BBMP ELECTION ಬಿಬಿಎಂಪಿ ಚುನಾವಣೆ 2024-25 ರ ಗೋವಿಂದರಾಜ ನಗರ ವಿಧಾನಸಭೆ ವ್ಯಾಪ್ತಿಯ 155. ನಾಯಂಡಹಳ್ಳಿ ವಾರ್ಡು Nayandahalli Ward ನೀವು ಬೆಂಬಲಿಸುವ ಪಕ್ಷ ?
ವಾರ್ಡ್ ಹೆಸರು : : ನಾಯಂಡಹಳ್ಳಿ
ವಾರ್ಡ್ ಸಂಖ್ಯೆ : 155
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 0.8657
ಒಟ್ಟು ಜನಸಂಖ್ಯೆ : 30152
ಗಂಡು : 15414
ಹೆಣ್ಣು : 14738
ವಿಧಾನಸಭೆ ಕ್ಷೇತ್ರ : 166-ಗೋವಿಂದರಾಜ ನಗರ
ಸಂಸದೀಯ ಕ್ಷೇತ್ರ : ಬೆಂಗಳೂರು ದಕ್ಷಿಣ
Ward Name:: Nayandahalli Ward
Ward Number: 155
Ward area (in sq. Km): 0.8657
Total population: 30152
Male: 15414
Females: 14738
Assembly Constituency : 166-Govindaraja Nagar
Parliamentary Constituency : Bangalore South
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Nayandahalli, Metro Layout, Part of Pantharapalya, ITI Layout Nayandahalli, Ambedkar Nagar (Nayandahalli).
ವಾರ್ಡಿನ ಗಡಿ :
ಉತ್ತರ : 4ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ನಾಯಂಡಹಳ್ಳಿಮುಖ್ಯರಸ್ತೆಯವರೆಗಿನ 6ನೇ ಅಡ್ಡರಸ್ತೆ
ಪೂರ್ವ: ಹಾಲಿ ವಿಧಾನಸಭಾ ಕ್ಷೇತ್ರದ ಗಡಿಯು ನಾಯಂಡಹಳ್ಳಿ, ಮುಖ, ರಸ್ತೆ ಮುಖಾಂತರ ಸಾಗಿ ನಂತರ ರೈಲ್ವೆ ಮಾರ್ಗ ಮುಖಾಂತರ ನಂತರ ಹೊರ ವರ್ತುಲ ರಸ್ತೆ ಮೂಲಕಮೈಸೂರು ರಸ್ತೆ ಜಂಕ್ಷನ್ ವರೆಗೆ
ದಕ್ಷಿಣ : ಹಾಲಿ ವಿಧಾನಸಭಾ ಕ್ಷೇತ್ರದ ಗಡಿಯು ಮೈಸೂರು ರಸ್ತೆ ಮುಲಾಂತರ ನಾಯಂಡಹಳ್ಳಿ ಜಂಕ್ಷನ್ ನಿಂದ ವೃಷಭಾವತಿ ಸೇತುವೆಯವರೆಗೆ
,ಪಶ್ಚಿಮ : ವೃಷಭಾವತಿ ನದಿ, ರೈಲು ಮಾರ್ಗ, ಗಾರ್ಡನ್ ರಸ್ತೆಗೆ ಸೇರುವ ಅಡ್ಕ ರಸ್ತೆ, ಉದ್ಯಾನ ರಸ್ತೆ, 2ನೇ ಅಡ್ಡ ರಸ್ತೆ, ಉತ್ತರಾಭಿಮುಖವಾಗಿ ಮತ್ತು ಪೂರ್ವಾಭಿಮುಖವಾಗಿ ಮಳೆ ನೀರು ಚರಂಡಿಯವರೆಗಿನ ಅಡ್ಕರಸ್ತೆ, ಮಳೆ ನೀರು ಚರಂಡಿ
Ward Boundary :
North : By 4th Cross Road, 5th Main Road, 6th Cross Road up to
Nayandahalli Main Road.
East : By Assembly boundary along Nayandahalli Main Road
passing across railway line, along Ring Road reaching
Mysore Road junction
South : By Assembly boundary along Mysore Road from
Nayandahalli junction till Vrishabhavathi bridge
West : By Vrishabhavathi Stream, Railway line, cross road
joining Garden Road, Garden Road, 2nd Cross Road,
Cross roda running northward and eastward till Storm
Water Drain, Storm Water Drain