BBMP ELECTION ಬಿಬಿಎಂಪಿ ಚುನಾವಣೆ 2024-25 ರ ಯಲಹಂಕ ವಿಧಾನಸಭೆ ವ್ಯಾಪ್ತಿಯ 2. ಚೌಡೇಶ್ವರಿ ವಾರ್ಡು Chowdeshwari Ward ನೀವು ಬೆಂಬಲಿಸುವ ಪಕ್ಷ ?

ವಾರ್ಡ್ ಹೆಸರು : ಚೌಡೇಶ್ವರಿ ವಾರ್ಡ್
ವಾರ್ಡ್ ಸಂಖ್ಯೆ : 2
ವಾರ್ಡ್ ಪ್ರದೇಶ (ಚದರ ಕಿ.ಮೀ.ನಲ್ಲಿ) : 6.961
ಒಟ್ಟು ಜನಸಂಖ್ಯೆ : 34090
ಗಂಡು : 17678
ಹೆಣ್ಣು : 16412
ವಿಧಾನಸಭೆ ಕ್ಷೇತ್ರ : 150-ಯಲಹಂಕ
ಸಂಸದೀಯ ಕ್ಷೇತ್ರ : ಚಿಕ್ಕಬಳ್ಳಾಪುರ
Ward Name: Chowdeshwari Ward
Ward Number: 2
Ward area (in sq. Km): 6.961
Total population: 34090
Male: 17678
Females: 16412
Assembly constituency: 150-ylahanka
Parliamentary constituency: “Chikkaballapur
ಈ ಕಳಕಂಡ ವ್ಯಾಪ್ತಿ ಮತದಾರರು ಅಭಿಪ್ರಾಯ ತಿಳಿಸಬಹುದು.
This concern may inform voters opinion.
ನಾಗನಹಳ್ಳಿ, ಇಸ್ರೋ ಲೇಔಟ್ (ಯಲಹಂಕ), ಹಾರೋಹಳ್ಳಿ, ಶ್ರೀ ನಿಧಿ ಲೇಔಟ್,
ಕೆಇಬಿ ಲೇಔಟ್ ಹಂತ-I ಕಂಚನಹಳ್ಳಿ,, ಬಾಲಾಜಿ, ಲೇಔಟ್, ಹರಿಟೇಜ್ ಎಸ್ಟೇಟ್,
ಪುಟ್ಟೇನಹಳ್ಳಿ (ಭಾ), ವೀಲ್ ಮತ್ತು ಆಕ್ಸಲ್ ಪ್ಲಾಂಟ್ ಏರಿಯಾ (ಭಾ), ಯಲಹಂಕ (ಭಾ),
ಕಾಮಾಕ್ಷಿಯಮ್ಮ ಲೇಔಟ್, ಚೌಡೇಶ್ವರಿ ಲೇಔಟ್, ಡಿಯುಒ ಮಾರ್ವೆಲ್ ಲೇಔಟ್, ಅನಂತಪುರ
Naganahalli, ISRO Layout (Yelahanka), Harohalli, Sri Nidhi
Layout, KEB Layout Phase-I, Kenchanahalli, Balaji Layout,
Heritage Estate, Puttenahalli (P), Wheel & Axel Plant
Area (P), Yelahanka (P), Kamakshiamma Layout,
Chowdeshwari Layout, DUO Marvel Layout, Anantapura
ಉತ್ತರ : ಬಿಬಿಎಂಪಿ ಗಡಿಯ ಪರಿಮಿತಿ
ಪೂರ್ವ : ಹಾಲಿ ಇರುವ ವಾರ್ಡಿನ ಗಡಿ, ರೈಲ್ವೆ ಮಾರ್ಗ, ಯಲಹಂಕ ಕರೆಯ ಪೂರ್ವ ಮತ್ತು ದಕ್ಷಿಣ ಮಿತಿ, ಹಾಲಿ ಇರುವ ವಾರ್ಡಿನ ಗಡಿ, ಟಾಂಕ್ ಬಂಡ್ ರಸ್ತೆ
ದಕ್ಷಿಣ : ಮುಖ್ಯ ರಸ್ತೆ, ಮಸೀದಿ ರಸ್ತೆ, ಬಜಾರ್ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ, ರೈಲ್ವೆ, ಮಾರ್ಗ, ಜಯವುಕಾಶ್ ನಾರಾಯಣನಗರ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಅನಂತಪುರ ರಸ್ತೆ,
ಪಶ್ಚಿಮ : ಬಿಬಿಎಂಪಿ ಗಡಿಯ ಪರಿಮಿತಿ.
Ward Boundary :
North : By Existing Ward and BBMP Limit
East : By Existing Ward Boundary, Railway Line, Eastern and
Southern Limit of Yelahanka Lake, Existing Ward
Boundary, Tank Bund Road
South : By Main Road, Masjid Road, Bazar Road, Existing Ward
Boundary, Railway Line, Jayaprakash Narayan Nagar
Road, Doddaballapura Road, Anatapura Road
West : By Existing Ward and BBMP Limit








