BBMP ELECTION ಬಿಬಿಎಂಪಿ ಚುನಾವಣೆ 2024-25 ರ ಬೊಮ್ಮನಹಳ್ಳಿ ವಿಧಾನಸಭೆ ವ್ಯಾಪ್ತಿಯ 237. ಬಿಳೇಕಹಳ್ಳಿ ವಾರ್ಡು Bilekhalli Ward ನೀವು ಬೆಂಬಲಿಸುವ ಪಕ್ಷ ?
ವಾರ್ಡ್ ಹೆಸರು : : ಬಿಳೇಕಹಳ್ಳಿ
ವಾರ್ಡ್ ಸಂಖ್ಯೆ : 237
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 3.037
ಒಟ್ಟು ಜನಸಂಖ್ಯೆ : 31197
ಗಂಡು : 16387
ಹೆಣ್ಣು : 14810
ವಿಧಾನಸಭೆ ಕ್ಷೇತ್ರ : 175-ಬೊಮ್ಮನಹಳ್ಳಿ
ಸಂಸದೀಯ ಕ್ಷೇತ್ರ : ಬೆಂಗಳೂರು ದಕ್ಷಿಣ
Ward Name: Bilekhalli Ward
Ward Number: 237
Ward area (in sq. Km): 3.037
Total population: 31197
Male: 16387
Females: 14810
Assembly Constituency : 175-Bommanahalli
Parliamentary constituency: Bangalore South
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Bilekahalli Layout, B Basavalingappa Nagar, Annayappa Garden, Srinivas Garden, Thayappa Garden, Bilekahalli, Shanbhog Nagappa Layout, Tharamma Layout, Someshwar Layout, IIM Area, Sundar Ram Shetty Nagar,
Sarvabhouma Nagar, Vijaya Bank Layout (P), BTM Layout 4th Stage (P), Anugraha Layout, Sri Satya Sai Layout (P), Lake City, Nadamma Layout (P)
ವಾರ್ಡಿನ ಗಡಿ :
ಉತ್ತರ : : ದೇವರ ಚಿಕ್ಕನಹಳ್ಳಿ, ರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ ರಂ ಕಾಲೋನಿ ರಸ್ತೆ ಮಳೆ ನೀರು ಚರಂಡಿ, ಕಾಂಪೌಂಡ್ ವಾಲ್, 1ನೇ ಅಡ್ಡ ರಸ್ತೆ, ಮಡಿವಾಳ ಕೆರೆಯ ಪಶ್ಚಿಮ ಮತ್ತು ಉತ್ತರ ಪರಿಧಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
.ಪೂರ್ವ: ಮಡಿವಾಳ ಕೆರೆಯ ಪೂರ್ವ ಪರಿಧಿಯ ಭಾಗ, ಮಡಿವಾಳ ಕೆರೆಯ ಪೂರ್ವ ಪರಿಧಿಯಿಂದ 2ನೇ ಅಡ್ಡ ರಸ್ತೆಯವರೆಗೆ ಕಾಂಪೌಂಡ್ ಗೋಡೆಯ ಮೂಲಕ, 2ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಕಾಂಪೌಂಡ್ ಗೋಡೆ, ಅಡ್ಡರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, 1ನೇ ಮುಖ್ಯರಸ್ತೆ (ಕೋಡಿ ಚಿಕ್ಕನಹಳ್ಳಿ ಮುಖ್ಯರಸ್ತೆ), ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, 5ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ
ದಕ್ಷಿಣ : 1 ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ ಅರಕರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡಿನ ಗಡಿ
ಪಶ್ಚಿಮ : ) ಬನ್ನೇರುಘಟ್ಟ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
Ward Boundary :
North : By Devara Chikkanahalli Road, Compound Wall, Cross
Road, Ranka Colony Road, Storm Water Drain,
Compound Wall, 1st Cross, Western and Northern
Periphery of Madiwala Lake (Existing Ward and AC
Boundary)
East : By Part of Eastern Periphery of Madiwala Lake,
Compound Wall from Madiwala tank to 2nd Cross, 2nd
Cross, 3rd Main, 1st Main, Compound Wall, Cross Road,
Compound Wall, Cross Road, 1st Main (Kodi
Chikkanahalli Main Road), 1st Cross, 2nd Main, 3rd Main,
3rd Cross, Devara Chikkanahalli Road, 5th Cross, 8th
Main
South : By a1st Cross, 1st Main, Arakere Main Road (Existing
Ward Boundary).
West : By Bannerughatta Road (Existing Ward AC Boundary)