ಚುನಾವಣೆ ಪೂರ್ವ ಸಮೀಕ್ಷೆ ಬಿಬಿಎಂಪಿ ರಾಜಕೀಯ ಸುದ್ದಿ 

BBMP ELECTION ಬಿಬಿಎಂಪಿ ಚುನಾವಣೆ 2024-25 ರ ಚಿಕ್ಕಪೇಟೆ ವಿಧಾನಸಭೆ ವ್ಯಾಪ್ತಿಯ 176. ಸೋಮೇಶ್ವರ ನಗರ ವಾರ್ಡು Someshwara Nagar Ward ನೀವು ಬೆಂಬಲಿಸುವ ಪಕ್ಷ ?

Taluknewsmedia.com

ವಾರ್ಡ್ ಹೆಸರು : : ಸೋಮೇಶ್ವರ ನಗರ
ವಾರ್ಡ್ ಸಂಖ್ಯೆ : 176
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 1.4708
ಒಟ್ಟು ಜನಸಂಖ್ಯೆ : 36631
ಗಂಡು : 18762
ಹೆಣ್ಣು : 17869
ವಿಧಾನಸಭೆ ಕ್ಷೇತ್ರ : 169-ಚಿಕ್ಕಪೇಟೆ
ಸಂಸದೀಯ ಕ್ಷೇತ್ರ : ಬೆಂಗಳೂರು ದಕ್ಷಿಣ

Ward Name : : Someshwara Nagar Ward
Ward No : 176
Ward Area (in sq km) : 1.4708
Total Population : 36631
Male : 18762
Female : 17869
Assembly constituency: 169-Chickpet
Parliamentary constituency: Bangalore South

ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.

Krishnamurthy Colony (P), Arekempanahalli, Someshwara Nagara (P), Sanjay Gandhi Hospital, NIMHANS Area, NIMHANS Quarters, Jayanagar 3 East Block, BHEL Officers Layout, RBI Officers Colony, SR KRishnappa Garden, Part of Tilak Nagar, Roshan Colony.

ವಾರ್ಡಿನ ಗಡಿ :
ಉತ್ತರ : ಸ್ವಲ್ಪ ದೂರ ಕುಟ್ಟಿ ಕಾಲೋನಿ ರಸ್ತೆ (ಜಯನಗರ, 1ನೇ ಬ್ಲಾಕ್), 7ನೇ ಅಡ್ಕ ರಸ್ತೆ ತಲುವುವ 4ನೇ ಅಡ್ಡ ರಸ್ತೆ, 7ನೇ ಅಡ್ಕ ರಸ್ತೆ, ದಯಾನಂದ ಕಾಲೋನಿ, ರಸ್ತೆಯವರೆಗಿನ ಉತ್ತರಾಭಿಮುಖವಾಗಿ ರಸ್ತೆ ನಂತರ ಕನ ಅಡ್ಡರಸ್ತೆಯವರೆಗಿನ ಉತ್ತರಾಭಿಮುಖವಾಗಿ ಮುಂದುವರೆದ ರಸ್ತೆಯು ಸಿದ್ಧಾಪುರ ರಸ್ತೆಯ 6ನೇ ಅಡ್ಡರಸ್ತೆಗೆ ಸಂಪರ್ಕಿಸುವುದು. ಈ ಸಿದ್ದಾಪುರ ರಸ್ತೆಯು ಹಾಗೆಯೆ ಆರೇಕೆಂಪನಹಳ್ಳಿ, 4ನೇ ಅಡ್ಡರಸ್ತೆಯವರೆಗೆ ಮುಂದುವರೆಯುವುದು. 4ನೇ ಅಡ್ಡರಸ್ತೆ,2ನೇ ಅಡ್ಕರಸ್ತೆ, ಏನೇ ಎ ಅಡ್ಡರಸ್ತೆ, ಮರಿಗೌಡ ರಸ್ತೆ (ಹೊಸೂರು ಮುಖ್ಯ ರಸ್ತೆ)
.ಪೂರ್ವ: ಮರಿಗೌಡ ರಸ್ತೆ (ಹೊಸೂರು ಮುಖ್ಯರಸ್ತೆ) ಅಂದರೆ, 30ನೇ ಅಡ್ಡರಸ್ತೆ(ಸ್ವಾಗತ್‌ ರಸ್ತೆ)ಯವರೆಗಿನ ಬನ್ನೇರುಘಟ್ಟ ರಸ್ತೆ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ
ದಕ್ಷಿಣ : 30ನೇ ಅಡ್ಡ ರಸ್ತೆ ಸ್ವಾಗ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ) ఇరువ ವಿಧಾನಸಭಾ ಕ್ಷೇತ್ರದ ಗಡಿ
ಪಶ್ಚಿಮ : ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ 8ನೇ ಮುಖ್ಯರಸ್ತೆಯಲ್ಲಿ 1ನೇ ಅಡ್ಡ ರಸ್ತೆ ವರೆಗೆ ಮತ್ತು ಅದೇ ರಸ್ತೆಯಲ್ಲಿ ಸ್ಯಾನಿಟೋರಿಯಂ ರಸ್ತೆವರೆಗೆ ಮತ್ತು ಮುಂದೆ ಸೋಮೇಶ್ವರನಗರ ಮುಖ್ಯರಸ್ತೆಯಲ್ಲಿ, 3ನೇ ಅಡ್ಡ ರಸ್ತೆ ವರೆಗೆ ಮತ್ತು 3ನೇ ಅಡ್ಕ ರಸ್ತೆ ಮೂಲಕ ಕುಟ್ಟಿ, ಕಾಲೋನಿ

By A short distance on Kutti Colony Road (Jayanagar I
Block), 4th Cross Road reaching 7th Cross Road, 7th
Cross Road, Road towards north up to Dayananda
Colo

Ward Boundary :
North : By A short distance on Kutti Colony Road (Jayanagar I
Block), 4th Cross Road reaching 7th Cross Road, 7th
Cross Road, Road towards north up to Dayananda
Colony Road and taking further noth to and right up to
6th Cross Road leading to 6th Cross Road from
Siddapura road up to 4th Cross Road junction of
Arekempanahalli, 4th Cross Road, 2nd Cross Road, 9th A
Cross Road, Marigowda Road (Hosur Main Road)
East : By Marigowda Road (Hosur Main Road) i.e., Assembly
Boundary up to and along Bannerughatta Road till 30th
Cross (Swagath Road)
South : By 30th Cross, Swagath Road (Assembly Boundary)
West : By Assembly Boundary along 8th Main Road up to 1st
Cross and further on the same road up to Sanitorium
Road and further along Someshwarar Nagar Main
Road till 3rd Cross and further along the 3rd Cross up to
Kutti Colony Road

BBMP ELECTION ಬಿಬಿಎಂಪಿ ಚುನಾವಣೆ 2024-25 ರ ಚಿಕ್ಕಪೇಟೆ ವಿಧಾನಸಭೆ ವ್ಯಾಪ್ತಿಯ 176. ಸೋಮೇಶ್ವರ ನಗರ ವಾರ್ಡು SOMESHWARA NAGAR WARD ನೀವು ಬೆಂಬಲಿಸುವ ಪಕ್ಷ ?
  • ಬಿಜೆಪಿ
  • ಕಾಂಗ್ರೆಸ್
  • ಜೆಡಿಎಸ್
  • ಪ್ರಜಾಕೀಯ
  • ಕೆ ಆರ್ ಎಸ್
  • ಎ ಎ ಪಿ
  • ಬಿ ಎಸ್ ಪಿ
  • ಎಸ್ ಡಿ ಪಿ ಐ
  • ಪಕ್ಷೇತರ
  • ನೋಟ
VoteResults

Related posts

Leave a Comment