BBMP ELECTION ಬಿಬಿಎಂಪಿ ಚುನಾವಣೆ 2024-25 ರ ವಿಜಯನಗರ್ ವಿಧಾನಸಭೆ ವ್ಯಾಪ್ತಿಯ 162. ಗಾಳಿಅಂಜನೇಯ ದೇವಸ್ಥಾನ ವಾರ್ಡು Gali Anjenaya Temple wardನೀವು ಬೆಂಬಲಿಸುವ ಪಕ್ಷ ?
ವಾರ್ಡ್ ಹೆಸರು : : ಗಾಲಿ ಆಂಜನೇಯ ದೇವಸ್ಥಾನ ವಾರ್ಡ್
ವಾರ್ಡ್ ಸಂಖ್ಯೆ : 162
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 1.1737
ಒಟ್ಟು ಜನಸಂಖ್ಯೆ : 35338
ಗಂಡು : 18548
ಹೆಣ್ಣು : 16790
ವಿಧಾನಸಭೆ ಕ್ಷೇತ್ರ : 167-ವಿಜಯನಗರ
ಸಂಸದೀಯ ಕ್ಷೇತ್ರ : ಬೆಂಗಳೂರು ದಕ್ಷಿಣ
Ward Name : : Gali Anjenaya Temple ward
Ward No : 162
Ward Area (in sq km) : 1.1737
Total Population : 35338
Male : 18548
Female : 16790
Assembly constituency: 167-Vijayanagar
Parliamentary constituency: Bangalore South
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Netaji Layout, BCC Layout (P), Lary Palya (P), Roshan Nagar, FCI Layout, Deepanjali Nagar, SM Krishna Layout, Venkateshwara Nagar, Byatarayanapura (P), Venkateshpura, Ganapati Nagar (P), Ranganatha Nagar (P)
ವಾರ್ಡಿನ ಗಡಿ :
ಉತ್ತರ : 14 ನೇ ಮುಖ್ಯರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮೇಲ್ಸೇತುವೆ ಮೈಸೂರು ರಸ್ತೆ
ಪೂರ್ವ: 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಎಂಎಂ ರಸ್ತೆ
ದಕ್ಷಿಣ : 7ನೇ ಅಡ್ಕ ರಸ್ತೆ, ಹೊಸಕೆರೆಹಳ್ಳಿ ಮುಖ್ಯರಸ್ತೆ, ಮಳೆ ನೀರು ಚರಂಡಿಗೆ ಸಂಪರ್ಕ ಕಲ್ಪಿಸುವ ಕಾಂಪೌಂಡ್ ಗೋಡೆ 1ನೇ ಅಡ್ಡರಸ್ತೆ, ರಾಘವೇಂದ್ರ ಕಾಲೋನಿ ಮುಖ್ಯ ರಸ್ತೆ, ಅಡ್ಡರಸ್ತೆ,ಮೈಸೂರು ರಸ್ತೆ
,ಪಶ್ಚಿಮ : ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಮಳೆ ನೀರು ಚರಂಡಿ, ರೈಲ್ವೆ ಮಾರ್ಗದವರೆಗಿನ ಅಡ್ಡ ರಸ್ತೆ, ರೈಲ್ವೆ ಮಾರ್ಗ, 4ನೇ ಅಡ್ಡ ರಸ್ತೆಯವರೆಗಿನ ರೈಲೆ: ಮಾರ್ಗ, ನಾಯಂಡಹಳ್ಳಿ ಮುಖ್ಯ ರಸ್ತೆ, ೨ನೇ ಅಡ್ಡ ರಸ್ತೆ , ರೈಲ್ವೆ ಮಾರ್ಗವನ್ನು ಸಂಪರ್ಕಿಸುವ 9ನೇ ಅಡ್ಡ ರಸ್ತೆ, ರೈಲೆ, ಮಾರ್ಗದಿಂದ 1ನೇ ಮುಖ್ಯ , ರಸ್ತೆಯವರೆಗೆ, 1ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, 4ನೇ ಮುಖ್ಯ , ರಸ್ತೆ, 14ನೇ ಇ ಮುಖ್ಯ ರಸ್ತೆ 8ನೇ ಎಚ್.ಅಡ್ಡ ರಸ್ತೆ
Ward Boundary :
North : By 14th Main, West of Chord Road, flyover, Mysore
Road
East : By 1st Main road, 5th Cross, 2nd Main, 5th Cross, MM
Road
South : By 7th Cross, Hosakerehalli Main Road, Compound
Wall connecting to Storm Water Drain 1st Cross,
Raghavendra Colony Main Road, Cross Road, Mysore
Road
West : By Cross Road, Compound Wall, Storm Water Drain
Cross Road upto Railway line, Railway line, Railway
line to 4th Cross, Nayandalli Main road, 9th Cross, 9th
Cross connecting ro railway line, from railway line to
1st Main, 1st Main, 3rd Cross, 4th Main, 14th E Main, 8th
H Cross