BBMP ELECTION ಬಿಬಿಎಂಪಿ ಚುನಾವಣೆ 2024-25 ರ ಬ್ಯಾಟರಾಯನಪುರ ವಿಧಾನಸಭೆ ವ್ಯಾಪ್ತಿಯ 9. ಅಮೃತಹಳ್ಳಿ ವಾರ್ಡು Amrutahalli Ward ನೀವು ಬೆಂಬಲಿಸುವ ಪಕ್ಷ ?

ವಾರ್ಡ್ ಹೆಸರು : : ಅಮೃತಹಳ್ಳಿ
ವಾರ್ಡ್ ಸಂಖ್ಯೆ : 9
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 3.9525
ಒಟ್ಟು ಜನಸಂಖ್ಯೆ : 39287
ಗಂಡು : 20742
ಹೆಣ್ಣು : 18545
ವಿಧಾನಸಭೆ ಕ್ಷೇತ್ರ : 152-ಬ್ಯಾಟರಾಯನಪುರ
ಸಂಸದೀಯ ಕ್ಷೇತ್ರ : ಬೆಂಗಳೂರು ಉತ್ತರ
Ward Name: Amrutahalli Ward
Ward Number: 9
Ward area (in sq. Km): 3.9525
Total population: 39287
Male: 20742
Females: 18545
Assembly constituency: 152-Batarayanapura
Parliamentary constituency: Bangalore North
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
ಜಕ್ಕೂರು ಲೇಔಟ್ (ಭಾ), ತಲಕಾವೇರಿ ಲೇಔಟ್, ಎಲ್ & ಟಿ ಲೇಔಟ್ (ಅಮೃತಹಳ್ಳಿ), ಸ್ನೇಹ ನಗರ, ಹೊಟ್ಟೆಪ್ಪ ಲೇಔಟ್, | ಪೂವ ಕಾಳಪ್ಪ ಲೇಔಟ್ (ಬ್ಯಾಟರಾಯನಪುರ), ಎಂ ನಾರಾಯಣ ಸ್ವಾಮಿ ಲೇಔಟ್, ಭುವನೇಶ್ವರಿ ನಗರ (ಥಣಿಸಂದ್ರ), ಮಾರುತಿ ಲೇಔಟ್ (ಥಣಿಸಂದ್ರ), ಪುಕೃತಿ ಕಾಲೋನಿ, ದಾಸರಹಳ್ಳಿ.. ಚೌಡೇಶ್ವರಿ ಲೇಔಟ್ (ಭಾ), ಡಿಫನ್ಸ್ ಲೇಔಟ್ (ಥಣಿಸಂದ್ರ) ಮರಿಯಣ, ಪಾಳ್ಯ (ಭಾ), ನಂದನ ರೆಸಿಡನ್ಸಿ.
Jakkuru Layout (P), Talakaveri Layout, L&T Layout (Amruthahalli), Sneha Nagar, Hotteppa Layout, Kalappa Layout (Byatarayanapura), M Narayana Swamy Layout, Bhuvaneshwari Nagar (Thanisandra), Maruthi Layout
(Thanisandra), Prakruti Colony, Dasarahalli, Chowdeshwari Layout (P), Defence Layout (Thanisandra), Mariyanna Palya (P), Nandana Residency
ವಾರ್ಡಿನ ಗಡಿ :
ಉತ್ತರ : ಜಕ್ಕೂರು ಮುಖ್ಯ ರಸ್ತೆ
ಪೂರ್ವ : 7ನೇ ಅಡ್ಕ ರಸ್ತೆ, ಕಾಂಪೌಂಡ್ ಗೋಡೆ, 19ನೇ ಅಡ್ಕರಸ್ತೆ, ದಾಸರಹಳ್ಳಿ, ಮುಖ್ಯರಸ್ತೆ, 18ನೇ ಅಡ್ಕ ರಸ್ತೆ, ಅಡ್ಕರಸ್ತೆ ಅಮ್ಮ ತಹಳ್ಳಿ ಮುಖ್ಯರಸ್ತೆ, ರಾಚೇನಹಳ್ಳಿ ಕೆರೆಯ ಪಶ್ಚಿಮದ ಗಡಿ, ಮಳೆನೀರು ಚರಂಡಿ
ದಕ್ಷಿಣ : ಮಳೆ ನೀರಿನ ಚರಂಡಿ, ಕಂಪಾಪುರ ಮುಖ್ಯ ರಸ್ತೆ, ಸೆಂಟ್ ಅಂತೋನಿ ಚರ್ಚ್ ರಸ್ತೆ, ಬಿಬಿಎಂಪಿ ಪಾರ್ಕ್ ರಸ್ತೆ ಸಂಪಾ ಎಕ್ಸ್ ಟೆನ್ಎನ್ ರಸ್ತೆ, ದಾಸರಹಳ್ಳಿ ಮುಖ್ಯ, ರಸ್ತೆ
ಪಶ್ಚಿಮ : ಬಳ್ಳಾರಿ ರಸ್ತೆ, ಜಕ್ಕೂರು ಮುಖ್ಯರಸ್ತೆ
Ward Boundary :
North : By Jakkuru Main Road
East : By 7th Cross, Compound Wall, 19th Cross Road,
Dasarahalli Main Road, 18th Cross Road, Cross Road,
Amruthahalli Main Road, Western tank Periphery of
Rachenahalli Lake, Storm Water Drain
South : By Storm Water Drain, Kempapura Main Road, St
Anthony Church Road, BBMP Park Road, Pampa
Extension Area, Dasarahalli Main Road
West : By Ballary Road, Jakkuru Main Road








