ಸಿಲಿಕಾನ್ ಸಿಟಿಯ ಕರಾಳ ಮುಖ: ಡೆಲಿವರಿ ಬಾಯ್ಸ್ ಮೇಲಿನ ಈ ಭೀಕರ ದಾಳಿ.
Taluknewsmedia.comಸಿಲಿಕಾನ್ ಸಿಟಿಯ ಕರಾಳ ಮುಖ: ಡೆಲಿವರಿ ಬಾಯ್ಸ್ ಮೇಲಿನ ಈ ಭೀಕರ ದಾಳಿ. ನಮ್ಮ ಬೆಂಗಳೂರು ಇಂದು ಜಾಗತಿಕ ಮಟ್ಟದ ‘ಸ್ಮಾರ್ಟ್ ಸಿಟಿ’. ಇಲ್ಲಿನ ಗಡಿಬಿಡಿಯ ಜೀವನಕ್ಕೆ ವೇಗ ನೀಡುವವರು, ಮಳೆ-ಬಿಸಿಲನ್ನದೆ ಮನೆಬಾಗಿಲಿಗೆ ಸೌಕರ್ಯ ತಲುಪಿಸುವ ಡೆಲಿವರಿ ಬಾಯ್ಸ್. ಆದರೆ, ಈ ಆಧುನಿಕತೆಯ ಹೊಳಪಿನ ಹಿಂದೆ ‘ಕಲ್ಲಿನ ಯುಗ’ದ ಕ್ರೌರ್ಯ ಅಡಗಿದೆ ಎಂಬುದಕ್ಕೆ ಬಾಗಲೂರು ಬಳಿಯ ಕಟ್ಟಿಗೇನಹಳ್ಳಿಯಲ್ಲಿ ನಡೆದ ಘಟನೆಯೇ ಸಾಕ್ಷಿ. ಅಮಾಯಕ ಕಾರ್ಮಿಕರ ಮೇಲೆ ನಡೆದ ಆ ಭೀಕರ ದಾಳಿ ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಲ್ಲ, ಇದು ನಮ್ಮ ನಾಗರಿಕ ಸಮಾಜದ ಆತ್ಮಸಾಕ್ಷಿಗೆ ಬಿದ್ದ ದೊಡ್ಡ ಪೆಟ್ಟು. ಸುರಕ್ಷಿತ ವಲಯದಲ್ಲೇ ನಡೆದ ಅಟ್ಟಹಾಸ.. ಸಾಮಾನ್ಯವಾಗಿ ಇಂತಹ ದಾಳಿಗಳು ಕತ್ತಲ ಗಲ್ಲಿಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ನಡೆಯುತ್ತವೆ ಎಂಬ ಭಯವಿರುತ್ತದೆ. ಆದರೆ ಕಟ್ಟಿಗೇನಹಳ್ಳಿಯ ದಿನಸಿ ಡೆಲಿವರಿ ಮಾರ್ಟ್ ಒಳಗೆ ನಡೆದ ಈ ಅಟ್ಟಹಾಸ ನಮ್ಮ ಸಮಾಜದ ನಾಗರಿಕತೆಯ…
ಮುಂದೆ ಓದಿ..
