ಕೆ ಆರ್ ಪಕ್ಷ ಇದುವರೆಗೂ ಮಾಡಿದ್ದು ಕಾನೂನಿನ ವಿರುದ್ಧ ಹೋರಾಟವೇ.
Taluknewsmedia.comಆತ್ಮೀಯ ಬಂಧುಗಳೇ, KRS ಪಕ್ಷದ ವಿರುದ್ಧ ಮತ್ತು ಪಕ್ಷದ ಕಾರ್ಯಕರ್ತ/ಪದಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುವ, ಸುಳ್ಳುಕೇಸುಗಳನ್ನು ದಾಖಲಿಸುವ, ಸಾರ್ವಜನಿಕವಾಗಿ ಅವಮಾನಿಸುವ ಷಡ್ಯಂತ್ರಗಳು ಕೆಲವರಿಂದ ರೂಪುಗೊಳ್ಳುತ್ತಿವೆ ಎನ್ನುವ ಖಚಿತ ಮಾಹಿತಿಗಳು ನಮಗೆ ದೊರಕಿವೆ. ನೀತಿಭ್ರಷ್ಟ, ಅಯೊಗ್ಯ, ಜನವಿರೋಧಿ ರಾಜಕಾರಣಿಗಳು ಮತ್ತು ಭ್ರಷ್ಟ, ಅದಕ್ಷ, ಲಂಚಕೋರ ಅಧಿಕಾರಿಗಳು ಈ ಪಿತೂರಿಗಳ ಭಾಗವಾಗಿರುವುದು ಹಾಗೂ ವಿವಿಧ ಸರ್ಕಾರಿ ಅಂಗಗಳನ್ನು ಮತ್ತು ಮಾಧ್ಯಮಗಳನ್ನು ಅದಕ್ಕಾಗಿ ಬಳಸಲಿರುವುದು ನಮಗೆ ಗೋಚರವಾಗುತ್ತಿದೆ. ಈ ಹಿನ್ನೆಲೆಯಲ್ಲಿ KRS ಪಕ್ಷದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಸರ್ಕಾರಿ ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ವಿಚಾರವಾಗಿ ನಾನು ಇಲ್ಲಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿದ್ದೇನೆ. ಪಕ್ಷದ ಎಲ್ಲಾ ಶಿಸ್ತಿನ ಸಿಪಾಯಿಗಳು ದಯವಿಟ್ಟು ಇದನ್ನು ಗಮನಿಸಬೇಕು ಮತ್ತು ಪಾಲಿಸಬೇಕು ಎಂದು ಈ ಮೂಲಕ ಕೋರುತ್ತೇನೆ. ? ನಿಮ್ಮ ನೆಂಟರು ಅಥವ ಆಪ್ತರಲ್ಲದ ಯಾವುದೇ ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕ ಕೆಲಸಕ್ಕಾಗಿ ಖಾಸಗಿಯಾಗಿ ಭೇಟಿ…
ಮುಂದೆ ಓದಿ..
