ಚಿಕ್ಕವರ ನಾಪತ್ತೆ: ಶಾಲೆಗೆ ಹೋಗಿ ಮನೆಗೆ ವಾಪಸ್ ಬಾರದ 15 ವರ್ಷದ ಬಾಲಕ
Taluknewsmedia.comಬೆಂಗಳೂರು, ಆಗಸ್ಟ್ 5: 2025 ನಗರದ ನಿವಾಸಿಯಾದ ಚಂದನ್ ಎಸ್ ಎಂಬ 15 ವರ್ಷದ ಬಾಲಕನು ದಿನಾಂಕ 01.08.2025 ರಂದು ಬೆಳಿಗ್ಗೆ ಶಾಲೆಗೆ ಹೋಗಿ ಮನೆಗೆ ವಾಪಸ್ ಬಾರದ ಘಟನೆ ಪೋಷಕರಿಗೆ ಆತಂಕ ಉಂಟುಮಾಡಿದೆ. ಚಂದನ್ ಸಿಂಗಾಪುರದರೆ ರುವ ಸುಜನ ಕಾನ್ವೆಂಟ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗಿಸುತ್ತಿದ್ದಾನೆ. ಅಂದಿನ ದಿನ ಬೆಳಿಗ್ಗೆ 08:10ಕ್ಕೆ ಯೂನಿಫಾರ್ಮ್ ಧರಿಸಿ ಶಾಲೆಗೆ ಹೋಗುತ್ತೇನೆಂದು ತಿಳಿಸಿ ಮನೆಯಿಂದ ಹೊರಟ ಚಂದನ್, ಸಂಜೆ 5 ಗಂಟೆಗೂ ಮನೆಗೆ ವಾಪಸ್ ಬಂದಿರಲಿಲ್ಲ. ತಂದೆ ತಾಯಿ ಆತಂಕಗೊಂಡು ಶಾಲೆಗೆ ಭೇಟಿ ನೀಡಿದಾಗ, ಆ ದಿನ ಚಂದನ್ ಶಾಲೆಗೆ ಬಂದಿಲ್ಲವೆಂದು ಶಾಲೆಯ ಸಿಬ್ಬಂದಿ ತಿಳಿಸಿದರೆ ತೀವ್ರ ಆತಂಕಕ್ಕೆ ಒಳಗಾದರು. ತಕ್ಷಣವೇ ಬಂಧುಮಿತ್ರರು ಹಾಗೂ ಸಂಬಂಧಿಕರ ಬಳಿಯಲ್ಲಿಯೂ ವಿಚಾರಣೆ ನಡೆಸಿದರೂ ಯಾವುದೇ ಸುಳಿವು ಲಭಿಸದ ಹಿನ್ನೆಲೆ, ಮಗನ ನಾಪತ್ತೆ ಬಗ್ಗೆ ಪೋಷಕರು ವಿದ್ಯಾರಣ್ಯಪುರ ಪೊಲೀಸರು ಬಳಿ ದೂರು ನೀಡಿದ್ದಾರೆ. ಮಗನ…
ಮುಂದೆ ಓದಿ..
