“ಸತ್ಯಕ್ಕೆ ನಿಂತವನಿಗೆ ಇಂಥ ಅಂತ್ಯವೇನಾ?” – ಹಾರಗದ್ದೆ
Taluknewsmedia.comಹಾರಗದ್ದೆ ಬ್ಯಾಂಕ್ ಮ್ಯಾನೇಜರ್ ಆತ್ಮಹ*ತ್ಯೆ: ಕಿರುಕುಳ, ವಂಚನೆ, ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾದ ಪ್ರಕಾಶ್ “ಸತ್ಯಕ್ಕೆ ನಿಂತವನಿಗೆ ಇಂಥ ಅಂತ್ಯವೇನಾ?” – ಹಾರಗದ್ದೆ ಗ್ರಾಮದಲ್ಲಿ ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆ ಇದು. 41 ವರ್ಷದ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಅವರು ಸಹೋದ್ಯೋಗಿಗಳ ಕಿರುಕುಳ ಹಾಗೂ ಬ್ಯಾಂಕಿನ ಆಂತರಿಕ ವಂಚನೆಯಿಂದ ನೊಂದು ತನ್ನ ಜೀವ ತ್ಯಜಿಸಿರುವುದು ನಿಜಕ್ಕೂ ಸಮಾಜವೇ ಆತ್ಮಾವಲೋಕನ ಮಾಡಬೇಕಾದ ಘಟನೆ. ಡೆತ್ ನೋಟ್‌ನಲ್ಲಿ ಬಿಚ್ಚಿಟ್ಟ ವಂಚನೆ ಪ್ರಕಾಶ್ ತಮ್ಮ ಡೆತ್ ನೋಟ್‌ನಲ್ಲಿ ಬ್ಯಾಂಕಿನ ಕೆಲ ಸಿಬ್ಬಂದಿಗಳೇ ತಮ್ಮ ಸಾವಿಗೆ ಕಾರಣ ಎಂದು ಬರೆದು ಹೋಗಿದ್ದಾರೆ. ಅಕೌಂಟೆಂಟ್ ನಾಗರಾಜ್ಕ್ಯಾಷಿಯರ್ ರೂಪಾಕಂಪ್ಯೂಟರ್ ಆಪರೇಟರ್ ಸಂದೀಪ್ರೂಪಾ ಅವರ ಸಂಬಂಧಿ ಶ್ರೀನಿವಾಸ್ ಈ ನಾಲ್ವರು ಸೇರಿ ₹1 ಕೋಟಿಗೂ ಅಧಿಕ ಹಣ ಲೂಟಿ ಮಾಡಿ, ತನ್ನನ್ನು ಬಲೆಗೆಳೆದು ಕಿರುಕುಳ ನೀಡಿದರು ಎಂದು ಪ್ರಕಾಶ್ ಬರೆದು ಹೋಗಿರುವುದು ನಿಜಕ್ಕೂ ಆಘಾತಕಾರಿಯ ಸಂಗತಿ. ಮಾನಸಿಕ ಹಿಂಸೆ –…
ಮುಂದೆ ಓದಿ..
