ಚುನಾವಣೆ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

03-06-2024 ರಂದು ನಡೆಯುವ ಕರ್ನಾಟಕ ಬೆಂಗಳೂರು ಪದವೀಧರರ ಕ್ಷೇತ್ರ BANGALORE GRADUATES ELECTION 2024 ಚುನಾವಣೆಯಲ್ಲಿ ನಿಮ್ಮ ಪ್ರಾಶಸ್ತ್ಯದ ಮತ ಯಾರಿಗೆ?

Taluknewsmedia.com

BANAGALORE AND BANAGALORE RURAL DISTRICTS

03-06-2024 ರಂದು ನಡೆಯುವ ಕರ್ನಾಟಕ ಬೆಂಗಳೂರು ಪದವೀಧರರ ಕ್ಷೇತ್ರ BANGALORE GRADUATES ELECTION 2024 ಚುನಾವಣೆಯಲ್ಲಿ ನಿಮ್ಮ ಪ್ರಾಶಸ್ತ್ಯದ ಮತ ಯಾರಿಗೆ?
  • ಕಾಂಗ್ರೆಸ್
  • ಬಿಜೆಪಿ
  • ಜೆಡಿಎಸ್
  • ಪಕ್ಷೇತರ
  • ನೋಟ
ನೀವು ಮತದಾರರ ?

ಪ್ರಾಶಸ್ತ್ಯದ ಮತ : ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ‘ಪ್ರಾಶಸ್ತ್ಯ’ದ ಮತಗಳನ್ನು ಚಲಾಯಿಸ ಬೇಕು. ಮೊದಲ ಪ್ರಾಶಸ್ತ್ಯದ ಅಭ್ಯರ್ಥಿಯ ಹೆಸರಿನ ಮುಂದೆ ‘1’ ಎಂದು ನಮೂದಿಸಬೇಕು. ಉಳಿದ ಅಭ್ಯರ್ಥಿಗಳಿಗೆ ಎಷ್ಟು ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ಅವರ ಹೆಸರಿನ ಮುಂದೆ 2, 3, 4, ಇತ್ಯಾದಿ ಅಂಕಿಗಳಲ್ಲಿ ನಮೂದಿಸಬಹುದು. ಒಬ್ಬ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಉಳಿದ ಅಭ್ಯರ್ಥಿಗಳಿಗೆ ಮತ ನೀಡದೆಯೂ ಇರಬಹುದು. ಯಾವುದೇ ಅಭ್ಯರ್ಥಿ (ನೋಟಾ ಸೇರಿದಂತೆ) ಹೆಸರಿನ ಮುಂದೆ ‘1’ ಎಂದು ಸೂಚಿಸದಿದ್ದರೆ ಅಥವಾ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು ‘1’ ಎಂದು ನಮೂದಿಸಿದರೆ ಮತ ಅಸಿಂಧು ಆಗಲಿದೆ. ಮತವನ್ನು ಅಂಕಿಗಳಲ್ಲಿಯೇ ನಮೂದಿಸಬೇಕು.

Banagalore and Banagalore Rural Districts

ಒಟ್ಟು ಮತದಾರರ ಸಂಖ್ಯೆ : 


ಪುರುಷರು : 

ಮಹಿಳೆಯರು : 

ಇತರರು : 

Related posts

Leave a Comment