ಶಾಡ್‌ನಗರದ ಆ ಕರುಣಾಜನಕ ಕಥೆ: ತಾಯಿಯ ಶವದ ಮೇಲೆ ಅಳುತ್ತಾ ರಾತ್ರಿ ಕಳೆದ ಆ ಕಂದನ ಆರ್ತನಾದ!
Taluknewsmedia.comಶಾಡ್‌ನಗರದ ಆ ಕರುಣಾಜನಕ ಕಥೆ: ತಾಯಿಯ ಶವದ ಮೇಲೆ ಅಳುತ್ತಾ ರಾತ್ರಿ ಕಳೆದ ಆ ಕಂದನ ಆರ್ತನಾದ! ಕಗ್ಗತ್ತಲ ರಾತ್ರಿಯ ನಿಶ್ಯಬ್ದವನ್ನು ಸೀಳಿಕೊಂಡು ಬರುತ್ತಿದ್ದ ಆ ಹಸುಗೂಸಿನ ಬಿಕ್ಕಳಿಕೆ, ಕಟುಕನ ಎದೆಯನ್ನೂ ಒಂದು ಕ್ಷಣ ನಡುಗಿಸುವಂತಿತ್ತು. ರಂಗಾರೆಡ್ಡಿ ಜಿಲ್ಲೆಯ ಶಾಡ್‌ನಗರದ ನಿರ್ಜನ ಪ್ರದೇಶವೊಂದರಲ್ಲಿ ನಡೆದ ಈ ಭೀಕರ ಕೃತ್ಯ, ಮನುಷ್ಯನ ವಿಕೃತ ಮನಸ್ಥಿತಿ ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ಒಂದು ಕಡೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ, ಇನ್ನೊಂದೆಡೆ ಸಾವು ಎಂದರೆ ಏನೆಂದೇ ತಿಳಿಯದ ಮಗುವಿನ ಆರ್ತನಾದ—ಈ ದೃಶ್ಯ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಬದುಕಿನ ಯಾವ ಅರಿವೂ ಇಲ್ಲದ ಎರಡೂವರೆ ವರ್ಷದ ಆ ಪುಟ್ಟ ಪ್ರಾಯಕ್ಕೆ, ತನ್ನ ಅಮ್ಮ ಇನ್ನೆಂದೂ ಕಣ್ಣು ಬಿಡುವುದಿಲ್ಲ ಎಂಬ ಸತ್ಯ ಹೇಗೆ ತಾನೇ ಅರ್ಥವಾಗಬೇಕು? ಶನಿವಾರದ ಆ ಘೋರ ರಾತ್ರಿ, ಹೆಪ್ಪುಗಟ್ಟುವ ಚಳಿಯಲ್ಲಿ ಹಸಿವು ಮತ್ತು ಭಯದಿಂದ ಬೆಂಡಾದ…
ಮುಂದೆ ಓದಿ..
