ಹೆಣ್ಣು………..
Taluknewsmedia.comಹೆಣ್ಣು – ಸೌಂದರ್ಯ – ಮೇಕಪ್ – ತುಂಡುಡುಗೆ – ಗಂಡು – ಆತನ ಮನಸ್ಸು – ನಮ್ಮ ಸಂಪ್ರದಾಯ ಇತ್ಯಾದಿ ಇತ್ಯಾದಿ……. ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇದನ್ನು ಚರ್ಚಿಸಲೇಬೇಕಾಗಿದೆ…. ಸೌಂದರ್ಯ ಎಂದರೇನು ?ಆರೋಗ್ಯವೇ ? ದೇಹ ರಚನೆಯೇ ? ಬಣ್ಣವೇ ? ಆಕಾರವೇ ?ಬುದ್ದಿವಂತಿಕೆಯೇ ?ಪ್ರಸಾಧನವೇ ? ಬಟ್ಟೆಯೇ ? ಮಾತುಗಳೇ ? ಹಣವೇ ? ಅಧಿಕಾರವೇ ? ಲಿಂಗವೇ ?ಇನ್ನೂ ಏನಾದರೂ….? ಮತ್ತು ,ಸೌಂದರ್ಯ ಅಡಗಿರುವುದೆಲ್ಲಿ ?ದೇಹದಲ್ಲಿಯೇ ?ನೋಡುಗರ ಕಣ್ಣುಗಳಲ್ಲಿಯೇ ? ಮನಸ್ಸುಗಳಲ್ಲಿಯೇ ?ನಡವಳಿಕೆಯಲ್ಲಿಯೇ ?ಸಹಜತೆಯಲ್ಲಿಯೇ ?ಕೃತಕತೆಯಲ್ಲಿಯೇ ?ಭಾವನೆಗಳಲ್ಲಿಯೇ ?ಅಥವಾ ಇನ್ನೆಲ್ಲಿಯಾದರೂ ?ಇದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟವಾಗುತ್ತದೆ ಅಥವಾ ಭಾಗಶಃ ಸತ್ಯ ಮಾತ್ರವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ, ಪ್ರದೇಶದಿಂದ ಪ್ರದೇಶಕ್ಕೆ, ವಯಸ್ಸಿನಿಂದ ವಯಸ್ಸಿಗೆ,ಅರಿವು ಅಜ್ಞಾನದಿಂದ ಆಧ್ಯಾತ್ಮಿಕತೆಯವರೆಗೆ ಬದಲಾಗುತ್ತಲೇ ಇರುತ್ತದೆ.ಇದನ್ನು ಸರಳ…
ಮುಂದೆ ಓದಿ..
