ಡಿ ಜೇ ಪರ್ಮಿಶನ್ ಇಲ್ಲ, ಡಿ ಜೇ ಹಚ್ಚಿ ಗಲಾಟೆ ,ಎಫ್ಐಆರ್ ದಾಖಲು
ಡಿ ಜೇ ಪರ್ಮಿಶನ್ ಇಲ್ಲ, ಡಿ ಜೇ ಹಚ್ಚಿ ಗಲಾಟೆ ,ಎಫ್ಐಆರ್ ದಾಖಲು
ದಿನಾಂಕ; 10/09/2025 ರಂದು ರಾತ್ರಿ:- 07-00 ಗಂಟೆಯಿಂದ ರಾತ್ರಿ:- 11-30 ಗಂಟೆಯ ನಡುವಿನ ಅವಧಿಯಲ್ಲಿ ಶಿಗ್ಗಾವಿ ಪೊಲೀಸ ಠಾಣಾ ವ್ಯಾಪ್ತಿಯ ವನಹಳ್ಳಿ ಪ್ಲಾಟ್ ನ ಶ್ರೀ ಮಾರುತಿ ಕ್ರೀಡಾ ಯುವಕ ಸಂಘ ಸಮಿತಿ ಸದಸ್ಯರು ದೊಡ್ಡ ಸೌಂಡ್ ಬಾಕ್ಸ ಗಳನ್ನೂ ಹಾಕಿ ಡಿ.ಜೆ, ಸೌಂಡ ಸಿಸ್ಟಮ ಹಚ್ಚಿ ವನಹಳ್ಳಿ ಪಾಟ ಶ್ರೀ ಮಾರುತಿ ಕ್ರೀಡಾ ಯುವಕ ಸಂಘ ಸಮಿತಿಯು ಗಣಪತಿ ವಿಸರ್ಜನೆ ಮಾಡುವ ಕಾಲಕ್ಕೆ ಉದ್ದೇಶಪೂರ್ವಕವಾಗಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಹೆಚ್ಚಿನ ಧ್ವನಿ ಹೊರಡಿಸುವ ಡಿ.ಜೆ. ಸೌಂಡ್ ಬಾಕ್ಷಗಳನ್ನು ಬಳಸಿಕೊಂಡು ಹಾಡುಗಳನ್ನು ಹಚ್ಚಿ ಹೆಚ್ಚಿನ ಶಬ್ದವನ್ನುಂಟು ಮಾಡಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದರ ವಿರುದ್ಧ ವನಹಳ್ಳಿ ಗಜಾನನ ಕಮಿಟಿ ವಿರುದ್ಧ ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

