ಕಾರ್ಮಿಕರ ಬೆವರಿನ ಹಣಕ್ಕೆ ಕನ್ನ: ಕರ್ನಾಟಕ ಕಟ್ಟಡ ಕಾರ್ಮಿಕರ ಮಂಡಳಿಯ ₹800 ಕೋಟಿ ಹಗರಣದ ಕಹಿ ಸತ್ಯಗಳು…
Taluknewsmedia.comಕಾರ್ಮಿಕರ ಬೆವರಿನ ಹಣಕ್ಕೆ ಕನ್ನ: ಕರ್ನಾಟಕ ಕಟ್ಟಡ ಕಾರ್ಮಿಕರ ಮಂಡಳಿಯ ₹800 ಕೋಟಿ ಹಗರಣದ ಕಹಿ ಸತ್ಯಗಳು… ಕರ್ನಾಟಕದ ಲಕ್ಷಾಂತರ ಕಟ್ಟಡ ಕಾರ್ಮಿಕರು ಸುಡುವ ಬಿಸಿಲು ಮತ್ತು ಧೂಳಿನ ನಡುವೆ ಬೆವರಿಳಿಸಿ ದುಡಿಯುತ್ತಾರೆ. ಅವರ ಸುರಕ್ಷತೆ, ಆರೋಗ್ಯ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರವು ಸಂಗ್ರಹಿಸುವ ‘ಸೆಸ್’ (Cess) ಹಣವು ಇಂದು ಅಕ್ಷರಶಃ ಲೂಟಿಯಾಗುತ್ತಿದೆ ಎಂಬ ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ಅಧಿಕೃತ ದೂರು (Case No: COMPT/LOK/BCD/2393/2025) ಆಡಳಿತ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿಯಾಗಿದೆ. ನಮ್ಮ ಮುಂದಿರುವ ಪ್ರಶ್ನೆ ಇಷ್ಟೇ: ಇದು ಕಾರ್ಮಿಕರ ಕಲ್ಯಾಣವೋ ಅಥವಾ ಭ್ರಷ್ಟ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳ ಉದ್ಧಾರವೋ? ದಾಖಲೆಗಳ ಪ್ರಕಾರ, ಮಂಡಳಿಯ ಕಾರ್ಯದರ್ಶಿ ಡಿ. ಭಾರತಿ, ಜಂಟಿ ಕಾರ್ಯದರ್ಶಿ ಸಂಗಪ್ಪ ಉಪಾಸೆ, ಉಪಕಾರ್ಯದರ್ಶಿ ಕೆ.ಜಿ. ಜಾನ್ಸನ್ ಮತ್ತು ಲೆಕ್ಕಾಧಿಕಾರಿ ಮಲಶ್ರೀ ಅವರು ಈ ಬೃಹತ್ ಹಗರಣದ ಪ್ರಮುಖ ಪಾತ್ರಧಾರಿಗಳು ಎಂದು…
ಮುಂದೆ ಓದಿ..
