ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು : ಪರಮೇಶ್ವರ್

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಕಾಂಗ್ರೆಸ್ ನಲ್ಲಿ ಸಾಕಷ್ಟು ನಾಯಕರು ಮುಖ್ಯ ಮಂತ್ರಿ ಆಗಬೇಕು ಎಂದು ಸಾಕಷ್ಟು ನಾಯಕರು ಬಯಸುತ್ತಿದ್ದಾರೆ ಅದರಲ್ಲಿ ಮುಚ್ಚು ಮರೆ ಏನೂ ಇಲ್ಲಾ ಎಂದು ತುಮಕೂರಿನಲ್ಲಿ ಶಾಸಕ ಜಿ ಪರಮೇಶ್ವರ್ ಹೇಳಿದ್ದಾರೆ.ನಗರದ ಪತ್ರಿಕಾ ಘೊಷ್ಟಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ವಿಚಾರ ಸಹಜವಾಗಿಯೇ ಇದೆ ಆದರೆ ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು ನಂತರ ೧೧೩ ಸ್ಥಾನ ಕಾಂಗ್ರೆಸ್‌ಗೆ ಬರಬೇಕು ಬಂದ ನಂತರ ಶಾಸಕಾಂಗ ಸಭೆಕರೆಯುತ್ತಾರೆ. ಅಲ್ಲಿ ಯಾರು ಸಿಎಂ ಆಗಬೇಕು ಎಂದು ನಿರ್ಧರಿಸುತ್ತಾರೆ ಸಿದ್ದಾರಾಮಯ್ಯ ಅವರನ್ನು ಹೀಗೆಯೇ ಆರಿಸಿದ್ದು ಎಂದರು.ತುಮಕೂರಿನ ಕುಣಿಗಲ್‌ನಲ್ಲಿ ಮುದ್ದಹನುಮೇ ಗೌಡರ ಸ್ಫರ್ಧೆಯ ಬಗ್ಗೆ ಮಾತನಾಡಿದ ಅವರು ಇದು ನಮ್ಮ ತೀರ್ಮಾನ ಆಗಿರಲಿಲ್ಲಾ ಈ ಮುಂಚೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೋಳ್ಳ ಬೇಕು ಎಂದು ಹೈಕಮಾಂಡ್ ವರಿಷ್ಟರು ಸೂಚನೆ ನೀಡಿದ್ದರು. ಅದರಂತೆ ದೆವೇಗೌಡರು ತುಮಕೂರಿನಲ್ಲಿ ಸ್ಪರ್ಧೆ ಮಾಡುತ್ತಾರೆ ನಮಗೆ…

Read More