BBMP ELECTION ಬಿಬಿಎಂಪಿ ಚುನಾವಣೆ 2024-25 ರ ಗಾಂಧೀನಗರ ವಿಧಾನಸಭೆ ವ್ಯಾಪ್ತಿಯ 138. ಚಿಕ್ಕಪೇಟೆ ವಾರ್ಡು Chickpete Ward ನೀವು ಬೆಂಬಲಿಸುವ ಪಕ್ಷ ?

ವಾರ್ಡ್ ಹೆಸರು : : ಚಿಕ್ಕಪೇಟೆ
ವಾರ್ಡ್ ಸಂಖ್ಯೆ : 138
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 0.7129
ಒಟ್ಟು ಜನಸಂಖ್ಯೆ : 33292
ಗಂಡು : 17629
ಹೆಣ್ಣು : 15663
ವಿಧಾನಸಭೆ ಕ್ಷೇತ್ರ : 164-ಗಾಂಧಿನಗರ
ಸಂಸದೀಯ ಕ್ಷೇತ್ರ : ಬೆಂಗಳೂರು ಕೇಂದ್ರ
Ward Name: Chickpete Ward
Ward Number: 138
Ward area (in sq. Km): 0.7129
Total population: 33292
Male: 17629
Females: 15663
Assembly Constituency : 164-Gandhinagar
Parliamentary Constituency: Bangalore Centre
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
Akkipete (P), Cubbonpet (P), Chikpete, Upparpete (P), Balepete(P), Mamoolpet, Huriupet, Anchepet, KG Extension (P), Nagarathpet, Cottonpete (P), Ramanpet, R Shetty Pete.
ವಾರ್ಡಿನ ಗಡಿ :
ಉತ್ತರ : ಒಟಿಸಿ ರಸ್ತೆ, 1ನೇ ಅಡ್ಡ ರಸ್ತೆ, ಅಡ್ಡರಸ್ತೆ, ತುಳಸಿ ತೋಟದ ಲೇವ್, ಜಿಎಂ ಲೇನ್, 3ನೇ ಅಡ್ಡರಸ್ತೆ, ಬಳಪೇಟೆ ಮುಖ್ಯರಸ್ತೆ, ರಂಗನಾಥ ಸ್ವಾಮಿ ದೇವಸ್ಥಾನದ ಬೀದಿ ಬಿವಿಕೆ ಅಯ್ಯಂಗಾರ್ ರಸ್ತೆ, ಕಂಪೇಗೌಡ ರಸ್ತೆ
ಪೂರ್ವ: ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಹಾಗು ವಿಧಾನಸಭಾ ಕ್ಷೇತ್ರದ ಗಡಿ), 15 ನೇ ಅಡ್ಡರಸ್ತೆ, ಕಬ್ಬನ್ಪೇಟೆ ಮುಖ್ಯ ರಸ್ತೆ,
ದಕ್ಷಿಣ : ಒಟಿಸಿ ರಸ್ತೆ ಅವೆನ್ಯೂ ರಸ್ತೆ, ಹಳೆ ತರಗುಪೇಟೆ ರಸ್ತೆ, ಸುಲ್ತಾನ್ಪೇಟೆ ಮುಖ್ಯ ರಸ್ತೆ
,ಪಶ್ಚಿಮ : ಭಾಷ್ಯಂ ರಸ್ತೆ.
Ward Boundary :
North : By OTC Road, 1st Cross, Cross Road, Tulasi Thotada
Lane, JM Lane, 3rd Cross, Balepete Main Road,
Ranganatha Swamy Temple Street, BVK Iyyengar
Road, Kempegowda Road
East : By Cross Road (Existing Ward and AC Boundary), 15th
Cross, Cubbonpet Main Road, Siddanna Lane..
South : By OTC Road Avenue Road, Old Tharagupete Road,
Sultanpete Main Road.
West : By Bhashyam Road.






