ದಾಂಡೇಲಿ: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುಮತಿ – ಕಸಾಪ ಅಜೀವ ಸದಸ್ಯರಿಂದ ತೀವ್ರ ಆಕ್ಷೇಪ
ದಾಂಡೇಲಿ: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುಮತಿ – ಕಸಾಪ ಅಜೀವ ಸದಸ್ಯರಿಂದ ತೀವ್ರ ಆಕ್ಷೇಪ ಉತ್ತರ ಕನ್ನಡ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಕ್ಕೆ ಸಮ್ಮೇಳನ ನಡೆಸಲು ನೀಡಿರುವ ಅನುಮತಿಯ ವಿರುದ್ಧ ಕಸಾಪದ ಅಜೀವ ಸದಸ್ಯರಿಂದ ಜಿಲ್ಲಾಧಿಕಾರಿ ಹಾಗೂ ಕಸಾಪ ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಅವರಿಗೆ ಗುರುವಾರ ಲಿಖಿತ ವಿರೋಧ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಮೂರು ತಿಂಗಳ ಅವಧಿಗೆ ಕಸಾಪದ ಆಡಳಿತ ಜವಾಬ್ದಾರಿಯನ್ನು ಸರ್ಕಾರದ ಕಾರ್ಯದರ್ಶಿ ಗಾಯತ್ರಿ ಅವರಿಗೆ ನೀಡಿದ ಕೆಲವೇ ದಿನಗಳಲ್ಲಿ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುಮತಿ ನೀಡಿರುವುದೇನು ಸಮಂಜಸ? ಎಂದು ಅಕ್ರಂ ಖಾನ್, ಆರ್.ವಿ. ಗಡೆಪ್ಪನವರ್ ಸೇರಿದಂತೆ ಅಜೀವ ಸದಸ್ಯರು ಪ್ರಶ್ನಿಸಿದ್ದಾರೆ. ವಂತಿಗೆ ಸಂಗ್ರಹ ನಿಲ್ಲಿಸಬೇಕು – ಮನವಿ ಮನವಿಯಲ್ಲಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬೊಮ್ಮಯ್ಯ ವಾಸರೆ ಉದ್ಯಮಿಗಳು, ವ್ಯಾಪಾರಿಗಳು, ಅರಣ್ಯ ಹಾಗೂ ಅಬಕಾರಿ ಇಲಾಖೆಗಳ ಕೆಲವು ಅಧಿಕಾರಿಗಳಿಂದ ದೊಡ್ಡ ಮೊತ್ತದ ವಂತಿಗೆ ಹಣ…
ಮುಂದೆ ಓದಿ..
