BBMP ELECTION ಬಿಬಿಎಂಪಿ ಚುನಾವಣೆ 2024-25 ರ ರಾಜರಾಜೇಶ್ವರಿನಗರ ವಿಧಾನಸಭೆ ವ್ಯಾಪ್ತಿಯ 48. ಜ್ಞಾನ ಭಾರತಿ ವಾರ್ಡು Jnana Bharathi Ward ನೀವು ಬೆಂಬಲಿಸುವ ಪಕ್ಷ ?
ವಾರ್ಡ್ ಹೆಸರು : : ಜ್ಞಾನ ಭಾರತಿ
ವಾರ್ಡ್ ಸಂಖ್ಯೆ : 48
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 9.9477
ಒಟ್ಟು ಜನಸಂಖ್ಯೆ : 36351
ಗಂಡು : 18705
ಹೆಣ್ಣು : 17646
ವಿಧಾನಸಭೆ ಕ್ಷೇತ್ರ : 154-ರಾಜ ರಾಜೇಶ್ವರಿ ನಗರ
ಸಂಸದೀಯ ಕ್ಷೇತ್ರ : ಬೆಂಗಳೂರು ಗ್ರಾಮಾಂತರ
Ward Name:: Jnana Bharathi Ward
Ward Number: 48
Ward area (in sq. Km): 9.9477
Total population: 36351
Male: 18705
Females: 17646
Assembly constituency: 154-Raja Rajeshwari Nagar
Parliamentary constituency: Bangalore countryside
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Marilingappa Extension, Nanjappa Garden, Nagarabhavi (P), Vinayaka Layout, NGEF Layout, Jnana Bharathi, Forest Layout (P), Suryavamshi Layout, Pantharapalya (P), Pramod Layout, Bagegowda Layout, PG D Souza
Layout, Pushpagiri Nagar, Sharada D Souza Layout, Muneshwar Nagar, Javaranadoddi, Marappa Layout, RR Nagar 2nd Stage 3 Block, IDEAL Homes Layout, Kenchanahalli (P).
ವಾರ್ಡಿನ ಗಡಿ :
ಉತ್ತರ : 6ನೇ ಮುಖ್ಯ ರಸ್ತೆ, ಹೊರವರ್ತುಲ ರಸ್ತೆ, 6ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆಯಿಂದ ಮಳೆ ನೀರು ಚರಂಡಿಗೆ ಸಂಪರ್ಕ.
ಪೂರ್ವ : ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಕಾಂಪೌಂಡ್ ವಾಲ್’ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).,
ದಕ್ಷಿಣ : ಕರೆಕೋಡಿ ಮುಖ್ಯರಸ್ತೆ (1ನೇ ಮುಖ್ಯರಸ್ತೆ), ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಮುಖ್ಯರಸ್ತೆ, ಐಡಿಯಲ್ ಹೋಮ್ಸ್ ಟೌನ್‌ಶಿಪ್ಪ ಬಿ ಹಂತದ ರಸ್ತೆ, ಕಾಂಪೌಂಡ್ ವಾಲ್, ಚಂದ್ರಶೇಖರ್ ರಸ್ತೆ, 8ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, ಕಂಚನಹಳ್ಳಿ ಮುಖ್ಯರಸ್ತೆ, ಕಾಂಪೌಂಡ್ ಪಾಲ್, ಕಂಚನಹಳ್ಳಿ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಹಾಗು ವಿಧಾನಸಭಾ ಕ್ಷೇತ್ರದ ಗಡಿ, ಮೈಸೂರು ರಸ್ತೆ,
ಪಶ್ಚಿಮ : ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸೇಂಟ್ ಅಂತೋನಿ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗು ವಿಧಾನಸಭಾ ಕ್ಷೇತ್ರದ ಗಡಿ), ಜ್ಞಾನ ಭಾರತಿ ಲೇಔಟ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಅಡ್ಡರಸ್ತೆ(ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಹಾಗು ವಿಧಾನಸಭಾ ಕ್ಷೇತ್ರದ ಗಡಿ, ಜ್ಞಾನ ಭಾರತ ವಿಶ್ವವಿದ್ಯಾಲಯ ಮುಖ್ಯ ರಸ್ತೆ, ಕಾಂಪೌಂಡ್ ವಾಲ್, ಯೂನಿವರ್ಸಿಟಿ. ರಸ್ತೆ, ಯೂನಿವರ್ಸಿಟಿ ಕಾನೂನು ಕಾಲೇಜ್ ರಸ್ತೆ, ಕಾಂಪೌಂಡ್ ವಾಲ್, ಹೊರ ವರ್ತುಲ ರಸ್ತೆ.
Ward Boundary :
North : By 6th Main Road, Outer Ring Road, 6th Main Road,
Connecting to Storm Water Drain.
East : By Storm Water Drain (Existing Ward and AC
Boundary), Mysore Road, Outer Ring Road,
Compound Wall (Existing Ward and AC Boundary),
Storm Water Drain (Existing Ward and AC Boundary
South : By Kerekodi Main Road (1st Main Road), Cross Road,
Compound Wall, Main Road, Ideal Homes Township
Phase B Road, Compound Wall, Chandrashekhar Road,
8th Main, 12th Cross, Kenchanahalli Main Road,
Compound Wall, Kenchanahalli Main road, Existing
Ward and AC Boundary, Mysore Road
West : By Existing Ward and AC Boundary, St Anthony Main
Road (Existing Ward and AC Boundary), Jnana Bharathi
Layout Road (Existing Ward and AC Boundary), Cross
Road (Existing Ward and AC Boundary), Existing Ward
and AC Boundary, Jnana Bharathi University Main
Road, Compound Wall, University Road, University
Law Collage Road, Compound Wall, Outer Ring Road