BBMP ELECTION ಬಿಬಿಎಂಪಿ ಚುನಾವಣೆ 2022 ರ ಗೋವಿಂದರಾಜ ನಗರ ವಿಧಾನಸಭೆ ವ್ಯಾಪ್ತಿಯ 153. ಕಲ್ಯಾಣನಗರ ವಾರ್ಡು Kalyananagar Ward ನೀವು ಬೆಂಬಲಿಸುವ ಪಕ್ಷ ?

ವಾರ್ಡ್ ಹೆಸರು : : ಕಲ್ಯಾಣನಗರ
ವಾರ್ಡ್ ಸಂಖ್ಯೆ : 153
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 1.4378
ಒಟ್ಟು ಜನಸಂಖ್ಯೆ : 31107
ಗಂಡು : 15985
ಹೆಣ್ಣು : 15122
ವಿಧಾನಸಭೆ ಕ್ಷೇತ್ರ : 166-ಗೋವಿಂದರಾಜ ನಗರ
ಸಂಸದೀಯ ಕ್ಷೇತ್ರ : ಬೆಂಗಳೂರು ದಕ್ಷಿಣ
Ward Name : : Kalyananagar Ward
Ward No : 153
Ward Area (in sq km) : 1.4378
Total Population : 31107
Male : 15985
Female : 15122
Assembly Constituency : 166-Govindaraja Nagar
Parliamentary Constituency : Bangalore South
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Byraveshwara Nagar, Part of Kalyan Nagar, Chalukya Nagar, Hoysala Nagar (Nagarabhavi), BDA Layout (Nagarabhavi), Jyothi Nagar, Teachers Colony
(Nagarabhavi 4th Stage), ISEC, National School of Law.
ವಾರ್ಡಿನ ಗಡಿ :
ಉತ್ತರ : ವೃಷಭಾವತಿ ನದಿಯಿಂದ ಇರುವ 8ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ12ನೇ ಅಡ್ಡರಸ್ತೆಮುಖ್ಯ ರಸ್ತೆಯವರೆಗಿನ ಮೂಡಲಪಾಳ್ಯ ಮುಖ್ಯ ರಸ್ತೆ
ಪೂರ್ವ: 1ನೇ ಅಡ್ಡರಸ್ತೆ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿಯವರೆಗಿನ ಮೂಡಲಪಾಳ್ಯ ನೇ ಅಡ್ಡರಸ್ತೆ ) (ನಾಗರಭಾವಿಮುಖ್ಯ ರಸ್ತೆವರೆಗೆ), 80 ಅಡಿ ರಸ್ತೆ (ಚಂದ್ರಾ ಲೇಔಟ್ನಿಂದ) 11ನೇ ಅಡ್ಡರಸ್ತೆ, ಮಳೆ ನೀರು ಚರಂಡಿ
ದಕ್ಷಿಣ : ಗಂಗೊಂಡನಹಳ್ಳಿ, ಗಡಿಯ ಮೂಲಕ ಹಾದು ಹೋಗುವ ಮುಖ್ಯರಸ್ತೆ, 15ನೇ ಸಿ ಕ್ರಾಸ್, 100 ಅಡಿವರೆಗಿನ ಹೂರ ವರ್ತುಲ ರಸ್ತೆಯವರೆಗಿನ 3ನೇ ಅಡ್ಕರಸ್ತೆ, 11ನೇ ಅಡ್ಡರಸ್ತೆ, ಉತ್ತರಾಭಿಮುಖವಾಗಿ ಜ್ಞಾನಭಾರತಿ ರಸ್ತೆಯವರೆಗಿನ ಕಾಂಪೌಂಡ್ ಗೋಡೆ ವೃಷಭಾವತಿ ನದಿ ಯವರೆಗಿನ ಜ್ಞಾನಭಾರತಿ ರಸ್ತೆ
,ಪಶ್ಚಿಮ : 8ನೇ ಮುಖ್ಯ ರಸ್ತೆಯವರೆಗಿನ ವೃಷಭಾವತಿ ನದಿ ಮೂಲಕ ಪಶ್ಚಿಮಾಭಿಮುಖವಾಗಿ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ
Ward Boundary :
North : By 8th Main Road from Vrishabhavati Stream, 3rd
Cross, 1st Main Road, 1st Cross (12th Cross) Road, 2nd
Main Road till Mudalapalya Main Road
East : By Mudalapalya Main Road till Assembly boundary on
1st Cross (Up to Nagarabhavi Main Road), 80 feet Road
(from Chandra Layout), 11th Cross Road, Storm Water
Drain
South : By Main Road along the borders of Gangondanahalli,
15th C Cross, 3rd Cross up to 100 feet Outer Ring Road,
11th Cross Street, north wards along the compound
reaching Jnanabharathi Road, Jnanabharathi Road till
Vrishabhavati stream
West : By Assembly boundary (western) along Vrishabhavati
Stream till 8th Main






