BBMP ELECTION ಬಿಬಿಎಂಪಿ ಚುನಾವಣೆ 2024-25 ರ ಜಯನಗರ ವಿಧಾನಸಭೆ ವ್ಯಾಪ್ತಿಯ 196. ಭೈರಸಂದ್ರ ವಾರ್ಡು Byrasandra Ward ನೀವು ಬೆಂಬಲಿಸುವ ಪಕ್ಷ ?
ವಾರ್ಡ್ ಹೆಸರು : : ಬೈರಸಂದ್ರ
ವಾರ್ಡ್ ಸಂಖ್ಯೆ : 196
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 2.2039
ಒಟ್ಟು ಜನಸಂಖ್ಯೆ : 37834
ಗಂಡು : 18903
ಹೆಣ್ಣು : 18931
ವಿಧಾನಸಭೆ ಕ್ಷೇತ್ರ : 173-ಜಯನಗರ
ಸಂಸದೀಯ ಕ್ಷೇತ್ರ : ಬೆಂಗಳೂರು ದಕ್ಷಿಣ
Ward Name : : Byrasandra Ward
Ward No : 196
Ward Area (in Sq. Km.) : 2.2039
Total Population : 37834
Male : 18903
Female : 18931
Assembly Constituency : 173-Jayanagar
Parliamentary Constituency : Bangalore South
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Bairasandra Extension (P), Bhovi Colony, Jayanagar 1st Block, 3rd Block (P), 4th Block (P) BCC Layout, LIC Colony (P), Tilak Nagar (P)
ವಾರ್ಡಿನ ಗಡಿ :
ಉತ್ತರ : 22ನೇ ಅಡ್ಕ ರಸ್ತೆಯ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ, 10 ನೇ ಮುಖ್ಯ ರಸ್ತೆ, ಮೌಂಟೇನ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
ಪೂರ್ವ: 8 ನೇ ಮುಖ್ಯರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), 9 ನೇ ಅಡ್ಡ ರಸ್ತೆ, , 6ನೇ ಮುಖ್ಯ ರಸ್ತೆ, ೪ ನೇ ಅಡ್ಡ ರಸ್ತೆ, , 5ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, 4 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ, 8ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 10 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, 4 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, , ಮಳೆ ನೀರು ಚರಂಡಿ, ಸ್ವಾಗತ್ ರಸ್ತೆ (30 ನೇ ಅಡ್ಡ ರಸ್ತೆ), 16 ನೇ ಮುಖ್ಯ ರಸ್ತೆ, 30 ನೇಅಡ್ಡ ರಸ್ತೆ, , 32 ನೇ ಅಡ್ಡ ರಸ್ತೆ, , ಈಸ್ಟ್ ಎಂಡ್ ರಸ್ತೆ, 36 ನೇ ಅಡ್ಡ ರಸ್ತೆ, , ಬನ್ನೇರುಘಟ್ಟ ರಸ್ತೆ
ದಕ್ಷಿಣ : 39ನೇ ಅಡ್ಡ ರಸ್ತೆ, 26ನೇ ಮುಖ್ಯ ರಸ್ತೆ, 38ನೇ ಅಡ್ಡ ರಸ್ತೆ, 11ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ
ಪಶ್ಚಿಮ : 22ನೇ ಅಡ್ಡ ರಸ್ತೆಯವರೆಗೆ 3ನೇ ಮುಖ್ಯ ರಸ್ತೆ ಮೂಲಕಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ,
Ward Boundary :
North : By Assembly boundary along 22nd Cross, 10th Main
Road, Mountain Road (Existing Ward and AC
Boundary), Existing Ward and AC Boundary
East : By 8th Main (Assembly boundary), 9th Cross, 6th Main,
8th Cross, 5th Main, Cross Road, 4th Cross, Cross Road,
3rd Main, 8th Cross, 2nd Main, 10th Cross, 2nd Main, 2nd
Cross, 4th Main, 3rd Cross, Storm Water Drain, Swagath
Road (30th Cross), 16th Main, 30th Cross, 32nd Cross,
East end Road, 36th Cross, Bannerughatta Road
South : By 39th Cross, 26th Main, 38th Cross, 11th Main, 36th
Cross
West : Assembly boundary along 3rd Main Road up to 22nd
Cross



