain, 80 feet (peripheral)
Road, 4th Main Road, 5th Main Road, 6th Cross, 6th Main
Road, 8th Cross Road up to Assembly boundary running
up to and along Storm Water Darin up to Agara Lake
South : By Sarjapura Road up to Hosur Road junction.
West : By Hosur Road for a short distance, Storm Water Drain,
cross road joining 17th Main Road, Intermediate Ring
Road, 17th Cross, 17th E Main, 5th A Cross, 20th Main, 80
feet (peripheral) Road